ಚುನಾವಣಾ ಬೆಟ್ಟಿಂಗ್‍ 1 ಎಕರೆ 37 ಗುಂಟೆ ಜಮೀನು ಮಾರಾಟ ಮಾಡಲು ಮುಂದಾದ ಕೈ ಮುಖಂಡ

ಮೈಸೂರು ; ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳುತ್ತಿದ್ದು, ಇದೀಗ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಆರಂಭವಾಗಿದೆ. ಅಂತೆಯೇ ವ್ಯಕ್ತಿಯೊಬ್ಬರು ಬೆಟ್ಟಿಂಗ್‍ಗೆ ತನ್ನ ಜಮೀನನ್ನೇ ಮಾರಾಟ ಮಾಡಲು ಮುಂದಾಗಿರುವ ಪ್ರಸಂಗ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡ ಜಮೀನು...

‘ಅನುಗ್ರಹ’ ಯೋಜನೆಯಡಿ ವಿತರಿಸುತ್ತಿದ್ದ ಪರಿಹಾರ ಧನಕ್ಕೆ ಎಳ್ಳು ನೀರು ಕುರಿಸಾಕಣಿಕೆ ದಾರರು ಸಂಕಷ್ಟಕ್ಕೆ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 12 ರೋಗಬಾದೆಯಿಂದ ಕುರಿಗಳು ಮೃತ ಪಡುತ್ತಿದ್ದು ಕುರಿಸಾಕಾಣಿಕೆದಾರಿಗೆ ಬರಸಿಡಿಲು ಬಡಿದಂತಾಗಿದೆ. ಹೌದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಗ್ರಾಮದ ರೈತ ಮೈಲಾರಪ್ಪ ಇವರಿಗೆ ಸೇರಿದ ಕುರಿಗಳಿಗೆ ಶುಕ್ರವಾರ ಹಸಿರು ಮೇವು ತಿಂದು ರೋಗ ಬಾದೆಗೆ ತುತ್ತಾಗಿ ಏಕಾಏಕಿ ನಾಲ್ಕು ಕುರಿಗಳು ಮೃತಪಟ್ಟಿದ್ದು ಇದರಿಂದ...

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಗೆಲುವಿನ ಬೆಟ್ಟಿಂಗ್ ಶಾಸಕರ ಭವನ ಪ್ರವೇಶ ಯಾರಿಗೆ ಜಯಮಾಲೆ ಎಂಬುದು ಶನಿವಾರ 12 ಗಂಟೆಯವರೆಗೆ ಕಾಯ ಬೇಕಿದೆ.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 12. ಚಳ್ಳಕೆರೆ ವಿಧಾಸಭಾ ಕ್ಷೇತ್ರವ್ಯಾಪ್ತಿಯಲ್ಲಿ2559 ಬೂತ್‌ಗಳಿದ್ದು 220912 ಮತಗಳನ್ನು ಹೊಂದಿದ್ದು ಪುರುಷರು 889774, ಮಹಿಳೆಯರು 87839 , , ಇತರೆ 3 ಒಟ್ಟು 176816 ಮತದಾರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು ಶೇ 80.04 ಮತದಾನವಾಗಿದ್ದು ಅಭ್ಯರ್ಥಿಗಳ ಭವಿಷ್ಯ ವಿವಿ ಪ್ಯಾಟ್ ಸೇರಿದ್ದು...

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಯ್ತೆರೆದ ಗುಂಡಿ ಸರಣಿ ಅಪಘಾತ ಬೈಪ್ ಸವಾರರು ಪ್ರಾಣಾಪಯದಿಂದ ಪಾರು…

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 12 ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಗುಂಡಿ ಸಿನಿಮೀಯ ರೀತಿಯಲ್ಲಿ ಬೆಳ್ಳಂ ಬೆಳಗ್ಗೆ ತಪ್ಪಿದ ಸರಣಿ ಅಪಘಾತ ಪ್ರಾಣಾಪಯದಿಂದ ಪಾರದ ಬೈಕ್ ಸವಾರರು ರಸ್ತೆಯಲ್ಲಿ ಬಿದ್ದ ಗುಂಡಿಗೆ ಹೈರಾಣಾದ ವಾಹನ ಸವಾರರು. ಹೌದು ಇದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ದೊಡ್ಡ ಉಳ್ಳಾರ್ತಿ ಗ್ರಾಸ್ ಬಳಿ ಇರುವ...

You cannot copy content of this page