ನಿಧಿ ಆಸೆ ತೊರಿಸಿ ಹಣ ಪೀಕುತ್ತಿದ್ದ ಕತ್ರನಾಕ್ ದಂಪತಿ ಆರೋಪಿಗಳನ್ನು ಎಡೆಮುರಿಕಟ್ಟಿ ಬಂದಿಸಿ ಕಂಬಿ ಹಿಂದೆ ಕಳಿಸಲು ಚಳ್ಳಕೆರೆ ಪೊಲೀಸರು ಯಶಸ್ವಿ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ.1ನಿಧಿ ಆಸೆ ತೊರಿಸಿ ಹಣ ಪೀಕುತ್ತಿದ್ದ ಕತ್ರನಾಕ್ ದಂಪತಿ ಆರೋಪಿಗಳನ್ನು ಎಡೆಮುರಿಕಟ್ಟಿ ಬಂದಿಸಿ ಕಂಬಿ ಹಿಂದೆ ಕಳಿಸಲು ಚಳ್ಳಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಚಳ್ಳಕೆರೆ ನಗರದ ಆಶ್ವಿನಿ ಹೊಟೇಲ್‌ನ ಮಾಲೀಕರಾದ ಶಂಕರಪ್ಪ ಇವರ ಹೊಟೇಲ್‌ಗೆ ದಿನಾಂಕ 23-5-2021ರಂದು ಊಟಕ್ಕೆ ಬಂದಿದ್ದಾಗ...
ಅಪರಿಚಿತ ವಾಹನ ಡಿಕ್ಕಿ ಮಹಿಳೆಯೋರ್ವಳು ಸ್ಥಳದಲ್ಲೇ ಸಾವು.

ಅಪರಿಚಿತ ವಾಹನ ಡಿಕ್ಕಿ ಮಹಿಳೆಯೋರ್ವಳು ಸ್ಥಳದಲ್ಲೇ ಸಾವು.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ1 ಅಪರಿಚಿತ ವಾಹನ ಡಿಕ್ಕಿ ಮಹಿಳೆಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ತಳಕು ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದ ತಿಪ್ಪಮ್ಮ(68) ಹೊಟ್ಟೆನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ತಳಕಿನ ಆಸ್ಪತ್ರೆಗೆ ಭಾನುವಾರ ತಡರಾತ್ರಿ ಒಬ್ಬಳೇ ನಡೆದುಕೊಂಡು ಹೋಗುವಾಗ...

ಕುಂಭ ಮೇಳೆದೊಂದಿಗೆ ಸ್ವಾಗತ , ಬಿಜೆಪಿ ಪಕ್ಷದ ಮುಖಂಡರು ಕಾಂಗ್ರೆಸ್ ಸೇರ್ಪಡೆಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 1 ಕಾಂಗ್ರೆಸ್ ಪಕ್ಷದಿಂದಾಗುವ ಅಭಿವೃದ್ಧಿ ಕಾರ್ಯಗಳು ಬೇರೆ ಪಕ್ಷದಿಂದ ಸಾಧ್ಯವಿಲ್ಲ. ಈ ವಿಷಯ ಮನಗಂಡು ಮತದಾರರು ಕಾಂಗ್ರೆಸ್ ಪಕ್ಷದ ಕ್ರಮ ಸಂಖ್ಯೆ 3 ಹಸ್ತ ಗುರುತಿಗೆ ಮತ ಹಾಕುವಂತೆ ಶಾಸಕ ಟಿ.ರಘುಮೂರ್ತಿ ಮನವಿ ಮಾಡಿಕೊಂಡರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ...

You cannot copy content of this page