ಅಮ್ ಆದ್ಮಿಗೆ ಗಂಡ ಹೆಂಡತಿ ನಾಮಪತ್ರ ಸೇರಿ ಐದು ನಾಮಪತ್ರ ಸಲ್ಲಿಕೆ

ಚಳ್ಳಕೆರೆ ಜನಧ್ವನಿ ವಾರ್ತೆ ಏ17 ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ 5ನಾಮಪತ್ರ ಸಲ್ಲಿಸಿಕೆಯಾಗಿವೆ. ಜೆಡಿಎಸ್ ಪಕ್ಷದ ಎಂ.ರವೀಶ್ ಕುಮಾರ್ 2, ಬಿಜೆಪಿ ಪಕ್ಷದ ಅನಿಲ್ ಕುಮಾರ್. ಅಮ್ ಆಧ್ಮಿ ಪಕ್ಷದಿಂದ ಗಂಡ ಬಿ.ಪಾಪಣ್ಣ ಹೆಂಡತಿ ಮಾರಕ್ಕ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ತಾಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ...

ವಿವಿಧ ಕಲಾ ತಂಡ ಹಾಗೂ ಅಪಾರ ಜನಸ್ಥೋಮದೊಂದಿಗೆ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್

ಚಳ್ಳಕೆರೆ ಜನಧ್ವನಿ ವಾರ್ತೆ ಏ 17 ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಸಾಲಮನ್ನ, ಲಾಟರಿ ಹಾಗೂ ಸಾರಾಯಿ ನಿಷೇಧ ಸೇರಿದಂತೆ ಹತ್ತು ಹಲವು ಜನಪರ ಯೋಜನೇಗಳನ್ನುಜಾರಿಗೆ ತಂದಿದ್ದು ರಾಷ್ಟಿçÃಯ ಪಕ್ಷಗಳ ದುರಾಡಳಿತಕ್ಕೆ ಬೇಸತ್ತು ಈ ಬಾರಿ ರಾಜ್ಯದ ಜನರು ಜೆಡಿಎಸ್ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂದು...

You cannot copy content of this page