ಕಾಡಾನೆ ದಾಳಿಯಿಂದ ಕಟಾವು ಮಾಡಿದ್ದ ಭತ್ತ ನಾಶವಾಗಿರುವ ಘಟನೆ ಮಳವಳ್ಳಿ

ಮಳವಳ್ಳಿ: https://janadhwani.in/wp-content/uploads/2023/12/VID-20231215-WA0213.mp4 ಕಾಡಾನೆ ದಾಳಿಯಿಂದ ಕಟಾವು ಮಾಡಿದ್ದ ಭತ್ತ ನಾಶವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಮೇಶ ಹಾಗೂ ಮಹೇಶ ಎಂಬುವವರ ಭತ್ತವೇ ನಾಶವಾಗಿದ್ದು, ಒಂಟಿಸಲಗಯೊಂದು ಜಮೀನನಲ್ಲಿ ಕಟಾವು...

ಗ್ರಾಮೀಣ ಜನರು ಗುಳೆ ಹೋಗದಂತೆ ನರೇಗಾ ಕೂಲಿ ಕೆಲಸ ನೀಡಿ ಕಾಮಗಾರಿಗಳ ಗುಣಮಟ್ಟ ಕಾಪಾಡುವಂತೆ ತಾಪಂ ಇಒ ಶಶಿಧರ್.

ಚಳ್ಳಕೆರೆ ಡಿ.15 ನರೇಗಾ ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರದಾನವಾಗಿದ್ದು ಯಂತ್ರಗಳನ್ನು ಬಳಕೆ ಮಾಡದೆ ಕೂಲಿ ಕಾರ್ಮಿಕರಿಂದ ಗುಣ ಮಟ್ಟದ ಕಾಮಗಾರಿಗಳನ್ನು ನಿರ್ಮಿಸುವ ಮೂಲಕ ಗ್ರಾಮಗಳ ಸರ್ವೊತೋ ಮುಖ ಅಭಿವೃದ್ಧಿಗೆ ಶ್ರಮಿಸುವಂತೆ ತಾಪಂ ಇಒ‌ ಶಶಿಧರ್ ಕಿವಿಮಾತು ಹೇಳಿದರು. ತಾಲೂಕಿನ ಚೌಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ...

ಅಪರಿಚಿವಾಹನ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು.

ಚಿತ್ರದುರ್ಗ, ಡಿಸೆಂಬರ್ 15 : ಅಪರಿಚ ವಾಹನ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬೆಳೆಕಟ್ಟೆ ಗ್ರಾಮದ ರಾಜಪ್ಪ ( 26 ) ಬೈಕ್ ನಲ್ಲಿ ಚನ್ನಯ್ಯನಹಟ್ಟಿ ಗ್ರಾಮದ ಸಮೀಪ ದಾವಣಗೆರೆ- ಚಿತ್ರದುರ್ಗ ಎನ್.ಹೆಚ್-48...

ಪೈಲಟ್ ರಹಿತ ಹಾಗೂ ಸ್ವಯಂ ಟೇಕಾನ್ ಮತ್ತು ಟೇಕಾಫ್ ನ ಹೊಸ ತಂತ್ರಜ್ಞಾನದ ಡ್ರೋನ್ ಹಾರಾಟ ಪರೀಕ್ಷೆಯನ್ನು ಡಿಆರ್‌ಡಿಒ ದ ಏರೋನಾಟಿಕಲ್ ಟೆಸ್ಟ್ರೇಂ ಜ್(ಎಟಿಆರ್)ನಲ್ಲಿ ಯಶಸ್ವಿ

ನಾಯಕನಹಟ್ಟಿ : ಪೈಲಟ್ ರಹಿತ ಹಾಗೂ ಸ್ವಯಂ ಟೇಕಾನ್ ಮತ್ತು ಟೇಕಾಫ್ ನ ಹೊಸ ತಂತ್ರಜ್ಞಾನದ ಡ್ರೋನ್ ಹಾರಾಟ ಪರೀಕ್ಷೆಯನ್ನು ಗುರುವಾರ ಇಲ್ಲಿನ ಡಿಆರ್‌ಡಿಒ ದ ಏರೋನಾಟಿಕಲ್ ಟೆಸ್ಟ್ರೇಂ ಜ್(ಎಟಿಆರ್)ನಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಇದರೊಂದಿಗೆ ಈ ತಾಂತ್ರಿಕತೆ ಪಡೆದ ಪ್ರಪಂಚದ ಕೆಲವೇ ದೇಶಗಳಲ್ಲಿ ಭಾರತ ಸ್ಥಾನ ಗಳಿಸಿದೆ. ಈ...

ಮಕ್ಕಳಿಗೆ ಶಾಲಾಹಂತದಲ್ಲಿಯೇ ದೇಶಾಭಿಮಾನ ಬೆಳೆಸಬೇಕು :ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ.

ಹಿರಿಯೂರು : ಮಕ್ಕಳಿಗೆ ಶಾಲಾ ಹಂತದಲ್ಲಿಯೇ ದೇಶಪ್ರೇಮ, ದೇಶಾಭಿಮಾನವನ್ನು ಬೆಳಸಬೇಕೆಂಬ ಉದ್ದೇಶದಿಂದ ಶಿಕ್ಷಕರ ಮೀಲಾಪ್ ಮತ್ತು ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಶಿಕ್ಷಕರು ಈ ಶಿಬಿರದಲ್ಲಿ ತಿಳಿದುಕೊಂಡು ಎಲ್ಲಾ ವಿಚಾರಗಳನ್ನು ಶಾಲೆಯಲ್ಲಿ ನಿಮ್ಮ ವಿದ್ಯಾರ್ಥಿಗಳಲ್ಲಿ ಅಳವಡಿಸುವ ಕೆಲಸ ಮಾಡಬೇಕು ಎಂಬುದಾಗಿ ಕ್ಷೇತ್ರ...

You cannot copy content of this page