ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸಿಸುವಂತೆ ಪಿಎಸ್ ಐ ಕಾಂತರಾಜ್ .

ಚಳ್ಳಕೆರೆ ಜನಧ್ವನಿ ವಾರ್ತೆ ಜ.22 ಒಮ್ಮೆ ಕಳೆದುಕೊಂಡರೆ ಮರಳಿ ಪಡೆಯಲಾರದ ವಸ್ತು ಮಾನವನ ಪ್ರಾಣ . ಹೀಗಾಗಿ ಪ್ರತಿಯೊಬ್ಬರ ಜೀವವು ಅತ್ಯಮೂಲ್ಯವಾಗಿದ್ದು, ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸಿಸುವಂತೆ ಪಿಎಸ್ ಐ ಕಾಂತರಾಜ್ ಕಿವಿಮಾತು ಹೇಳಿದರು. ತಾಲೂಕಿನ ಪರಶುರಾಂಪುರ ಹೋಬಳಿ ಕೇಂದ್ರದಲ್ಲಿ ಪೋಲಿಸ್...

ಸರ್ಕಾರ ನಿದ್ದೆ ಮಾಡುತ್ತಿದೆ-ಹೋರಾಟದಿಂದ ಎಚ್ಚರಿಸಬೇಕು: ತಪನ್ ಸೇನ್

ಬೆಂಗಳೂರು: ಆರ್ ಎಸ್ ಎಸ್ ಅಣತಿಯಂತೆ ಸರ್ಕಾರ ನಡೆಯುತ್ತಿದ್ದು, ಜನರ ಮೇಲೆ ಧರ್ಮದ ರಾಜಕಾರಣ ಮಾಡಲಾಗುತ್ತಿದ್ದು, ಜನರನ್ನು ಬೀದಿಗೆ ಹಾಕುತ್ತಿದೆ. ಜನರ ಆದಾಯ ಕಡಿಮೆಯಾಗುತ್ತಿದೆ. ಈ ಸರ್ಕಾರಕ್ಕೆ ಮಾತಿನ ಮೂಲಕ ಹೇಳಿದರೆ ತಿಳಿಯಲ್ಲ. ಹೋರಾಟದ ಮೂಲಕ ಅವರನ್ನು ಎಬ್ಬಿಸಬೇಕು ಎಂದು ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್...

ಸಿದ್ದರಾಮಯ್ಯಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ : ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು ; ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರು ಸಾಧ್ಯವಾಗದ ಭರವಸೆ ನೀಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೊಟ್ಟ ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ...

ಬೈಕ್ ಚರಂಡಿಗೆ ಡಿಕ್ಕಿ ಸವಾರ ಸಾವು

ಮೊಳಕಾಲ್ಮೂರು: ಮೊಳಕಾಲ್ಮೂರು ತಾಲೂಕಿನ ಹೊಸ ಗೊಲ್ಲರಟ್ಟಿಯ ಬಳಿ ಬಾಕ್ಸ್ ಚರಂಡಿಗೆ ಬೈಕ್ ಡಿಕ್ಕಿ ಸವಾರ ಸಾವು, ಸಾವನ್ನಪ್ಪಿದ ವ್ಯಕ್ತಿ ಮೊಗಲಹಳ್ಳಿಯ 45 ವರ್ಷದ ಗಂಗಾ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ತನ್ನ ಜಮೀನು ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಬರುವಂತೆ ತಿಳಿಸಿ ಅತಿ ವೇಗ ಮತ್ತು ಆ ಜಾಗರೂಕತೆಯಿಂದ ತನ್ನ ಬೈಕ್ ಚಾಲನೆ...

ಹುಬ್ಬಳ್ಳಿಯಲ್ಲಿ ದಾಖಲೆ ಇಲ್ಲದೆ ಹಣ ಸಾಗಾಟ ಯತ್ನ, ಓರ್ವ ಪೊಲೀಸ್ ವಶಕ್ಕೆ: ಬಂಧಿತನಿಂದ 1,14,70000 ಸಾವಿರ ನಗದು ವಶ

ಹುಬ್ಬಳ್ಳಿ: ದಾಖಲೆ ಇಲ್ಲದೆ ಬ್ಯಾಗಿನಲ್ಲಿ ಹಣ ಒಂದು ಕೋಟಿಗೂ ಅಧಿಕ ಹಣ ಸಾಗಾಟ ಮಾಡುತ್ತಿದ್ದ ಓರ್ವನನ್ನು ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ವಿ.ಆರ್.ಎಲ್ ಬಸ್ ನಿಲ್ದಾಣದಿಂದ ಬ್ಯಾಗಿನಲ್ಲಿ ದಾಖಲೆ ಇಲ್ಲದೆ ಹಣವಿಟ್ಟುಕೊಂಡು ಮಂಗಳೂರಿಗೆ ಹೊರಟಿದ್ದ ಖಚಿತ ಮಾಹಿತಿ ಮೇರೆಗೆ...

You cannot copy content of this page