ವಿದ್ಯುತ್ ಶಾಕ್ ನಿಂದ ಯುವ ಸಾವು ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲು.

ಹೊಸದುರ್ಗ ಡಿ.20 ಅಡಿಕೆ ತೋಟದಲ್ಲಿ ಅಡಿಕೆ ಕೀಳುವಾಗ ವಿದ್ಯುತ್ ಸ್ಪರ್ಶಿಸಿ ಸಾವು. ವಿದ್ಯುತ್ ಶಾಕ್ ನಿಂದ ವ್ಯಕ್ತಿ ಸಾವು : ಹೊಸದುರ್ಗ ತಾಲ್ಲೂಕು ದೇವಪುರ ಕಾಲೋನಿ ಗ್ರಾಮದ ಮನೋಜ್ ಕುಮಾರ್ ಸಿ (22) ಬುಧವಾರ ಮಧ್ಯಾಹ್ನ 12. ಗಂಟೆ ಸಮಯದಲ್ಲಿ ಜಾನಕಲ್ ಗ್ರಾಮದ ಅನ್ಸರ್ ರವರು ಜಾನಕಲ್ ಗ್ರಾಮದ ವೀರಭದ್ರಪ್ಪ ಇವರ ಅಡಿಕೆ ತೋಟದಲ್ಲಿ...

ನಗರದ ಶ್ರೀಕಾಳಿಕಾ ದೇವಿ ಅಮ್ಮನವರ ಕಡೆ ಕಾರ್ತಿಕ ಮಹೋತ್ಸವಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಹಿರಿಯೂರು : ನಗರದ ದಕ್ಷಿಣ ಕಾಶಿ ತೇರುಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನೆಲೆಸಿರುವ ಶ್ರೀಕಾಳಿಕಾದೇವಿ ಅಮ್ಮನವರ ಕಡೆ ಕಾರ್ತಿಕ ಮಹೋತ್ಸವ ಪೂಜಾ ಕಾರ್ಯಕ್ರಮವು ಶುಕ್ರವಾರದಂದು ಅದ್ದೂರಿಯಾಗಿ ನೆರವೇರಿಸಲಾಯಿತು ಎಂಬುದಾಗಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹೆಚ್.ವಿ.ನಾಗರಾಜ್ ಆಚಾರಿ ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮದ...

ಮನುಷ್ಯನ ಮನಸ್ಸಿನಮೇಲೆ ನೂರುಭಾಷಣಗಳು ಬೀರದ ಪ್ರಭಾವ ಒಂದು ಹಾಡು ಬೀರಬಲ್ಲದು: ಬಿ.ಪಿ.ತಿಪ್ಪೇಸ್ವಾಮಿ.

ಹಿರಿಯೂರು : ಮನುಷ್ಯನ ಮನಸ್ಸಿನ ಮೇಲೆ ನೂರು ಭಾಷಣಗಳು ಬೀರದ ಪ್ರಭಾವವನ್ನು ಒಂದು ಹಾಡು ಬೀರಬಲ್ಲದು, ಜನಸಾಮಾನ್ಯರ ನೋವು ಹಾಡಿನ ಧ್ವನಿಯಾಗಿ ಹೊರಹೊಮ್ಮಿದರೆ ಕೋಟಿ ಕೋಟಿ ಬಾಂಬ್ ಗಳಿಗಿಂತ ತೀಕ್ಷ್ಣದಾದ ಅದರ ತೀವ್ರತೆಯನ್ನು ತಡೆಯಲು ಅಸಾಧ್ಯ ಎಂಬುದಾಗಿ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು. ನಗರದ...

ತಾಲ್ಲೂಕಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ರಾಜ್ಯ ರಾಜ್ಯಪಾಲರಿಂದ ಪ್ರಥಮ ತಾಲ್ಲೂಕು ಪ್ರಶಸ್ತಿ ಗೌರವ.

ಬೆಂಗಳೂರು : ಬೆಂಗಳೂರು ರಾಜಭವನದಲ್ಲಿ ರಾಜ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಡೆದ ವಾರ್ಷಿಕ ಮಹಾಸಭೆ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು ಹಿರಿಯೂರು ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವಾಕಾರ್ಯ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಪ್ರಥಮ ತಾಲ್ಲೂಕು...

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಸಾಲ ಸೌಲಭ್ಯಗಳು, ತರಬೇತಿಗಳು, ಆರ್ಥಿಕವಾಗಿ ಹಿಂದುಳಿದ ಬಡಜನರು ಈ ಯೋಜನೆಯನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೆನಾರಾ ಬ್ಯಾಂಕ್ ವ್ಯವಸ್ಥಾಪಕ ಜಿ, ರಾಮ್ ಮೋಹನ್.

ನಾಯಕನಹಟ್ಟಿ 20 ನಾಯಕನಹಟ್ಟಿ ಪಟ್ಟಣದ ಕಾರ್ಯಲಯದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಪಟ್ಟಣ ಪಂಚಾಯಿತಿ ನಾಯಕನಹಟ್ಟಿ ಇವರ ಸಹಯೋಗದೊಂದಿಗೆ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ನಗರ ಬಡಜನರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅರಿವು...

You cannot copy content of this page