ಜನ ಜಾನುವಾರುಗಳ ದಾಯ ನೀಗಿಸುವ ಘಟಕ.ತೊಟ್ಟಿ.ಟ್ಯಾಂಕ್ ಸ್ವಚ್ಚತೆಗೆ ಜಿಪಂ‌ಸಿಇಒ ದಿವಾರ್ ಸೂಚನೆ

ಚಿತ್ರದುರ್ಗ. ಗ್ರಾಮೀಣ ಜನರ ಆಸ್ತಿಗಳ ಇ-ಖಾತೆ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಮನೆ ಮನೆ ಇ-ಸ್ವತ್ತು ಖಾತೆ ವಿನೂತನ ಕಾರ್ಯಕ್ರಮದ ಬೆನ್ನಲ್ಲ ಜನ ಜಾನುವಾರುಗಳ ಬಾಯಾರಿಕೆ ನೀಗಿಸುವ ಟ್ಯಾಂಕ್. ಶುದ್ದ ನೀರಿನ ಘಟಕ . ನೀರಿನ ತೋಟ್ಟಿಗಳ ಸ್ವಚ್ಚತೆ ನಮ್ಮನಡೆ ಸ್ವಚ್ಚತೆ ಕಡೆ ಎಂಬ ಮತ್ತೊಂದು ವಿನೂತ ಕಾರ್ಯ ಕ್ರಮ ಜಾರಿಗೆ ತರುವ ಮೂಲಕ...

ವಿವಿಧ ಗ್ರಾಮಪಂಚಾತಿಗೆ ದಿಢೀರಿ ಭೇಟಿ ಕಾಮಗಾರಿಗಳ ಪರಿಶೀಲನೆ ತಾಪಂ ಇಒ ಹೊನ್ನಯ್ಯ

ಚಳ್ಳಕೆರೆ ತಾಲೂಕು ಪಂಚಾಯತ್ ಇಒ ಹೊನ್ನಯ್ಯ ದೇವರಮರಿಕುಂಟೆ ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಗಳಿಗೆ ಭೇಟಿ ನೀಡಿ ನರೇಗಾ ಸೇರಿದಂತೆ ವಿವಿಧ ಕಾಮಗಾರಿ. ಕಚೇರಿ ಕಡತ. ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಹಾಲಿಸಿದರು. ತಾಪಂ ಇಒ ಹೊನ್ನಯ್ಯ ಮಾತನಾಡಿ ಗ್ರಾಮೀಣ ಜನರು ಉದ್ಯೋಗ ಹರಸಿ ನಗರಗಳತ್ತ...

ಬೇಡರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಪಿಡಿಒ ಅಮಾನತು

ಚಳ್ಳಕೆರೆ ಕರ್ತವ್ಯದ ವೇಳೆ ಮದ್ಯಪಾನ ಪದೇಪದೆ ಕರ್ತವ್ಯಕ್ಕೆ ಗೈರಾಗಿ ಕರ್ತವ್ಯ ಲೋಪ‌ ವೆಸಗಿದ ಪಿಡಿಒಗೆ ಜಿಪಂ ಸಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಪಂ ಪಿಡಿಒ ಎಸ್.ಹನುಮಂತಕುಮಾರ್‌ ಗ್ರಾಪಂ ಕಛೇರಿ ಕರ್ತವ್ಯಕ್ಕೆ ಹಾಜರಾಗದೆ ದಿ:07.01.2023ರ ಬೆಳಿಗ್ಗೆ 11-15ರ ಸುಮಾರಿಗೆ...

ನಗರದಲ್ಲಿ ಬಿಡಾಡಿ ದನಗಳಿಗೆ ಕಡಿವಾಣ ಹಾಕುವರೇ..?

ಚಳ್ಳಕೆರೆ ನಗರದಲ್ಲಿ ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಜನನಿಬಿಡ ಪ್ರದೇಶ ಹಾಗೂ ವಾಹನಗಳ ಜನದಟ್ಟಣೆಯಿಂದ ಕೂಡಿದ್ದು ಮಂಗಳವಾರ ಸಂಜೆ 5 ಗಂಟೆ ಸುಮಾರಿನಲ್ಲಿ...

ಫುಡ್ ಪಾಯಿಸನ್: 125ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

ಶಿವಮೊಗ್ಗ: ಫುಡ್ ಪಾಯಿಸನ್ ಆಗಿ ನಗರದ ಹಲವು ಸರ್ಕಾರಿ ಹಾಸ್ಟೆಲ್ ನ 125ಕ್ಕೂ ಹೆಚ್ಚು ವಿಧ್ಯಾರ್ಥಿನಿಯರು ಅಸ್ವಸ್ಥಗೊಂಡು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ‌. ಸದ್ಯಕ್ಕೆ ಅಪಾಯದಿಂದ ವಿದ್ಯಾರ್ಥಿಗಳು ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇಂದು ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ...

You cannot copy content of this page