ಹೆಂಡತಿಗಾಗಿ ಟ್ಯಾಂಕ್ ಏರಿ ಪತಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು : ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬುಕ್ಕಸಾಗರದಲ್ಲಿ ಪತ್ನಿ ದೂರ ಆಗಿದ್ದಕ್ಕೆ ನೊಂದ ಗಂಡ ಓವರ್​ ಹೆಡ್​ ಟ್ಯಾಂಕ್​ ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ. ಜಿಗಣಿ ಸಮೀಪದ ಬುಕ್ಕಸಾಗರ ವಾಸಿ ಗಂಗಾಧರ್ ಆತ್ಮಹತ್ಯೆ ಬೆದರಿಕೆ ಹಾಕಿದ ವ್ಯಕ್ತಿ. ಓವರ್ ಹೆಡ್ ಟ್ಯಾಂಕ್ ಏರಿ ಈತ...

ಕಾಣೆಯಾದವರ ಬಗ್ಗೆ ವಿವರ; ಮಾಹಿತಿ ನೀಡಲು ಮನವಿ

ಶಿವಮೊಗ್ಗ, ಮೇ -18 : (ಕರ್ನಾಟಕ ವಾರ್ತೆ) : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಮೀಜ ಬಿನ್ ಜಮಾಲ್ ಸಾಬ್ ಎಂಬುವವರ ಮಗಳು 32 ವರ್ಷದ ರಜಿಯಾ ಕೋಂ ಅತಾವುಲ್ಲಾ ಎಂಬುವವರು ತನ್ನ ಮಕ್ಕಳಾದ 12 ವರ್ಷದ ಫಾತಿಮಾ ಬಿನ್ ಅತಾವುಲ್ಲಾ ಹಾಗೂ 10 ವರ್ಷದ ಮಹಮದ್ ಹಾರೂನ್ ಬಿನ್ ಅತಾವುಲ್ಲಾ ಎಂಬುವವರನ್ನು ಕರೆದುಕೊಂಡು ದಿ: 14/05/2023...

ದೋಷಯುಕ್ತ ದ್ವಿ ಚಕ್ರ ವಾಹನ ತಯಾರಿಸಿದ ಟಿ.ವಿ.ಎಸ್. ಮೋಟಾರ ಕಂಪನಿ ಮತ್ತು ಶೋರೂಮ್ ರವರಿಗೆ ದಂಡ ಮತ್ತು ಪರಿಹಾರ ಕೊಡುವಂತೆ ಆದೇಶಿಸಿದ ಗ್ರಾಹಕರ ಆಯೋಗ

ಧಾರವಾಡ ಮೇ.18: ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿ ನಿವಾಸಿ ಅಶೋಕ ಗೌರೋಜಿ ವಕೀಲರು ದಿ:23/10/2020 ರಂದು ಟಿ.ವಿ.ಎಸ್. ಕಂಪನಿಯ ಸ್ಕೂಟಿ ಪೆಪ್ ಪ್ಲಸ್ ವಾಹನವನ್ನು ಧಾರವಾಡದ ಸರೂರ ಮೋಟಾರ್ಸ್ ಅನ್ನುವ ಡೀಲರ್‍ರಿಂದ ರೂ.67,500/- ಗೆ ಖರೀದಿಸಿದ್ದರು. ನಂತರ ಆ ವಾಹನವನ್ನು ದೂರುದಾರ ಅಶೋಕ ರಸ್ತೆಯಲ್ಲಿ ಸಾವಧಾನವಾಗಿ ಓಡಿಸುವಾಗ ಅದು...

ಮೇ 22 ರಿಂದ 24 ರವರೆಗೆ ವಿವಿಧ ಕಛೇರಿಗಳಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಭೇಟಿ

ಮಂಡ್ಮೇಯ ಮೇ 22 ರಿಂದ 24 ರವರೆಗೆ ವಿವಿಧ ಕಛೇರಿಗಳಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಭೇಟಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಅಧ್ಯಕ್ಷರು ಆದ ನಿವೃತ್ತ ಐ.ಎ.ಎಸ್ ಅಧಿಕಾರಿ ಟಿ.ಎಂ ವಿಜಯ್ ಭಾಸ್ಕರ್ ಹಾಗೂ ಸಲಹೆಗಾರರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಪ್ರಸನ್ನ ಕುಮಾರ್ ರವರು ಮೇ 22 ರಿಂದ 24 ರವರೆಗೆ ಜಿಲ್ಲೆಯ ವಿವಿಧ...

ವಿವಿಧ ಮಾದರಿಯ 130 ಮೊಬೈಲ್ ಫೋನ್ ವಶ: ಎನ್ ಯತೀಶ್

ವಿವಿಧ ಮಾದರಿಯ 130 ಮೊಬೈಲ್ ಫೋನ್ ವಶ: ಎನ್ ಯತೀಶ್ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೆಂಟ್ರಲ್ ಎಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ತಂತ್ರಾಂಶದ ಸಹಾಯದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕಳ್ಳತನ/ಕಾಣೆಯಾಗಿದ್ದ ರೂ.23,00,000/- ಬೆಲೆ ಬಾಳುವ ವಿವಿಧ ಮಾದರಿಯ 130 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು...

You cannot copy content of this page