ವೃದ್ದಾಶ್ರಮದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿಗಳು.

ಹಿರಿಯೂರು ಸೆ.,3 ತಾಲೂಕು ಬೀಮನ ಬಂಡೆ ಶುಭೋದಯ ವೃದ್ಧಾಶ್ರಮದಲ್ಲಿ ಡಾ. ಸಂಪತ್ ಕುಮಾರ್ ಮತ್ತು ಡಾ. ವಾಸಂತಿ ಸಂಪತ್ ಕುಮಾರ್ ವೈದ್ಯ ದಂಪತಿಗಳು ತಮ್ಮ 27ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು ವೃದ್ಧಾಶ್ರಮದ ಆಶ್ರಮ ವಾಸಿಗಳೊಂದಿಗೆ ಊಟ ಮಾಡಿ , ಕೇಕ್ ಕಟ್ ಮಾಡಿ ಹಣ್ಣು ತಿಂದು ಸಂಭ್ರಮ ಪಟ್ಟು ಆಚರಿಸಿಕೊಂಡರು. ಈ...

ಉಪ್ಪಾರ ಸಂಘದ ಕಚೇರಿಗೆ ತ್ವರಿತವಾಗಿ ರಸ್ತೆ ಬಿಡಿಸಿಕೊಡಲು ಸಚಿವರಿಗೆ ಮನವಿ

ಹೊಸದುರ್ಗ ಸೆ.3 ಚಿತ್ರದುರ್ಗ ಜಿಲ್ಲೆಯ ಹಿರಿಯೂ ತಾಲೂಕು ಉಪ್ಪಾರ ಸಂಘದ ಕಚೇರಿ ಮತ್ತು ಚಂದ್ರಾ ಲೇ ಔಟ್ ನಾಗರಿಕರಿಗೆ ತ್ವರಿತಗತಿಯಲ್ಲಿ ರಸ್ತೆ ಬಿಡಿಸಿಕೊಡಲು ಕೋರಿ ಸಚಿವರಾದ ಡಿ ಸುಧಾಕರ್,ಕೆ ಎನ್ ರಾಜಣ್ಣ ಹಾಗೂ ಸತೀಶ್ ಜಾರಕೀಹೊಳೆ ಯವರಿಗೆ ಉಪ್ಪಾರ ಸಂಘದ ಅಧ್ಯಕ್ಷ ಆಲೂರು ರಾಮಣ್ಣ ಮತ್ತು ಕನಕದಾಸ್ ಉಪ್ಪಾರ್ ರವರು ಹೊಸದುರ್ಗ...

ಮಾದಿಗ ಸಮಾಜದ ನೌಕರರು ಸಮುದಾಯವನ್ಮು ಮುಖ್ಯವಾಹಿನಿಗೆ ತರಲು ಮುಂದಾಗುವಂತೆ -ಸಚಿವ ಡಿ.ಸುಧಾಕರ್…

ಚಳ್ಳಕೆರೆ ಸೆ.3 ತುಳಿತಕ್ಕೊಳಗಾಗಿದ್ದ ಮಾದಿಗ ಸಮುದಾಯ ಜಾಗೃತಗೊಂಡಿದೆ. ಸಮುದಾಯದಲ್ಲಿ ಇತ್ತೀಚೆಗೆ ಒಂದಿಷ್ಟು ಜಾಗೃತಿ ಮೂಡಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ, ರಾಜ್ಯ ಯೋಜನಾ ಮತ್ತು ಸಾಂಖಿಕ ಸಚಿವ ಡಿ.ಸುಧಾಕರ್ ತಿಳಿಸಿದರು.ಚಳ್ಳಕೆರೆ ನಗರದ ಅನಂತನಾಥ ಜೈನ ಭವನದಲ್ಲಿ...

ಸರ್ಕಾರದ ಮೂಲ ಆಶಯ ಶೋಷಿತರು ಮತ್ತು ಬಡವರನ್ನು ಗುರುತಿಸಿ ಇವರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ತಲುಪಿಸುವಂತೆ ನಿ.ತಹಶೀಲ್ದಾರ್ ಎನ್.ರಘುಮೂರ್ತಿ.

ನಾಯಕನಹಟ್ಟಿ ಸೆ.3 ಸರ್ಕಾರಿ ಸೇವೆ ಮಾಡಲು ಅವಕಾಶವಿರುವ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕಣ್ಣು ಮುಚ್ಚಿದರುಕೂಡ ಶೋಷಿತರ ಮತ್ತು ಬಡವರ ಕಲ್ಯಾಣ ಕಣ್ಮುಂದೆ ಬರಬೇಕು ಮಾಡಿದಷ್ಟು ನೀಡು ಭಿಕ್ಷೆ ಎಂಬ ದಿವ್ಯ ಸಂದೇಶ ನಿಮ್ಮಗಳ ಮೂಲ ಮಂತ್ರವಾಗಬೇಕೆಂದು ಚಳ್ಳಕೆರೆ ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು...

ದೊಡ್ಡ ಉಳ್ಳಾರ್ತಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಗ್ರಾಮಸ್ಥರ ಆಗ್ರಹ.

ಚಳ್ಳಕೆರೆ ಸೆ.3 ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಂಬ ಹೋರಾಟದ ಬೆನ್ನಲ್ಲೇ ಈಗ ದೊಡ್ಡ ಉಳ್ಳಾರ್ತಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಹೌದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವ್ಯಾಯ ದೊಡ್ಡ ಉಳ್ಳಾರ್ತಿ ಗ್ರಾಮ ಈಗ ತಳಕು ಹೋಬಳಿಗೆ...

You cannot copy content of this page