ಮೇಕದಾಟು ಅಣೆಕಟ್ಟು ನಿರ್ಮಾಣ ಕಾವೇರಿ ನದಿ ನೀರು ಸಮಸ್ಯೆಗೆ ಪರಿಹಾರ ಸಚಿವ ಕೆ.ಹೆಚ್.ಮುನಿಯಪ್ಪ

https://janadhwani.in/wp-content/uploads/2023/09/VID-20230923-WA0256.mp4 ಚಿತ್ರದುರ್ಗ.ಸೆ.23: ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿ ವರ್ಷ 177 ಟಿಎಂಸಿ ನೀರು ತಮಿಳುನಾಡಿಗೆ ನೀಡಬೇಕು. ಆದರೆ ಕಳೆದ ವರ್ಷ 600 ಟಿಎಂಸಿ ನೀರು ವೃಥಾ ಹರಿದು ಸಮುದ್ರ ಸೇರಿದೆ. ಹೆಚ್ಚುವರಿ ನೀರು ಸಂಗ್ರಹಕ್ಕೆ...

ಪೌರಕಾರ್ಮಿಕರಿಗೆ ಕ್ರೀಡಾಕೂಟ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ : ಸಚಿವರಾದ ಡಿ.ಸುಧಾಕರ್

ಹಿರಿಯೂರು : ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವ ಜೊತೆಗೆ ಮನೋರಂಜನೆಯನ್ನು ಸಹ ನೀಡುತ್ತದೆ, ಈ ನಿಟ್ಟಿನಲ್ಲಿ ಸದಾ ಸಾರ್ವಜನಿಕರ ಸೇವೆಯಲ್ಲಿ ಹಗಲು-ಇರುಳೆನ್ನದೆ ಕರ್ತವ್ಯನಿರತರಾಗಿರುವ ಪೌರಕಾರ್ಮಿಕರಿಗೆ ಕ್ರೀಡಾಕೂಟ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ...

ಪ್ರಗತಿಯಹಾದಿಯಲ್ಲಿ ವಾಣಿವಿಲಾಸಪತ್ತಿನ ಸಹಕಾರಸಂಘ ಸಹಕಾರ ಸಂಘದ ಅಧ್ಯಕ್ಷ : ಆಲೂರುಹನುಮಂತರಾಯಪ್ಪ

ಹಿರಿಯೂರು : ವಾಣಿವಿಲಾಸ ಪತ್ತಿನ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ 8 ಕೋಟಿ 37ಲಕ್ಷ 96 ಸಾವಿರದ 526 ರೂಗಳ ವಹಿವಾಟು ನಡೆಸಿದ್ದು, ಸಂಘದ ದುಡಿಯುವ ಬಂಡವಾಳ 2 ಕೋಟಿ 25 ಲಕ್ಷದ 21 ಸಾವಿರದ 315 ರೂಗಳಿದ್ದು, ಈ ಸಾಲಿನಲ್ಲಿ 5 ಲಕ್ಷ 64 ಸಾವಿರದ 336 ರೂ.ಗಳ ನಿವ್ವಳ ಲಾಭಗಳಿಸಿ ಪ್ರಗತಿಯ ಹಾದಿಯಲ್ಲಿ ಸಾಗಿದೆ ಎಂಬುದಾಗಿ...

ಕುಂಚಿಟಿಗರ ಓ ಬಿ ಸಿ. ಚೆಂಡು ಕೇಂದ್ರದ ಅಂಗಳದಲ್ಲಿದೆ… ಕಸವನಹಳ್ಳಿ ರಮೇಶ್..

ಹಿರಿಯೂರು ಕಳೆದ ಮೂರು ದಶಕಗಳಿಂದ ನೆನೆhttps://janadhwani.in/wp-content/uploads/2023/09/VID-20230923-WA0140.mp4ಗುದಿಗೆ ಬಿದ್ದಿದ್ದ ಕುಂಚಿಟಿಗರ ಕೇಂದ್ರ ಒಬಿಸಿ ಮೀಸಲಾತಿ ಕಡತ ಕುಲಶಾಸ್ತ್ರ ಅಧ್ಯಯನ ವರದಿ ಜಾರಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದಿಸಿ ಕೇಂದ್ರಕ್ಕೆ ಕಳುಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು...

ಕಾಟಪ್ಪನಹಟ್ಟಿ ಬಂಗೇರ ಕಪ್ಪಲೆ ಬಳಿ ಅನಾಮಧೇಯ ಶವ ಪತ್ತೆ

ಚಳ್ಳಕೆರೆ ಸೆ.23 ನಗರದ ಕಾಟಪ್ಪನಹಟ್ಟಿಯ ಬಂಗೇರ ಕಪಲೆಯ ಬಾವಿಯಲ್ಲಿ ಸುಮಾರು 45 ರಿಂದ 50 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿಯ ಕೊಳೆತ ಶವಪತ್ತೆ. ಬಂಗೇರ ಕಪ್ಪಲೆಯ ಬಾವಿ ಬಳಿ ಸಾರ್ವಜನಿಕರು ಹೋದಾಗ ಅನಾಮದೆಯ ಶವ ಪತ್ತೆಯಾಗಿದ್ದು ಸ್ಥಳೀಯರು ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ವ್ಯಕ್ತಿಯು ನೀರಿನಲ್ಲಿ ಬಿದ್ದು ಸುಮಾರು...

You cannot copy content of this page