ಚುನಾವಣೆಯಲ್ಲಿ ರೈತಪರ, ಜನಪರ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಎಂ.ರವೀಶ್ ಮತ ನೀಡುವಂತೆ ಮನವಿ.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 6 ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಎಕರೆಗೆ ವರ್ಷಕ್ಕೆ 10 ಸಾವಿರ ರೂಗಳನ್ನು ನೀಡುವುದರ ಜೊತೆಗೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು, ಪಂಚಾಯಿತಿಗೊಂದು ಹೈಟೆಕ್ ಆಸ್ಪತ್ರೆ, ತಿಂಗಳಿಗೆ 5 ಸಾವಿರ ರೂ ವೃದ್ಧಾಪ್ಯ ವೇತನ, ಸೇರಿದಂತೆ ವಿವಿಧ ಜನಪರ ಯೋಜನೆಗಳು...

ಬಿಜೆಪಿ ಮುಖಂಡ ಗ್ರಾಮ ,ಪಂ ಮಾಜಿ ಸದಸ್ಯ ,ಎಪಿಎಂಸಿ ನಾಮನಿರ್ದೇಶನ ಮಾಜಿ ಸದಸ್ಯ ಜಡೇಕುಂಟೆ ಗ್ರಾಮದ ಕೆ.ವೆಂಕಟೇಶ್, ಹಾಗೂ ಯಾದವ ಸಮಾಜದ ಜೆ.ಎಸ್. ಕೃಷ್ಣಮೂರ್ತಿ ಕಾಂಗ್ರೇಸ್ ಸೇರ್ಪಡೆ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 6 ಪ್ರತಿಗ್ರಾಮದಲ್ಲೂ ಅಧಿಕಾರಿಗಳೊಂದಿಗೆ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಅಗತ್ಯ ಮೂಲಭೂತಸೌಲಭ್ಯಗಳನ್ನು ಒದಗಿಸಿದ್ದೇನೆ ಗ್ರಾಮಗಳ ಅಭಿವೃದ್ಧಿ ಮಾಡಿದ್ದೇನೆ ಮತ್ತೊಮ್ಮೆ ಮತಯಾಚನೆ ಮಾಡಲು ನಿಮ್ಮ ಮುಂದೆ ಬಂದಿದ್ದು ಆರ್ಶೀವಾದ ಮಾಡಿ ಕಳಿಸಿದರೆ ಮಾದರಿ ಕ್ಷೇತ್ರ ಮಾಡುವುದಾಗಿ ಶಾಸಕ...

ರಾಜ್ಯದ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಗೆ ಮತ ನೀಡಿ ಸೂರನಹಳ್ಳಿ ಶ್ರೀನಿವಾಸ್

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 6. ಅಭಿವೃದ್ಧಿಹೊಂದಿದರಾಷ್ಟ್ರಗಳ ಸಾಲಿನಲ್ಲಿ ಭಾರತದೇಶವನ್ನಸೇರಬೇಕೆಂಬ ಕನಸು ಪ್ರಧಾನಿನರೇಂದ್ರಮೋದಿಯವರದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹೇಳಿದರು. ಕ್ಷೇತ್ರದ ನಗರಂಗೆರೆ , ದೊಡ್ಡೇರಿ, ದೇವರಮರಿಕುಂಟೆ ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಚುನಾವಣೆ...

ಸಡಗರ ಸಂಭ್ರಮದಿಂದ ಜರುಗಿದ ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ6. ಚಳ್ಳಕೆರೆ ನಗರದ ಹಳೇ ನಗರದ ಶ್ರೀ ವೀರಭದ್ರಸ್ವಾಮಿ ಜಾತ್ರಾಮಹೋತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ ಸ್ವಾಮಿಯ ಪಲ್ಲಕಗಕ್ಕಿಉತ್ಸವ ಸೇರಿದಂತೆ ವಿಶೇಷ ಪೂಜೆಗಳು ಶ್ರದ್ದೆ.ಭಕ್ತಯಂದ ನಡೆದವು ಭಕ್ತರು ಸರದಿ ಶಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಶನಿವಾರ ಬೆಳಹಿನ ಜಾವ ರಥೋತ್ಸವ ಪ್ರಯುಕ್ತ...

You cannot copy content of this page