ಗ್ರಾ.ಪಂ ಚುನಾವಣೆಗೆ ಆಯೋಗ ಚುರುಕು :ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ರಚನೆಗೆ ಸಿದ್ದತೆ

ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಗ್ರಾ.ಪಂ ಚುನಾವಣೆಗೆ ಚುನಾವಣಾ ಆಯೋಗ ಚುರುಕಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ರಚನೆಗೆ ಆದೇಶ ಹೊರಡಿಸಿದೆ. ಸಂವಿಧಾನದ ಅನುಚ್ಛೇದ 243ಕೆ ಅಡಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಲು ಸಮಸ್ತ ಅಧಿಕಾರಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ...

ಪ್ರತಿಯೊಬ್ಬಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿವಹಿಸಿ ಉಚಿತ ಆರೋಗ್ಯ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳಿ ಪಿಡಿಒ ಶಶಿರಾಜ್.

ಚಳ್ಳಕೆರೆ ಜನಧ್ವನಿ ಮೇ 25. ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಕೂಲಿ ಕಾರ್ಮಿಕರಿಗೆ , ರೈತರಿಗೆ ವರದಾನವಾಗಿದ್ದ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಯಾರು ಉದ್ಯೊಗಕ್ಕಾಗಿ ಗುಳೆ ಹೋಗದಂತೆ ನಿಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾಲ್ಗೊಂಡು ಆರ್ಥಿಕವಾಗಿ ಸದೃಢರಾಗುವಂತೆ ಪಿಡಿಒ ಶಶಿರಾಜ್ ಹೇಳಿದರು. ತಾಲೂಕಿನ ತಳಕು...

ಕಲಬುರಗಿಯಲ್ಲಿ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ; ಮೂವರು ಯುವತಿಯರ ರಕ್ಷಣೆ

ಕಲಬುರಗಿ ನಗರದಲ್ಲಿ ಪ್ರತ್ಯೇಕವಾಗಿ ಎರಡು ಕಡೆ ವೇಶ್ಯಾವಾಟಿಕೆ ದಂದೆಯ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿ, ಮೂವರು ಪುರುಷರು ಹಾಗೂ ದಂದೆ ನಡೆಸುತ್ತಿದ್ದ ಇಬ್ಬರು‌ ಮಹಿಳೆಯರನ್ನು ಬಂಧಿಸುವಲ್ಲಿ ಯಶಸ್ವಿ‌ ಆಗಿದ್ದಾರೆ. ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್ ಘನಶಾಮ...

ಅಂತರರಾಜ್ಯ ಬೈಕ್ ಕಳ್ಳನ ಬಂಧಿಸುವಲ್ಲಿ ಚಳ್ಳಕೆರೆ ಪೋಲಿಸರು ಯಶಸ್ವಿ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 25 ಅಂತರರಾಜ್ಯ ಬೈಕ್ ಕಳ್ಳನ ಬಂಧಿಸುವಲ್ಲಿ ಚಳ್ಳಕೆರೆ ಪೋಲಿಸರು ಯಶಸ್ವಿಯಾಗಿ ಆರೋಪಿಯಿಂದ 2.55 ಲಕ್ಷ ರೂ ಮೌಲ್ಯದ ವಾಹನಗಳ ಜಪ್ತಿ ಮಾಡಿದ್ದಾರೆ. ಆರೋಪಿ ಕಲ್ಯಾಣದುರ್ಗ ತಾಲೂಕ್ ಶೆಟ್ಟರು ಮಂಡಲದ ತಿಪ್ಪನಹಳ್ಳಿ ಗ್ರಾಮದ ವಿರುಪಾಕ್ಷ ವಿ(22 ) ಲಾರಿ ಕ್ಲೀನರ್ ವೃತ್ತಿ ಮಾಡುತ್ತಿದ್ದು ತಾಲೂಕಿನ ವಿವಿಧ...

ರೈತರ ಹೊಲಗಳಿಗೆ ಹೋಗುವ ರಸ್ತೆಗಳು ಗಿಡ ಗೆಂಟೆಗಳ ಪೊದೆಯಲ್ಲಿ – ರೈತರ ಹೊಲಗಳರಸ್ತೆಗಳ ಅಭಿವೃದ್ಧಿ ಪಡಿಸುವವರು ಯಾರು ?

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 25 ರೈತರ ಹೊಲಗಳಿಗೆ ಹೋಗುವ ರಸ್ತೆಗಳಿಗೆ ಗಿಡ ಗೆಂಟೆಗಳು ಬೆಳೆದು ಜೀವದ ಭಯದಲ್ಲಿ ಹಗಲು ರಾತ್ರಿ ಸಂಚರಿಸುವ ಅನಿವಾರ್ಯತೆ ಇದೆ. ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಕಾಪರಹಳ್ಳಿ ಗ್ರಾಸ್ ಮಾಳವ್ವರ ನಾಗರಾಜಪ್ಪನ ಜಮೀನಿನಿಂದ ಗುಂಗಜ್ಜರ ಶಾಂತಣ್ಣ ಇವರ ಹೊಲದವರೆಗೆ ರಸ್ತೆ ಅಕ್ಕ ಪಕ್ಕ...

You cannot copy content of this page