ಚಳ್ಳಕೆರೆ ಜನಧ್ಜೆವನಿಬವಾರ್ತೆಬಜ.10. ಜೆಡಿಎಸ್‌ ಪಕ್ಷದ ‘ಪಂಚರತ್ನ’ ಯೋಜನೆಯಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು. ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಸಿದ್ದೇಶ್ವರನ ದುರ್ಗ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಕ್ಷ ಪ್ರಚಾರ ಹಾಗೂ ಕಾರ್ಯಕರ್ತರ...

ಅವಾಸ್ತವಿಕ, ಅವೈಜ್ಞಾನಿಕ, ಅಸಂವಿಧಾನಿಕವಾಗಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸಬೇಕು : ಸಂಕಲ್ಪ ಸಮಾವೇಶದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಬೆಂಗಳೂರು: ಪರಿಶಿಷ್ಟರ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿ ಅವಾಸ್ತವಿಕ, ಅವೈಜ್ಞಾನಿಕ, ಅಸಂವಿಧಾನಿಕವಾಗಿದ್ದು, ಈ ವರದಿಯನ್ನು ತಿರಸ್ಕರಿಸುವಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹಿಸಿದೆ. ನಗರದ ಮೆಜೆಸ್ಟಿಕ್‌ ನ ಕೆ.ಆರ್.ಎಸ್ ನಿಲ್ದಾಣದಿಂದ ಬೃಹತ್‌ ಜಾಥಾ ಮೂಲಕ ಫ್ರೀಡಂ ಪಾರ್ಕ್...

ಮನೆ ಬಾಗಿಲಿಗೆ ಇ-ಸ್ವತ್ ಖಾತೆ ಅಭಿಯಾನಕ್ಕೆ ಜಿಪಂ ಸಿಇಒ ದಿವಾಕರ್ ಚಾಲನೆ

ಚಳ್ಳಕೆರೆ ಜನಧ್ವನಿ ವಾರ್ತೆ ಜ.10. ಲಂಚ ಕೊಟ್ಟರೆ ಇ-ಸ್ವತ್ತು ಹಣ ನೀಡಿದರೂ ಕಚೇರಿಗೆ ಅಲೆದಾಟ ತಪ್ಪಲ್ಲ ಎಂಬ ಮನೋಭಾವ ಬಿಡಿ ಕಂದಾಯ ಕಟ್ಟಿ ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ಬರುತ್ತದೆ ಎಂದು ಜಿ ಪಂ ಸಿಇಒ ದಿವಾಕರ್ ಕಿವಿಮಾತು ಹೇಳಿದರು. ತಾಲೂಕಿನ ಪರಶುರಾಂಪುರ. ದೊಡ್ಡಚೆಲ್ಲೂರು .ನಗರಂಗೆರೆ . ದೊಡ್ಡ ಉಳ್ಳಾರ್ತಿ...

ಮನೆಗೊಬ್ಬರಂತೆ ಎಸ್ಟಿ ಹೋರಾಟದಲ್ಲಿ ಭಾಗವಹಿಸಿ : ರಾಜಣ್ಣ ಕರೆ

ಹಿರಿಯೂರು : ಬುಡಕಟ್ಟು ಲಕ್ಷಣಗಳನ್ನು ಹೊಂದಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮನೆಗೊಬ್ಬರು ಹೋರಾಟದಲ್ಲಿ ಭಾಗವಹಿಸಿದಾಗ ಮಾತ್ರ ನಮ್ಮ ಹಕ್ಕನ್ನು ನಾವು ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಹೇಳಿದರು. ನಗರದ ಅವಧಾನಿ ನಗರದಲ್ಲಿರುವ ತಾಲೂಕು ಕಾಡುಗೊಲ್ಲ ಸಂಘದ...

ವಿವಿಧ ಗ್ರಾಪಂ ಕಚೇರಿಗಳಿಗೆ ಜಿಪಂ ಸಿಇಒ ದಿವಾಕರ್ ಭೇಟಿ ಪರಿಶೀಲನೆ

ಚಳ್ಳಕೆರೆ ಜನಧ್ವನಿ ವಾರ್ತೆ ಜ.9. ಸ್ವಚ್ಛ ಭಾರತ್‌ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡುವ ಸಲುವಾಗಿ ಗ್ರಾ.ಪಂ. ಮಟ್ಟದಲ್ಲೇ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಜಿಪಂ ಸಿಇಒ ದಿವಾಕರ್ ಹೇಳಿದರು. ತಾಲೂಕಿನ...

You cannot copy content of this page