ಪತ್ರಕರ್ತರುಗಳಿಗೆ ಅಗತ್ಯ ಭದ್ರತೆ ಹಾಗೂ ಸೂಕ್ತ ರಕ್ಷಣೆ ನೀಡುವಂತಹ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ ಸುಪ್ರೀಂಕೋರ್ಟ್ ನಿವೃತ್ತನ್ಯಾಯಾಧೀಶಗೋಪಾಲಗೌಡ

ಹಿರಿಯೂರು : ಕರ್ನಾಟಕ ರಾಜ್ಯದಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಜನ ಪತ್ರಕರ್ತರು ಈ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಪತ್ರಕರ್ತರ ಕೆಲಸ ಅಂದರೆ ಅದು ಅಷ್ಟು ಸುಲಭದ ಕೆಲಸವಲ್ಲ, ಈ ಎಲ್ಲಾ ಪತ್ರಕರ್ತರುಗಳು ಪ್ರತಿದಿನ ಅತ್ಯಂತ ಭಯದಿಂದಲೇ ಕೆಲಸ ಮಾಡುತ್ತಿದ್ದಾರೆ, ಇಂತಹ ಪತ್ರಕರ್ತರುಗಳಿಗೆ ಅಗತ್ಯ ಭದ್ರತೆ ಹಾಗೂ...

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವಿಸಿ ಆತ್ಮಹತ್ಯೆ

ಚಳ್ಳಕೆರೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ತಾಲೂಕಿನ ಗೋಪಹಳ್ಳಿ ಗ್ರಾಮದ ದ್ಯಾಮಣ್ಣ (45) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಫೆ 27 ರಂದು ಹೊಟ್ಟೆ ನೋವಿಗಾಗಿ ಚಳ್ಳಕೆರೆಗೆ...

ಮೂಲ ಸಂಸ್ಕøತಿಯ ಬೇರು ಭವ್ಯ ಭಾರತದ ತೇರು ಜಗದೀಶ್ ಹಿರೆಮನಿ

ಚಿತ್ರದುರ್ಗ (ಕರ್ನಾಟಕ ವಾರ್ತೆ ) ಫೆ.28: ಜಾನಪದ ಕಲೆಗಳಿಗೆ ಜೀವನ ಬದಲಾವಣೆ ಮಾಡುವಂತಹ ಶಕ್ತಿಯಿದೆ. ಈ ನೆಲದ ಮೂಲ ಸಂಸ್ಕøತಿಯ ಬೇರಿನ ಮೇಲೆ ಭವ್ಯ ಭಾರತ ನಿರ್ಮಾಣವಾಗಿದೆ ಎಂದು ಮೂಲ ಸಂಸ್ಕøತಿ-ಕನ್ನಡ ಸಂಸ್ಕøತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ...

ಮಾರ್ಚ್ 3 ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಪೌರಕಾರ್ಮಿಕ ಹುದ್ದೆ: ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಚಿತ್ರದುರ್ಗ ಫೆ.28: ಚಿತ್ರದುರ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಕರ್ನಾಟಕ ಪುರಸಭೆಗಳ (ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು) (ವಿಶೇಷ) ನಿಯಮಗಳ ರೀತ್ಯಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅದಂತೆ ಸ್ವೀಕೃತವಾದ ಅರ್ಜಿಗಳನ್ನು...

ಮಾ.01ರಿಂದ ತನಿಖಾ ಕಾರ್ಯ

ಚಿತ್ರದುರ್ಗ ಫೆ.28: 2023ರ ಜನವರಿ 23ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯ ನಡಾವಳಿಯನ್ವಯ ಆಟೋರೀಕ್ಷಾ ಪ್ರಯಾಣ ದರವನ್ನು ಜಿಲ್ಲೆಯಾದ್ಯಂತ ಪರಿಷ್ಕರಿಸಲಾಗಿದ್ದು, ಚಿತ್ರದುರ್ಗ ನಗರಮಿತಿಯಲ್ಲಿ ಅದಕ್ಕನುಗುಣವಾಗಿ ಆಟೋರಿಕ್ಷಾ ಮೀಟರ್‍ಗಳ ಮಾಪನಾಂಕಗೊಳಿಸಿರುವ ಕುರಿತು 2023ರ ಫೆಬ್ರವರಿ 28 ರೊಳಗಾಗಿ ಅಳವಡಿಸಿಕೊಳ್ಳಲು...

You cannot copy content of this page