ಎಮ್ ಹೆಚ್ 72 ಸ್ಕೋಡಾವಾಹನದಲ್ಲಿ ಯಾವುದೇದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷದ 50 ಸಾವಿರ ರೂ ಹಣ ವಶ ತಾಲ್ಲೂಕು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮಾಹಿತಿ

ಹಿರಿಯೂರು ನಗರದಿಂದ ಹುಳಿಯಾರ್ ಹೋಗುವ ರಸ್ತೆಯ ಮಾರ್ಗವಾದ ತಾಹ ಕಾಂಪ್ಲೆಕ್ಸ್ ಬಳಿ ಕೆ ಎ 01-ಎಮ್ ಹೆಚ್ 72 ಸ್ಕೋಡಾ ವಾಹನದಿಂದ ನಾಲ್ಕು ಲಕ್ಷದ ಐವತ್ತು ಸಾವಿರ ರೂಗಳನ್ನು ಸಾಗಿಸುತ್ತಿದ್ದಂತಹ ಸಂದರ್ಭದಲ್ಲಿ ಆ ಹಣಕ್ಕೆ ಯಾವುದೇ ದಾಖಲೆ ಪುರಾವೆಗಳಿಲ್ಲದೆ ಆ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ...

ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಗೆಲ್ಲಿಸುವುದೇ ನಮ್ಮ ಗುರಿ ಸೋಮಶೇಖರ್ ಮಂಡಿಮಠ್.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 3. ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯೃರ್ಥಿ ಅನಿಲ್ ಕುಮಾರ್ ಇವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು ಮಾಜಿ ಬಿಜೆಪಿ ಮಂದಡ ಅಧ್ಯಕ್ಷ ಸೋಮಶೇಖರ್ ಮಂಡಿಮಠ್ ಹೇಳಿದರು, ಚಳ್ಳಕೆರೆ ವಿದಾನಸಭಾ ಕ್ಷೇತ್ರವ್ಯಾಪ್ತಿಯ ಜಾಜೂರು ಗ್ರಾಮದಲ್ಲಿ ಬಿಜೆಪಿ ಕಾರ್ಯುಕರ್ತರಿಗೆ ಆಯೋಜಿಸಿದ್ದ...

ಮೇ 10 ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆಯ ಮತದಾನ ಪ್ರಕಿಯೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪತ್ರಿಕೆಯನ್ನು ತಾಪಂ ಇಒ ಹೊನ್ನಯ್ಯ ವಿತರಿಸಿದರು.

https://janadhwani.in/wp-content/uploads/2023/05/VID-20230503-WA0531.mp4 ಚಳ್ಳಕೆರೆ ಜನಧ್ವನಿ ವಾರ್ತೆ ಮೇ 3 ಮೇ 10 ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಜತೆಗೆ ನೆರೆಹೊರೆಯವರಿಂದಲೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೋಂಡು ಶೇ ನೂರು ಗಡಿ ಮತದಾನ ನಡೆಯಲು ಎಲ್ಲಾರ...

ಚಕ್ಕಡಿ ಗಾಡಿ ಸಂಘದ ಯುವರು ಪಕ್ಷೇತರ ಅಭ್ಯರ್ಥಿ ಕೆ.ಟಿ,ಕುಮಾರಸ್ವಾಮಿಗೆಬೆಂಬಲಿಸಿ ಎತ್ತಿನ ಗಾಡಿ ರ್ಯಾಲಿ ಗಾಡಿ ತಿಪ್ಪೇಸ್ವಾಮಿ.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 3 ನಗರದಲ್ಲಿ ಎತ್ತಿನ ಚಕಡಿಗಾಡಿಗಳ ಸಂಘದ ಅಧ್ಯಕ್ಷ ಮಾಜಿ ಪುರಸಭೆ ಸದಸ್ಯ ಗಾಡಿ ತಿಪ್ಪೇಸ್ವಾಮಿ ಬೆಂಬಲಿಗರೊAದಿಗೆ ಎತ್ತಿನ ಚಕಡಿಗಾಡಿಗಳ ಮೂಲಕ ರ‍್ಯಾಲಿ ನಡೆಸಿ ಪಕ್ಷೇತರ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ್ದಾರೆ. ಕಳೆದ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ...

You cannot copy content of this page