ಮೀನು ಹಿಡಿಯಲು ಹೋಗಿದ್ದ ಯುವಕ ನೀರಲ್ಲಿ ಮುಳುಗಿ ಸಾವು..!!

ಆನೇಕಲ್ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಲ್ ಚೌಡದೇನಹಳ್ಳಿ ಕೆರೆಯಲ್ಲಿ ನಡೆದಿದೆ. ಮಹಲ್ ಚೌಡದೇಹಳ್ಳಿ ಗ್ರಾಮದ ಗೋಪಿ 19 ವರ್ಷದ ಮೃತ ದುರ್ದೈವಿ.ಇಂದು ಬೆಳಗ್ಗೆ ಗೋಪಿ ಸ್ನಾನ ಮುಗಿಸಿ 9:00 ಸುಮಾರಿಗೆ ಸ್ನೇಹಿತರೊಡನೆ ಮೀನು ಹಿಡಿಯಲು...

ಕಾಡಾನೆ ದಾಳಿಗೆ ಮಹಿಳೆ ಸಾಹು

ಆನೇಕಲ್ : ಕಾಡಾನೆ ದಾಳಿಗೆ ತುತ್ತಾದ ಮಹಿಳೆಯೊಬ್ಬಳು ಮಹದೇವಮ್ಮ (48) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಬನ್ನೇರುಘಟ್ಟ ಅಕ್ಕಿಪಿಕ್ಕಿ ಕಾಲೋನಿಯಲ್ಲಿ ಇಂದು ಸಂಜೆ 4 ಗಂಟೆಯಲ್ಲಿ ಮಹದೇವಮ್ಮ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ...

ಚಳ್ಳಕೆರೆ ಶಾಸಕರ ಭವನ ರಾಜ್ಯಕ್ಕೆ ಮಾದರಿ -ಜ್ಞಾನ ಬಂಡಾರದಿಂದ ತುಂಬಿದ ಭವನ..

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 27. ಸರಕಾರದ ಅನುದಾನ ಬಳಕೆಮಾಡಿಕೊಂಡು ಕಟ್ಟಿದ ಶಾಸಕರ ಭವನದ ಕಟ್ಟಡ ಬಳಕೆ ಹಾಗೂ ನಿರ್ವಹಣೆಯಿಲ್ಲೆ ಜೆಡರ ಬಲೆ ಕಟಟಿ ಬೂತ ಬಂಗಲೆಯಾಗಿದ್ದ ಕಟ್ಟಡಕ್ಕೆ ಹೈಟೆಕ್ ಮೆರಗು ನೀಡಿ ರಾಜ್ಯಕ್ಕೆ ಮಾದರಿ ಶಾಸಕರ ಭವನ ಎನ್ನುವಂತೆ ಮಾಡಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ...

ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ..?

ಬೆಂಗಳೂರು ಮೇ. 27 24 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಸ್ಪೀಕರ್​ ಯು ಟಿ ಖಾದರ್​ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದ್ದು,...

ಕಿಡಿಗೇಡಿಗಳು ವರ್ತಕರಿಗೆ ಜೆರಾಕ್ಸ್ ಮಾಡಿದ 500 ರೂ. ನೋಟು ಕೊಟ್ಟು ವಂಚನೆ ಮಾಡಿರುವುದು ಬೆಳಕಿಗೆ.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 27. ವರ್ತಕರೇ ಎಚ್ಚರ ಅಪರಿತರು ಐದು ನೂರು ಮುಖಬೆಲೆಯ ನೋಟು ತಂದು ಸಾಮಗ್ರಿ ಖರೀದಿ ಮಾಡಲು ಅಥವಾ ಚಿಲ್ಲರೆ ನೆಪದಲ್ಲಿ ಬಂದು ನಕಲಿ ನೋಟು ನೀಡಿ ಕಣ್ಮರೆಯಾಗುತ್ತಾರೆ. ಚಳ್ಳಕೆರೆ ನಗರದ ಹಳೆ ಟೌನ್ ತಿಮ್ಮಪ್ಪನ ದೇವಸ್ಥಾನದ ಕಿರಾಣಿ ಅಂಗಡಿಗೆ ಅಪರಚಿತನೊಬ್ಬ 500 ರೂ ಮುಖ ಬೆಲೆಯ ಜೆರಾಕ್ಸ್ ನೋಟು ನೀಡಿ...

You cannot copy content of this page