ಕಾಂಗ್ರೆಸ್ ಬಿಜೆಪಿ ಕಿತ್ತಾಟ ಜೆಡಿಎಸ್ ಪಕ್ಷಕ್ಕೆ ವರದಾನವಾಗಲಿದೆ ಜೆಡಿಎಸ್ ತಾಲೂಕು ಅಧ್ಯಕ್ಷ ಯರಗುಂಟೆಪ್ಪ

https://janadhwani.in/wp-content/uploads/2023/04/VID-20230403-WA0192.mp4 ಮೊಳಕಾಲ್ಮೂರು ಜನಧ್ವನಿ ವಾರ್ತೆ ಏ.3. ಮುಂಬರುವ ಚುನಾವಣೆಯಲ್ಲಿ ಯಾವುದೆ ವ್ಯಕ್ತಿ ಟಿಕೇಟ್ ನೀಡಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಅವರನ್ನು ಕಾರ್ಯಕರ್ತರು ಗೆಲ್ಲಿಸಲು ಮುಂದಾಗ ಬೇಕುಬೆಂದು ಮೊಳಕಾಲ್ಮುರು ವಿಧಾನಸಭಾ...

ಬೇಸಿಗೆಯಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಾಲೂಕು ಆರೋಗ್ಯಾಧಿಕಾರಿ ಡಾ.ಕಾಶಿ

ಚಳ್ಳಕೆರೆ ಏ.3 ಬೇಸಿಗೆಯಲ್ಲಿ ಬಿಸಲಿನ ತಾಪವು ಹೆಚ್ಚಾಗಿರುವುದರಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಹಾಗೂ ಕುರಿತು ಅವುಗಳ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರು ಕಾಳಜಿ ವಹಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎನ್. ಕಾಶಿ ಅವರು ತಿಳಿಸಿದ್ದಾರೆ. ಮಾಡಬೇಕಾದದ್ದು: ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ...

ಏಪ್ರಿಲ್ 5ರಂದು ಡಾ.ಬಾಬು ಜೀವನ್‍ರಾಂ 116ನೇ ಜನ್ಮ ದಿನಾಚರಣೆ

ಚಳ್ಳಕೆರೆ ಜನಧ್ವನಿ ವಾರ್ತೆ ಏಪ್ರಿಲ್03: ಚಳ್ಳಕೆರೆ ತಾಲ್ಲೂಕು ಆಡಳಿತದ ವತಿಯಿಂದ ಇದೇ ಏಪ್ರಿಲ್ 5ರಂದು ತಾಲ್ಲೂಕು ಕಚೇರಿಯಲ್ಲಿ ಡಾ.ಬಾಬು ಜಗಜೀವನ್‍ರಾಂ ಅವರ 116ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಾರ್ವತ್ರಿಕ ವಿಧಾನಸಭಾ-2023ರ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಡಾ.ಬಾಬು ಜಗಜೀವನ್‍ರಾಂ ಅವರ...

ಮತದಾರರ ಮನೆಗೆ ಬಾಗಿಲಿಗೆ ಗುರುತಿನ ಚೀಟಿಗಳನ್ನು ಕಳಿಸಲು ಚುನವಾಣೆ ಶಾಖೆ ಭರದಿಂದ ಸಿದ್ದತೆ

ಚಳ್ಳಕೆರೆ ಜನಧ್ವನಿ ವಾರ್ತೆ ಏ 3 ಮತದಾರರ ಮನೆಗೆ ಬಾಗಿಲಿಗೆ ಗುರುತಿನ ಚೀಟಿಗಳನ್ನು ಕಳಿಸಲು ಚುನವಾಣೆ ಶಾಖೆ ಭರದಿಂದ ಸಿದ್ದತೆ ಮಾಡುತ್ತಿದೆ. ಹೌದು ಇದುಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಮತದಾರರ, ತಿದ್ದುಪಡಿ, ಮತದಾರ ಪಟ್ಟಿ ಪರಿಷ್ಕರಣೆ ಮಾಡಿದ ಸುಮಾರು 9 ಸಾವಿರಕ್ಕೂ ಹೆಚ್ಚು ಹೊಸ ಡಿಜಿಟಲ್ ಮತದಾರರ ಗುರುತಿನ...

ಅಕ್ರಮ ಮದ್ಯ ಮಾರಾಟ ವಾಹನ ಹಾಗೂ ಮದ್ಯ ವಶಪಡಿಸಿಕೊಂಡು ಪ್ರಕಣ ದಾಖಲು

ಚಳ್ಳಕೆರೆ ಜನಧ್ವನಿ ವಾರ್ತೆ ಏ 3 ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಮತದಾನಕ್ಕೆ ಚುನಾವಣೆ ಆಯೋಗ ಸಕಲ...

You cannot copy content of this page