80 ವರ್ಷ ಮೇಲ್ಪವರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲೆ ಮತಹಾಕಲು ಅವಕಾಶ ನೀಡಿದ್ದು ನೋಂದಣೆ ಮಾಡಿಕೊಂಡರುವ ಮನೆಯಲ್ಲಿದ್ದು ಮತದಾನಕ್ಕೆ ಸಹಕಾರ ನೀಡುವಂತೆ ಚುನಾವಣಾಧಿಕಾರಿ ಆನಂದ್

ಚಳ್ಳಕೆರೆ ಜನಧ್ವನಿ ವಾರ್ತೆ ಏ29. ಇದೇ ಮೊದಲ ಬಾರಿಗೆಚುನಾವಣೆ ಆಯೋಗ ರಾಜ್ಯದಲ್ಲಿ 80 ವರ್ಷ ಮೇಲ್ಪವರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲೆ ಮತಹಾಕಲು ಅವಕಾಶ ನೀಡಿದ್ದು ನೋಂದಣೆ ಮಾಡಿಕೊಂಡರುವ ಮನೆಯಲ್ಲಿದ್ದು ಮತದಾನಕ್ಕೆ ಸಹಕಾರ ನೀಡುವಂತೆ ಚುನಾವಣಾಧಿಕಾರಿ ಆನಂದ್ ತಿಳಿಸಿದ್ದಾರೆ. ನಗರದ ತಾಲೂಕು ಕಚೇರಿಯಲ್ಲಿರುವ...

ಮತ್ತೊಮ್ಮೆ ಶಾಸಕರಾಗಲು ಬಿರುಸಿನ ಪ್ರಚಾರ ಅಭಿವೃದ್ಧಿ ಮಂತ್ರದೊಂದಿಗೆ ಮತಯಾಚನೆ ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ ಜನಧ್ವನಿ ವಾರ್ತೆ ಏ 29. ಕ್ಷೇತ್ರದಲ್ಲಿನ ವಿವಿದ ಗ್ರಾಮಗಳಿಗೆ ಮತಯಾಚನೆ ಮಾಡಲು ಹೋದ ಸಂದರ್ಭದಲ್ಲಿ ಮಾಹಿಳೆಯರು ಆರತಿ, ಹೋಕಳಿ ನೀವಾಳಿಸಿ ದೃಷ್ಟಿ ತೆಗೆಯುವ ಮೂಲಕ ಶಾಸಕ ಟಿ.ರಘುಮೂರ್ತಿ ಅದ್ದೂರಿಯಾಗಿ ಬರಮಾಡಿಕೊಂಡು ಮತ ಯಾಚನೆ ಮಾಡಲು ಬೆಂಬಲ ಸೂಚಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಟಿ, ರಘುಮೂರ್ತಿ ಹತ್ತುವರ್ಷಗಳ...

ಮತಗಟ್ಟೆ ಸಿದ್ದತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಚಿತ್ರದುರ್ಗ (ಜನಧ್ವನಿ ವಾರ್ತೆ)ಏ.28: ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಗುರುವಾರ ಚಿತ್ರದುರ್ಗ ನಗರದಲ್ಲಿ ಸ್ಥಾಪಿಸಲಾಗುತ್ತಿರುವ ವಿಶೇಷ ಮತಗಟ್ಟೆಗಳಿಗೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು. ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ...

ವಿಧಾನಸಭಾ ಚುನಾವಣೆ : ಜಿಲ್ಲೆಯಲ್ಲಿ 14.03 ಲಕ್ಷ ಮತದಾರರು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ

ಚಿತ್ರದುರ್ಗ.ಏ.27: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಸಿದ್ದವಾಗಿದೆ. ಜಿಲ್ಲೆಯಲ್ಲಿ ಒಟ್ಟು 14,03,585 ಮತದಾರರು ಇದ್ದು, ಇದರಲ್ಲಿ 7,00,811 ಪುರುಷ, 7,02,702 ಮಹಿಳಾ ಹಾಗೂ 72 ಇತರೆ ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ...

ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ವೀರಶೈವಲಿಂಗಾಯತರು ಮತ ನೀಡಿ ಜಯಶೀಲರನ್ನಾಗಿ ಮಾಡುವಂತೆ ಸೋಮಶೇಖರ್ ಮಂಡಿಮಠ್

ಚಳ್ಳಕೆರೆ ಜನಧ್ವನಿ ವಾರ್ತೆ ಏ 29 ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ವೀರಶೈವಲಿಂಗಾಯತರು ಮತ ನೀಡಿ ಜಯಶೀಲರನ್ನಾಗಿ ಮಾಡುವಂತೆ ಸೋಮಶೇಖರ್ ಮಂಡಿಮಠ್ ಮನವಿ ಮಾಡಿಕೊಂಡರು. ನಗರದ ಖಾಸಗಿ ಕಚೇರಿಯಲ್ಲಿ ಕ್ಷೇತ್ರ ವ್ಯಾಪ್ತಯಲ್ಲಿನ ನಗರ ಹಾಗೂ ಗ್ರಾಮೀಣಭಾಗದ ವೀರಶೈವ ಮುಖಂಡರಿಗೆ ಆಯೋಜಿಸಿದ್ದ ಸಭೆಯಲ್ಲಿ...

You cannot copy content of this page