ವೃತ್ತಿ ಮಾತ್ಸರ್ಯವೋ…ಪ್ರಚಾರದ ಅಮಲೋ..? ಪ್ರಕಾಶ್ ಹಿರಿಯೂರು

ವೃತ್ತಿ ಮಾತ್ಸರ್ಯವೋ…ಪ್ರಚಾರದ ಅಮಲೋ..? ಸಾಮಾಜಿಕ ಜಾಲತಾಣದ ಮುಖಪುಟದ ವೈರಲ್ ************ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವುದು ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಾದರೂ, ಸರ್ಕಾರದ ಆಡಳಿತದ ಎಂಜಿನ್ ಇರೋದು ಕಾರ್ಯಾಂಗದ ಬ್ಯೂರೋಕ್ರೆಸಿಯ ಕೈಯಲ್ಲಿಯೇ ! ಅದರಲ್ಲೂ ಮುಖ್ಯವಾಗಿ IAS ಮತ್ತು...

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಪ್ರತಿ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್

ಚಳ್ಳಕೆರೆ ಜನಧ್ವನಿ ವಾರ್ತೆ ಫೆ.20. ಬಿಜೆಪಿ ತನ್ನದೇ ಆದ ಸಿದ್ಧಾಂತವನ್ನು ಹೊಂದಿದ್ದು, ದೇಶದ ಬಗ್ಗೆ ಚಿಂತನೆ ಮಾಡುವ ಪಕ್ಷ ಎಂದು ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್ ಹೇಳಿದರು. ತಾಲೂಕಿನ ಸೋಮಗುದ್ದು ಗ್ರಾಮಪಂಚಾಯಿಗೆ ಅವಿರೋದವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದರು. ಬಿಜೆಪಿಯ ದೇಶಪ್ರೇಮ...

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅರ್ಧಗಂಟೆ ಕಾದರೂ ಬಾರದ ನಿಲಯಪಾಲಕನಿಗೆ ಶಿಸ್ತು ಕ್ರಮಕ್ಕೆ ಸಿಇಒ ದಿವಾಕರ್ ಸೂಚನೆ

https://janadhwani.in/wp-content/uploads/2023/02/VID-20230220-WA0217.mp4 ಚಳ್ಳಕೆರೆ ಜನಧ್ವನಿ ವಾರ್ತೆ ಫೆ.20. ಜಿಪಂ ಸಿಇಒ ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿ ಅರ್ಧಗಂಟೆ ಕಳೆದರೂ ನಿಲಯ ಪಾಲಕನ ಗೈರು ಕಂಡು ಕೂಡಲೆ ಕ್ರಮ ಕೈಕೊಳ್ಳುವಂತೆ ಅಧಿಕಾರಿಗೆ ತಾಕೀತು ಮಾಡಿದರು. ಹೌದು ಇದು ಚಿತ್ರದುರ್ಗ ನಗರದ ಬಿಸಿಎಂ...

ಸಂತ ಕವಿ ಸರ್ವಜ್ಞರ ಜಯಂತಿ ಸರಳ ಭಾಷೆಯಲ್ಲಿ, ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದವರು ಸರ್ವಜ್ಞರು : ಟಿ. ಜವರೇಗೌಡ

ಚಿತ್ರದುರ್ಗ ಫೆ. 20 ಸರಳ ಭಾಷೆಯಲ್ಲಿ ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದ ಕವಿ ಸರ್ವಜ್ಞರು ಸಮಾಜದ ಚಿಕಿತ್ಸಕರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ...

ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ಮಕ್ಕಳನ್ನು ಅಂಕಗಳಿಕೆಗೆ ಸೀಮಿತರಾಗಿಸದೆ, ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡಬೇಕು-ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ ಫೆ.20: ಮಕ್ಕಳ ಗಮನವನ್ನು ಅಂಕ ಗಳಿಕೆ ಮಾಡಿಕೊಳ್ಳುವತ್ತ ಮಾತ್ರ ಕೇಂದ್ರೀಕರಿಸದೆ, ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ಉತ್ತೇಜನ ನೀಡಬೇಕು ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಕರ್ನಾಟಕ ರಾಜ್ಯ...

You cannot copy content of this page