ಬ್ಯಾಟರಿ ಚಾರ್ಜ್ ಆಫ್ ಮತದಾನ ವಿಳಂಭ ತಕ್ಷಣ ಸ್ಫಂಧಿಸಿದ ಚುನಾವಣಾಧಿಕಾರಿಗಳು

ಚಳ್ಳಕೆರೆ ಜನಧ್ವನಿ ವಾರ್ತೆ ಮೇ.10 ಚಳ್ಳಕೆರೆ ನಗರದ ಮದಕರಿನಗರದ 119ರ ಮತಗಟ್ಟಿಯಲ್ಲಿ ಮತದಾನ ನಡೆಯುವ ವೇಳೆ ಬ್ಯಾಟರ್ ಲೋ ಆಗಿ ಆಫ್ ಆಗಿದ್ದರಿಂದ ಮತದಾನ ಮಾಡಲು ಸುಮಾರು 15 ರಿಂದ20 ನಿಮಿಷಗಳ ಕಾಲ ವಿಳಂಬ ವಾಗಿದ್ದು ತಕ್ಷಣ ಚುನಾವಣಾಧಿಕಾರಿಗಳು ಬ್ಯಾಟರಿ ಬದಲಾಯಿದ್ದರಿಂದ ಮತದಾನ ಚುರುಕುಗೊಂಡಿದೆ. ಮತದಾನ ಮಾಡಲು...

ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಹಠಾತ್ ಕುಸಿದು ಸಾವು

ಚಳ್ಳಕೆರೆ ಜನಧ್ವನಿವಾರ್ತೆ ಮೇ10. ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುವ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೇಣುಕಾಪುರ ಗ್ರಾಮದ ಮತಗಟ್ಟೆ95 ಅಮಿರ್ ಸಾಬ್ (65)ಮತದಾನ ಮಾಡಿದ ಬಳಿಕ...

ಶತಾಯುಷಿ. ಬಸ್ ಚಾಲಕ ಸೇರಿದಂತೆ ಪ್ರಮುಖರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 10 ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಮತಗಟ್ಟೆಯಲ್ಲಿ ಅಳಿಯ ಹಾಗೂ ಮಗಳ ಜತೆಗೆ 101 ವರ್ಷದ ಅಜ್ಜಿಯೊಬ್ಬರು ಹುರುಪಿನಿಂದ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ್ದಾರೆ. ನಗರದ ಕುವೆಂಪು ರಸ್ತೆಯ ನಿವೃತ್ತ ಬೆಸ್ಕಂ ಅಧಿಕಾರಿಯ ಅತ್ತೆ ಮಹಬೂಬಿ (101) ಬೇಗಾಂ ಉನ್ನೀಸ್(65) ಮಗಳ ಹಾಗೂ ಅಳಿಯನ ಜತೆಗೆ...

You cannot copy content of this page