ತಾಲೂಕು .ಹೋಬಳಿ ಕೇಂದ್ರ ಹಾಗು ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ .ನಿವೇಶನ ಭಾಗ್ಯ ನೀಡುವಂತೆ ಆಗ್ರಹ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ.22. ತಾಲೂಕು .ಹೋಬಳಿ ಕೇಂದ್ರ ಹಾಗು ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ನೀಡುವಂತೆ ಆಗ್ರಹ ಸರಕಾರ ಮಾನ್ಯನತೆ ಪಡೆದ ಪತ್ರಕರ್ತರಿಗೆ ಸಾರಿಗೆ ಬಸ್ ಪಾಸ್ ನೀಡುತ್ತಿರುವುದು ಸ್ವಾಗತರ್ಹ ಆದರೆ ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಪತ್ರಕರ್ತರಿಗೆ ಸರ್ಕಾರ ಉಚಿತವಾಗಿ ಬಸ್‌...

ಮಳೆ, ಗಾಳಿಗೆ ಸಿಲುಕಿ ಬಾಳೆ, ಪಪ್ಪಾಯಿ , ನುಗ್ಗೆ ಬೆಳೆಗಳು ನಾಶ, ಲಕ್ಷಾಂತರ ರೂ. ನಷ್ಟ ರೈತರ ಗಾಯದ ಮೇಲೆ ಬರೆ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 22 ಭಾನುವಾರ ರಾತ್ರಿ ಸುರಿದ ಗುಡುಗು,ಸಿಡಿಲು, ಗಾಳಿ ಸಹಿತ ಮಳೆಯಿಂದ ಬೆಳೆದು ನಿಂತಿದ್ದ ಬಾಳೆ , ನುಗ್ಗೆ,ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳು ನೆಲಕ್ಕುರಳಿ ಬಿದ್ದಿದ್ದು ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಜಡೆಕುಂಟೆ ಗ್ರಾಮದ ಚಿಕ್ಕಣ್ಣ ಇವರ...

ಹ್ಯಾಟ್ರಿಕ್ ಗೆಲುವಿನ ಸರದಾರ ಶಾಸಕ ಟಿ.ರಘುಮೂರ್ತಿ ಯವರ ಮುಂದಿರುವ ಕ್ಷೇತ್ರದ ಸವಾಲುಗಳು..

ಚಳ್ಳಕೆರೆ ಜನಧ್ವನಿ ವಾರ್ತೆ ಮೇ22 ಹ್ಯಾಟ್ರಿಕ್ ಶಾಸಕ ಟಿ.ರಘುಮೂರ್ತಿ ಮುಂದಿರುವ ಕ್ಷೇತ್ರದ ಸವಾಲುಗಳು.  ಪರಶುರಾಂಪುರ ಹೋಬಳಿ ಕೇಂದ್ರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡುವಾಗ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದು ಖಚಿತ , ನಾನು ಇಲ್ಲಿ ಗೆಲ್ಲುವುದು ನಿಶ್ಚಿತ ಗೆದ್ದ ಮೇಲೆಪರಶುರಾಂಪುರ ಹೋಬಳಿ ಕೇಂದ್ರವನ್ನು...

ಹೆರಿಗೆಯೂ ಇಲ್ಲ, ತುರ್ತುವಾಹನ ಸೌಲಭ್ಯವಿಲ್ಲದೆ ಆಟೋದಲ್ಲೇ ಗರ್ಭಿಣಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದ ಅಮಾನವೀಯ ಘಟನೆ ನಡೆದಿದೆ.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 22 ಹಣ ನೀಡಲಿಲ್ಲವೆಂದು ಹೆರಿಗೆ ಮಾಡಿಸಲು ಮುಂದಾಗದ ಇರುವುದರಿಂದ ತುಂಬು ಗರ್ಭಿಣಿಯನ್ನು ಆಟೋದಲ್ಲೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದ ಅಮಾನವೀಯ ಘಟನೆಯೊಂದು ಸೋಮವಾರ ಚಳ್ಳಕೆರೆ ನಗರದಲ್ಲಿ ನಡೆದಿದೆ. https://janadhwani.in/wp-content/uploads/2023/05/VID-20230522-WA0075.mp4...

You cannot copy content of this page