ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಜ.12ರಂದು ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯಮಟ್ಟದ ಯುವ ಸಮಾವೇಶಕ್ಕೆ ಹೆಚ್ಚಿನಬಸಂಖ್ಯೆಯಲ್ಲಿ ಭಾಗವಹಿಸುವಂತೆ ರಘುಜಾಣಗೆರೆ

ದಾವಣಗೆರೆ: ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಜ.12ರಂದು ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯಮಟ್ಟದ ಯುವ ಸಮಾವೇಶ ನಡೆಯಲಿದೆ.ಅಂದು ಬೆಳಗ್ಗೆ 10:30ಕ್ಕೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ವೇದಿಕೆ...

ಸರ್ವೆ ಅಧಿಕಾರಿ ಉದಯ್ ಚೌಧರಿ ಲಂಚಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ

ದಾವಣಗೆರೆ: ನೋಡಿದರೆ ಅಷ್ಟೇನು ತಿಳಿದಿರದ ವ್ಯಕ್ತಿಯಂತೆ ಕಂಡರೂ ಈತ ಓರ್ವ ಸರ್ಕಾರಿ ಅಧಿಕಾರಿ. ಸರ್ವೇಯರ್​ ಆಗಿರುವ ಈತ, ಇ-ಪ್ರಾಪರ್ಟಿ ಮಾಡಿಕೊಡಲು ಲಂಚ ಕೇಳಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಹರಳಹಳ್ಳಿಯ ದೇವೇಂದ್ರ ಗೌಡ ಎಂಬುವವರು, ಇ-ಪ್ರಾಪರ್ಟಿ ಮಾಡಿ ಕೊಡಿ ಎಂದು ಸರ್ವೇಯರ್​ ಆಗಿರುವ ಉದಯ್​ ಚೌಧರಿ ಬಳಿ...

ನಗರದಲ್ಲಿ ರೋಗಗ್ರಸ್ತ ಹಾಗೂ ಮೃತಪಟ್ಟಿ ಕುರಿಗಳ ಖರೀದಿ ಅಧಿಕಾರಿಗಳು ಮೌನ

ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ನೆಹರು ವೃತ್ತದ ಕೂಗಳತೆ ದೂರದ ಮುಖ್ಯರಸ್ತೆಯ ಪಕ್ಕದಲ್ಲಿ ರೋಗ ಗ್ರಸ್ತ ಹಾಗೂ ಮೃತ ಪಟ್ಟ ಕುರಿಗಳ ಖರೀದಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಚಳ್ಳಕೆರೆ ನಗರದ ಮಾಂಸದಂಗಡಿಗೆ ಕಡಿಮೆ ದರದಲ್ಲಿ ಗ್ರಾಮೀಣ ಭಾಗದ ಕುರಿಸಾಕಾಣಿಕೆದಾರರು ರೋಗಗ್ರಸ್ತ ಕುರಿಗಳನ್ನು ಬೆಳ್ಳಂ ಬೆಳಗ್ಗೆ ರಸ್ತೆ ಬದಿಯಲ್ಲಿ...

ಅಪಘಾತ, ದೌರ್ಜನ್ಯ ವರದಿಗಳ ಕುರಿತು ಟಿವಿ ಚಾನೆಲ್‌ ಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಸಚಿವಾಲಯ

ನವದಿಲ್ಲಿ: ಅಪಘಾತಗಳು, ಸಾವುಗಳು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ವಿರುದ್ಧದ ದೌರ್ಜನ್ಯ ಮತ್ತು ಹಿಂಸೆ ಘಟನೆಗಳ ವರದಿ ಮಾಡುವಿಕೆ ವೇಳೆ “ಉತ್ತಮ ಅಭಿರುಚಿ ಮತ್ತು ಸಭ್ಯತೆ” ಕುರಿತಂತೆ ರಾಜಿ ಮಾಡಿಕೊಳ್ಳುವುದರ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಖಾಸಗಿ ಉಪಗ್ರಹ ಚಾನೆಲ್‌ಗಳಿಗೆ ಎಚ್ಚರಿಕೆ...

ಹಿರಿಯ ಐಎಎಸ್ ಮೇಜರ್ ಮಣಿವಣ್ಣನ್ ಸೇರಿದಂತೆ ಮೂವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

,ಬೆಂಗಳೂರು: ಹಿರಿಯ ಐಎಎಸ್ ಮೇಜರ್ ಮಣಿವಣ್ಣನ್ ಸೇರಿದಂತೆ ಮೂವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವರ್ಗಾವಣೆಗೊಳಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದಂತ...

You cannot copy content of this page