ಪೋಲಿಸರ ಸೋಗಿನಲ್ಲಿ ಮಹಿಳೆಯ ಒಡವೆಗಳನ್ನು ಕದ್ದು ಪರಾರಿಯಾದ ಅಪರಿಚಿತರು…

ಚಳ್ಳಕೆರೆ ಜನಧ್ವನಿ ವಾರ್ತೆ ಜ.24 ಇತ್ತೀಚೆಗೆ ನಗರದಲ್ಲಿ ಮೊಬೈಲ್, ಬೈಕ್ , ಅಂಗಡಿಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ವರ್ತಕರು, ಹಾಗೂ ನಾಗರೀರಲ್ಲಿ ಆತಂಕವನ್ನುAಟು ಮಾಡಿದೆ. ಪೊಲೀಸರೆಂದು ನಂಬಿಸಿ ಮಹಿಳೆಯ ಸುಮಾರು ೧. ೫ ಲಕ್ಷ ರೂ ಮೊತ್ತದ ಸರ ಮತ್ತು ಕೈ ಉಂಗುರವನ್ನು ಕಳ್ಳರು ಮಂಗಳವಾರ ಹಾಡಹಗಲೇ ನಗರದಲ್ಲಿ ದೋಚಿ...

ಏನಪ್ಪ ಚುನಾವಣೆ ಕರ್ತವ್ಯ ಎಂದು ನಿರ್ಲಕ್ಷ ಮನೋಭಾವನೆ ತೊರೆದು ಎಂಜಾಯ್ ಮಾಡುವ ಮೂಲಕ ಖಷಿಯಿಂದ ಕರ್ತವ್ಯ ನಿರ್ವಹಿಸಿದಾಗ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಚುನಾವಣಾಧಿಕಾರಿ ಹಾಗೂ ಕೈಕಾರಿಕಾ ಜಂಟಿ ನಿರ್ದೇಶಕ ಆನಂದ್

ಚಳ್ಳಕೆರೆ ಜನಧ್ವನಿ ವಾರ್ತೆ ಜ.24 ಏನಪ್ಪ ಚುನಾವಣೆ ಕರ್ತವ್ಯ ಎಂದು ನಿರ್ಲಕ್ಷ ಮನೋಭಾವನೆ ತೊರೆದು ಎಂಜಾಯ್ ಮಾಡುವ ಮೂಲಕ ಖಷಿಯಿಂದ ಕರ್ತವ್ಯ ನಿರ್ವಹಿಸಿದಾಗ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಚುನಾವಣಾಧಿಕಾರಿ ಹಾಗೂ ಕೈಕಾರಿಕಾ ಜಂಟಿ ನಿರ್ದೇಶಕ ಆನಂದ್ ಕಿವಿಮಾತು ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಳ್ಳಕೆರೆ...

You cannot copy content of this page