ಹಣ ದೋಚಿ ಪರಾರಿಯಾದ ಕಳ್ಳರು.

ಹಿರಿಯೂರು: ತಾಲ್ಲೂಕಿನ ಕೆ.ಆರ್. ಹಳ್ಳಿ ಗೇಟ್ ಸಮೀಪ ಶುಕ್ರವಾರ ತಾಂತ್ರಿಕ ತೊಂದರೆಯಿಂದ ದುರಸ್ತಿಯಾಗಿ ನಿಂತಿದ್ದ ಲಾರಿಯಲ್ಲಿ ಮಲಗಿದ್ದ ಚಾಲಕನ ಮೇಲೆ ಹಲ್ಲೆ ನಡೆಸಿದ ನಾಲ್ವರು, ಚಾಲಕನಿಂದ ₹ 10 ಸಾವಿರ ನಗದು, ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಲೈಸೆನ್ಸ್ ಕಿತ್ತುಕೊಂಡು ಹೋಗಿದ್ದಾರೆ.ಚಾಲಕ ಭೀಮರಾಯ್ ಈ ಬಗ್ಗೆ ಗ್ರಾಮಾಂತರ...

ಚಲಿಸುತ್ತಿದ್ದ ದ್ವಿಚಕ್ರವಸಹನಕ್ಕೆ ನಾಯಿ ಅಡ್ಡ ಆಯಾ ತಪ್ಪಿ ಶಿಕ್ಷಕಿ ಬಿದ್ದು ಮೃತ

ಹೊಳಲ್ಕೆರೆ ಆ.18 ಬೈಕ್‌ನಿಂದ ಕೆಳಗೆ ಬಿದ್ದು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗ್ರಾಮದ ವಿ.ಕೆ. ಮೇಘ (28) ಮೃತ ಶಿಕ್ಷಕಿ. ಚಿಕ್ಕಜಾಜೂರಿನ ಅಕ್ಷರ ವಿದ್ಯಾನಿಕೇತನ ಶಾಲೆಯಲ್ಲಿ ಮೂರು ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೇಘ, ಶುಕ್ರವಾರ ಬೆಳಿಗ್ಗೆ ಪತಿ...

ಆಶ್ರಯ ಬಡಾವಣೆಯಲ್ಲಿ ವಾಂತಿಬೇಧಿ ಪ್ರಕರಣ : ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಪ್ರಾರಂಭ

ಚಿತ್ರದುರ್ಗ ಆ. 18 ಚಿತ್ರದುರ್ಗ ನಗರ ಸಮೀಪದ ಆಶ್ರಯ ಬಡಾವಣೆಯಲ್ಲಿ ಕಳೆದ ಆ. 16 ರಂದು ವಾಂತಿಬೇಧಿ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು, ಆಶ್ರಯ ಬಡಾವಣೆಯಲ್ಲಿ ತಾತ್ಕಾಲಿಕ ಚಿಕಿತ್ಸಾಲಯ ತೆರೆದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್ ಅವರು...

ದೇಶಕ್ಕಾಗಿ ತಮ್ಮಜೀವವನ್ನೇ ಪಣಕ್ಕಿಟ್ಟು ಹೋರಾಡುವ ಸೈನಿಕರನ್ನು ನಾವು ನೀವೆಲ್ಲಾ ಪ್ರತಿದಿನ ಸ್ಮರಿಸಬೇಕಿದೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಪ್ರತಾಪ್ ಸಿಂಹ

ಹಿರಿಯೂರು : ಈ ದೇಶದ ಜನತೆ ಇಂದು ಸುಭಿಕ್ಷವಾಗಿ ಜೀವನ ನಡೆಸುತ್ತಿರುವುದಕ್ಕೆ ಈ ದೇಶದ ಗಡಿಭಾಗಗಳಲ್ಲಿ ದೇಶದ ಸುರಕ್ಷತೆಗಾಗಿ ಹಗಲು ರಾತ್ರಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಸೈನಿಕರ ಸೇವೆಯೇ ಕಾರಣವಾಗಿದ್ದು, ತಮ್ಮ ಕುಟುಂಬವನ್ನು ತೊರೆದು, ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಸೈನಿಕರನ್ನು ನಾವು...

ಲೆಕ್ಕ ಪರಿಶೋಧನಾಧಿಕಾರಿ ಬೆಸ್ಕಾಂ ರಾಜಪ್ಪನವರಿಗೆ ಸನ್ಮಾನಿಸಿದ ನಗರದ “ಡಾಗ್ ಸರ್ಕಲ್” ನಾಗರೀಕರು

ಹಿರಿಯೂರು : ನಗರದ ವೇದಾವತಿ ಬಡಾವಣೆ 3 ನೇ ವಾರ್ಡ್ ಚಂದ್ರಾ ಲೇ ಔಟ್ ನಲ್ಲಿ ಬೆಸ್ಕಾಂ ಸಹಾಯಕ ಲೆಕ್ಕ ಪರಿಶೋಧನಾಧಿಕಾರಿ ಬಿ ರಾಜಪ್ಪ ನವರು ನೂತನವಾಗಿ ಕಟ್ಟಿಸಿರುವ “ಶ್ರೀ ರಂಗಧಾಮ”ನಿಲಯದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ “ಡಾಗ್ ಸರ್ಕಲ್ ” ನಾಗರೀಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು...

You cannot copy content of this page