ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಬ್ರೇಕ್ ಪರಿಸರ ಗಣೇಶ ಮೂರ್ತಿಗಳ ಖರೀದಿ ಜೋರು.

ಜಾಹಿರಾತು ಚಳ್ಳಕೆರೆ ಸೆ. 18 ಚಳ್ಳಕೆರೆ ತಾಲೂಕಿನಾದ್ಯಂತ ವಿಜ್ಞನಿವಾರಕನ ಪ್ರತಿಷ್ಠಾಪನೆ ಗಣೇಶ ವಿಗ್ರಹ ಖರೀದಿಗೆ ಮುಂದಾದ ಗ್ರಾಹಕರು ಗಣೇಶ ಹಬ್ಬ ಅಂದ್ರೆ ಸಡಗರ ಸಂಭ್ರಮ ಇದ್ದೇ ಇರುತ್ತೆ.‌ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಕ್ಕೆ ಮುಂಚಿನ ದಿನವೇ ಖರೀದಿ ಭರಾಟೆ ಬಲು ಜೋರಾಗಿದೆ. ತಮಗೆ ಇಷ್ಟವಾದ ಮೂರ್ತಿಗಳನ್ನು ಒಂದು ದಿನ...

ಕೋಳಿ ಫಾರಂನಲ್ಲಿ ಮಲಗಿದ್ದ ನಾಲ್ವರು ಅನುಮಾನ್ಪಸದ ಸಾವು.

ಚಿಕ್ಕಬಳ್ಳಾಪುರ : ಕೋಳಿ ಫಾರಂನಲ್ಲಿ ಮಲಗಿದ್ದ ನಾಲ್ವರು ಅನುಮಾನ್ಪಸದವಾಗಿ ಸಾವನ್ನಪ್ಪಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ಹೊಲೆಯರಹಳ್ಳಿ ಬಳಿ ನಡೆದಿದೆ. ಕೋಳಿಫಾರಂನಲ್ಲಿ ಕೆಲಸಕ್ಕಾಗಿ ನೇಪಾಳ ಮೂಲದ ನಾಲ್ವರು 8 ದಿನದ ಹಿಂದೆ ಬಂದಿದ್ದರು. ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ...

ಜೂಜಾಟ: 7 ಜನರ ಬಂಧನ

ಚನ್ನಗಿರಿ: ಇಸೀಟ್ ಜೂಜಾಟ ಆಡುತ್ತಿರುವವರ ಮೇಲೆ ದಾಳಿ ನಡೆಸಿ 7 ಜನರನ್ನು ಬಂಧಿಸಿ, 43,530 ರೂ. ನಗದನ್ನು ಸಿಇಎನ್ ಅಪರಾಧ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಕಡೆಯಿಂದ ಕೂಲಂಬಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿರುವ ಜಮೀನಿಗೆ ಹೋಗುವ ಕಾಲು ದಾರಿಯ ಸ್ಥಳದಲ್ಲಿ ಜೂಜಾಟ...

ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕವಾಗಿ.ಶೈಕ್ಷಣಿಕವಾಗಿ ಸಮಾಜ ಅಭಿವೃದ್ಧಿ ಹಾಗೂ ಮುಂದೆ ಬರಲು ಸಾಧ್ಯ ಶಾಸಕ ಟಿ.ರಘುಮೂರ್ತಿ.

https://janadhwani.in/wp-content/uploads/2023/09/VID-20230917-WA0173.mp4 ಚಳ್ಳಕೆರೆ ಸೆ.17ಪ್ರತಿಯೊಬ್ಬರು ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಿದೆ. ಈ ದಿಸೆಯಲ್ಲಿ ನಾವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು. ಜಾಹಿರಾತು ಚಳ್ಳಕೆರೆ...

You cannot copy content of this page