ಬಳೆ ವ್ಯಾಪಾರಿ ಕೂಲಿ ಕಾರ್ಮಿಕ ಮಹಿಳೆ 2023 ವಿಧಾನ ಸಭೆ ಚುನಾವಣೆ ಅಕಾಡಕ್ಕೆ

ಚಳ್ಳಕೆರೆ ಜನಧ್ವನಿ ಜ.17. ಆಕೆ ಕೂಲಿ ಕೆಲಸ .ಬಳೆ ಹಾಗೂ ಕಿರಾಣಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಬಡ ಮಹಿಳೆ ಊರೂರು ಅಲೆದು ಶಾಸಕಿಯಾಗ ಬೇಕೆಂಬ ಕನಸು ಹೊತ್ತು ಮತಯಾಚನೆ ಮಾಡಲುಮುಂದಾಗಿದ್ದಾರೆ. ಹೌದು ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಪಂ ವ್ಯಾಪ್ತಿಯ ಕಾಮಸಮುದ್ರ ಗ್ರಾಮದ ಮಹಿಳೆ ದಿನ ನಿತ್ಯ ಕೂಲಿ ಕೆಲಸ ಮಾಡಿಕೊಂಡು...

ಬಳೆ ವ್ಯಾಪಾರ .ಕೂಲಿ ಮಹಿಳೆ ವಿಧಾನಸಭೆ ಅಕಾಡಕ್ಕೆ ಮತಯಾಚನೆಗೆ ಮುಂದಾದ ಮಹಿಳಾ ಆಭ್ಯರ್ಥಿ

ಚಳ್ಳಕೆರೆ ಜನಧ್ವನಿ ಜ.17. ಆಕೆ ಕೂಲಿ ಕೆಲಸ .ಬಳೆ ಹಾಗೂ ಕಿರಾಣಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಬಡ ಮಹಿಳೆ ಊರೂರು ಅಲೆದು ಶಾಸಕಿಯಾಗ ಬೇಕೆಂಬ ಕನಸು ಹೊತ್ತು ಮತಯಾನೆಗೆ ಮುಂದಾಗಿದ್ದಾರೆ. ಹೌ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಪಂ ವ್ಯಾಪ್ತಿಯ ಅಂಜಮ್ಮ ದಿನ ನಿತ್ಯ ಕೂಲಿ ಕೆಲಸ ಮಾಡಿಕೊಂಡು ಜತೆಗೆ ಕಿರಾಣಿ. ಬಳೆ...

ಸ್ಯಾಂಟ್ರೋ ರವಿ ನ್ಯಾಯಾಂಗ ಬಂಧನಕ್ಕೆ ಬರುತ್ತಿದ್ದಂತೆ ಕರ್ತವ್ಯಕ್ಕೆ ಗೈರಾದ ಮೈಸೂರು ಕಾರಾಗೃಹ ಅಧೀಕ್ಷಕ

ಮೈಸೂರು ; ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಯನ್ನು ಶನಿವಾರ ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಈ ನಡುವೆ ಮೈಸೂರು ಕಾರಾಗೃಹದಲ್ಲಿ ಅಧೀಕ್ಷಕರಾಗಿದ್ದ ಮಹೇಶ್‌ ಕುಮಾರ್‌ ಎಸ್‌. ಜಿಗಣಿ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಶನಿವಾರ ಮಧ್ಯಾಹ್ನದವರೆಗೂ...

ತಂದೆತಾಯಿಯ ಆಶೀರ್ವಾದ ಬಹುಮುಖ್ಯ: ಸಚಿವ ಬಿ.ಸಿ.ಪಾಟೀಲ್

ಶಿವಮೊಗ್ಗ : ಬದುಕಿನಲ್ಲಿ ತಂದೆ ತಾಯಿ ಗುರು ಹಿರಿಯರ ಆಶೀರ್ವಾದ ಬಹುಮುಖ್ಯ ಎಂದು ಕೃಷಿಸಚಿವರೂ ಆಗಿರುವ ಗದಗ-ಚಿತ್ರದುರ್ಗ ಉಸ್ತುವಾರಿ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು. ಸಚಿವರ ಸ್ವಗ್ರಾಮವಾದ ಸೊರಬ ತಾಲೂಕಿನ ಯಲಿವಾಳ ಗ್ರಾಮದ ತೋಟದಲ್ಲಿಂದು ಬಿ.ಸಿ.ಪಾಟೀಲ ಅವರ ಕುಟುಂಬಸ್ಥರು ಸಹೋದರರೊಡಗೂಡಿ ತಂದೆ ಚನ್ನವಸವನಗೌಡ ದೊಡ್ಡಮಲ್ಲನ ಗೌಡ...

ಪ್ರಸ್ತುತ ಸಮಾಜಕ್ಕೆ ಕುಟುಂಬ ಪ್ರೀತಿ ಮತ್ತು ಮಾನವೀಯ ಬೆಸೆಯುವ ಸಾಹಿತ್ಯ ಅಗತ್ಯವಿದೆ ಎಂದು ಶಾಸಕ ಟಿ. ರಘುಮೂರ್ತಿ.

ಚಳ್ಳಕೆರೆ ; ಪ್ರಸ್ತುತ ಸಮಾಜಕ್ಕೆ ಕುಟುಂಬ ಪ್ರೀತಿ ಮತ್ತು ಮಾನವೀಯ ಬೆಸೆಯುವ ಸಾಹಿತ್ಯ ಅಗತ್ಯವಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಹಮ್ಮಿಕೊಂಡಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕವಯತ್ರಿ ಕೆ.ಆರ್. ಅನಿತಾ ಅವರ ‘ನನ್ನೊಳಗಿನ...

You cannot copy content of this page