ಕರ್ತವ್ಯದ ಅವಧಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ: ಲೋಕಾಯುಕ್ತಕ್ಕೆ ದೂರು

ದಾವಣಗೆರೆ: ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬಾರದೆಂದು ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಮತ್ತು ಸುತ್ತೋಲೆಗಳಿವೆ. ಆದರೂ ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಹೊನ್ನಾಳಿ ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಹೊನ್ನಾಳಿ‌...

ಅಂಬಲಿ ಅಳಸೀತು ಕಂಬಳಿ ಬೀಸಿತಲೇ ಪರಾಕ್ ಶ್ರೀ ಮೈಲಾರ ಕಾರ್ಣಿಕ

ಮೈಲಾರ ಜನಧ್ವನಿ ವಾರ್ತೆ ಫೆ7 ಶ್ರೀಮೈಲಾರ ಸುಕ್ಷೇತ್ರ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಜರುಗಿತು. 14 ಅಡಿ ಎತ್ತರದ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ, ‘ಅಂಬಲಿ ಹಳಸೀತು, ಕಂಬಳಿ ಬೀಸೀತಲೇ ಪರಾಕ್’ ಎಂದು ವರ್ಷದ ಕಾರ್ಣಿಕ ಭವಿಷ್ಯ ನುಡಿದಿದೆ. ಡೆಂಕಣಮರಡಿಯಲ್ಲಿ ಕಾರ್ಣಿಕ ವಿಶ್ಲೇಷಣೆ ಮಾಡಿದ ದೇವಸ್ಥಾನದ...

ಶ್ರೀಗಾದ್ರಿಪಾಲನಾಯಕನ ಹೊಳೆ ಪೂಜೆ ಮುಗಿಸಿ ಸ್ವಗ್ರಾಮದತ್ತ ಸಾಲು ಸಾಲು ಬಂಡಿ ಎತ್ತುಗಳೊಂದಿಗೆ ಮರಳುತ್ತಿರುವುದು

ಚಳ್ಳಕೆರೆ ಜಮಧ್ವನಿ ವಾರ್ತೆ ಫೆ.7. ಮ್ಯಾಸ ಬೇಡರು ತಮ್ಮ ಕುಲದ ಸಾಂಸ್ಕೃತಿ ವೀರ ದಾಗರಿ ಪಾಲನಾಯಕಸ್ವಾಮಿಯ ಹೊಳೆ ಪೂಜೆಯನ್ನು ಶ್ರದ್ದೆ ಭಕ್ತಿಯಿಂದ ಆಚರಿಸಲಾಯಿತು. ಚಿತ್ರದುರ್ಗ ತಾಲ್ಲೂಕು ಹಾಯ್ಕಲ್ ಮಜುರೆ ಗ್ರಾಮ ಕೋಟೆಹಟ್ಟಿಯ ಶ್ರೀ ಗಾದ್ರಿಪಾಲನಾಯಕಸ್ವಾಮಿಯ ದೇವರ ಎತ್ತುಗಳೊಂದಿಗೆ ಎತ್ತಿನಗಾಡಿ, ಟ್ರಾಕ್ಟರ್, ಸೇರಿದಂತೆ ವಿವಿಧ...

You cannot copy content of this page