ನೆಮ್ಮದಿ ಕಸಿದ ರಸ್ತೆ ಧೂಳು. ಧೂಳು ಉಚಿತ ರೋಗ ಖಚಿತ ಬೇಸತ್ತ ಯುವಕರು ಕತ್ತಲ್ಲೇ ಪ್ರತಿಭಟನೆ

ಚಳ್ಳಕೆರೆಜನಧ್ವನಿ ವಾರ್ತೆ ಏ.19 ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಧೂಳಿನಿಂದ ಜನರ ನೆಮ್ಮಧಿ ಕಿತ್ತುಕೊಳ್ಳುವ ಜತೆಗೆ ಧೂಳು ಉಚಿತ ರೋಗ ಖಚಿತ ಎಂಬAತಾಗಿದೆ. ಹೌದು ಚಳ್ಳಕೆರೆ ನಗರದ ಹೊರವಯದಲ್ಲಿ ಹಿರಿಯೂರು ಬಳ್ಳಾರಿ ಬೈ ಪಾಸ್ ರಸ್ತೆ ಕಾಮಗಾರಿ ನಡೆಯುತ್ತಿದ್ದು ರಸ್ತೆ ಕಾಮಗಾರಿಯ ಧೂಳು ವಿಠಲನಗರದ ಬಡಾವಣೆಯ ಮನೆಗಳ ಮೇಲೆ, ಕಿಟಗಿ...

ಮತದಾನ ಶೇ ನೂರರ ಗಡಿ ದಾಟಲು ತಾಲೂಕು ಸ್ವೀಸ್ ಸಮಿತಿಯಿಂದ ವಿವಿಧ ಸ್ಪರ್ಧೆಗಳ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಹೊನ್ನಯ್ಯ

ಚಳ್ಳಕೆರೆ ಜನಧ್ವನಿ ವಾರ್ತೆ ಏ 19. ವಿಧಾನ ಸಭಾ ಚುನಾವಣೆಯಲ್ಲಿ ಶೇ೧೦೦ ರಷ್ಟು ಮತದಾನದ ಗುರಿ ತಲುಪಲು ಚುನಾವಣೆ ಆಯೋಗ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ತಾಲೂಕು ಸ್ವೀಪ್ ಸಮಿತಿ ಕೂಡ ಮತದಾನ ಜಾಗೃತಿ ಕಾರ್ಯಕ್ರಮಗಳಿಗೆ ಚುರುಕು ನೀಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶ ಶಾಲಾ ಕಾಲೇಜ್ ಆವರಣದಲ್ಲಿ ವಿದ್ಯಾರ್ಥಿಗಳಿಗೆ...

ಈ ಬಾರಿ ಕೋಟೆ ನಾಡಿನ 6 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವ ಗ್ಯಾರಂಟಿ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್

ಚಳ್ಳಕೆರೆಜನಧ್ವನಿ ವಾರ್ತೆ ಏ19 ಮಹಿಳೆಯರು ಅಡುಗೆ ಮಾಡಲು ಸೌದೆ, ಕುರಳು ಬಳಕೆಯಿಂದ ಹೊಲೆಯನ್ನು ಊದಿ ಊದಿ ಕಣ್ಣಲ್ಲಿ ನೀರು ಹಾಗೂ ಹೊಗೆ ಹೊಟ್ಟೆಯಲ್ಲಿ ಸೇರಿ ಮಾರಕ ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸಲು ಹೊಗೆ ರಹಿತ ಹಳ್ಳಿಗಳನ್ನು ಮಾಡಲು ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಉಚಿತವಾಗಿ ಗ್ಯಾಸ್ ಸಿಲೆಂಡರ್ ವಿತರಣೆ ಮಾಡಿದ್ದಾರೆ...

ಕ್ಷೇತ್ರದ ಅಭಿವೃದ್ಧಿಯೇ ನನಗೆ ಶ್ರೀ ರಕ್ಷೆ ಮೂರನೇ ಯ್ಯಾಟ್ರಿಕ್ ಗೆಲುವು ನೀಡಲಿದ್ದಾರೆ ಮತದಾರ ಪ್ರಭುಗಳು ಕಾಂಗ್ರೆಸ್ ಅಭ್ಯರ್ಥಿ ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪುತ್ರಿ ಡಾ, ಟಿ.ಆರ್. ಸುಚಿತ್ರಾ ಹಾಗೂ ಮಾಜಿ ಸಂಸದ ಚಂದ್ರಪ್ಪರೊAದಿಗೆ ನಾಮಪತ್ರ ಸಲ್ಲಿಸಿದರು. ಚಳ್ಳಕೆರೆ ಜನಧ್ವನಿ ವಾರ್ತೆ ಏ 19. ನಗರದಲ್ಲಿ ಜನಸಾಗರೊಂದೊAದಿಗೆ ರೋಡ್ ಶೋ ಮೂಲಕ ಶಾಸಕ ಟಿ. ರಘುಮೂರ್ತಿ ಕೃಷಿ ಉತ್ಪನ್ನ ಮಾರುಕಟ್ಟೆ ಯಿಂದ ತಾಲೂಉ...

ಚುನಾವಣಾ ವೀಕ್ಷಕರಾಗಿ ರಾಹುಲ್ ನೇಮಕ

ಚಳಕೆರೆ ಜನಧ್ವನಿ ವಾರ್ತೆ ಏ.19 ಚಳ್ಳಕೆರೆ 98 ಹಾಗೂ ಮೊಳಕಾಲ್ಮೂರು 97.ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರಾಗಿ ಕೆ. ರಾಗುಲ್, ಐ.ಎ.ಎಸ್. ನೇಮಕವಾಗಿದ್ದು ಎರಡೂ ವಿಧಾಸಭೆ ಕ್ಷೇತ್ರ ವ್ಯಾಪ್ತಿಯ ಚುನಾವಣೆ ಸಂಬಂಧಿಸಿದ ದೂರು ಹಾಗೂ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾ ಮೊ.ನಂ. 8073991789 ಸಂಪರ್ಕಿಸಲು...

You cannot copy content of this page