ಪೊಲೀಸ್ ಇನ್ಸ್​ಪೆಕ್ಟರ್​ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸುತ್ತಿರುವ ಬಿ.ಪುಟ್ಟಸ್ವಾಮಿ

ಚಾಮರಾಜನಗರ ; ಪೊಲೀಸ್ ಇನ್ಸ್ ಪೆಕ್ಟರ್ ಬಿ,ಪುಟ್ಟಸ್ವಾಮಿಯವರು ರಾಜಕೀಯ ಪ್ರವೇಶಕ್ಕಾಗಿ ಪೊಲೀಸ್ ಇನ್ಸ್​ಪೆಕ್ಟರ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಬಿ.ಪುಟ್ಟಸ್ವಾಮಿ, ಪ್ರಸ್ತುತ ಮೈಸೂರಿನಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ...

ಅಕ್ರಮ ಮಣ್ಣು ಸಾಗಾಟಕ್ಕೆ ಸಿಲುಕಿ ರಾಣೀಕೆರೆ ಪೀಡರ್ ಚಾನಲ್ ಏರಿ ಕರಗುತ್ತಿರುವುದು

ಚಳ್ಳಕೆರೆ ಜನಧ್ವನಿ ವಾರ್ತೆ ಜ8. ಅಕ್ರಮ ಮಣ್ಣು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿರೂ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿಕುಳಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ತಾಲೂಕಿನಲ್ಲಿರು ಸರಕಾರಿ ಅರಣ್ಯ.ಗೋಮಾಳ ಕೆರೆ .ಸ್ಮಶಾನ ಭೂಮಿಗಳಲ್ಲಿನ ಫಲವತ್ತಾದ ಮಣ್ಣನ್ನು ಜೆಸಿಬಿ . ಇಟಚಿಗಳ ಮೂಲಕ ಬೃಹತ್ ಟಿಪ್ಪರ್ .ಟ್ರಾಕ್ಟರ್...

ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಶೌಚಾಲಯ, ವಿಕಲ ಚೇತನರಿಗೆ ಇಳಿಜಾರು ರ‍್ಯಾಂಪ್ ಮೆಟ್ಟಿಲು ವ್ಯವಸ್ಥೆಗೆ ಒತ್ತಾಯ.

ಚಳ್ಳಕೆರೆ ಜನಧ್ವನಿ ಜ.೮. ಸರಕಾರಿ ಕಾಚೇರಿಗಳೆಂದರೆ ಮೂಗು ಮುರಿಯುವಂತಹ ಪರಿಸ್ಥಿಯಲ್ಲಿ ಇಲ್ಲೊಂದು ಕಚೇರಿಯಲ್ಲಿ ಬಂದ ಸಾರ್ವಜನಿಕರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು ರೈತರು ಹಾಗೂ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ತಾಲೂಕು ಕಚೇರಿ, ತಾಲೂಕು ಪಂಚಾಯತ್, ತೋಟಗಾರಿಕೆ,...

ಡಾಬಾದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ನಡೆದಿದೆ.

ದಾವಣಗೆರೆ: ಡಾಬಾದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ. ಜಗಳೂರು ತಾಲ್ಲೂಕಿನ ಗೌರಿಪುರ ಗ್ರಾಮದ ಯುವಕ ರಾಮಕೃಷ್ಣ (30) ಅವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನಲ್ಲಿ ವಿವಿಧ ಉದ್ಯೋಗ ಮಾಡುತ್ತಿದ್ದ ರಾಮಕೃಷ್ಣ ಅವರು...

ಗೃಹರಕ್ನಕ ಸದಸ್ಯ ಆಯ್ಕೆ… ನಾನು ಇಂಟರ್ ಗೆ ಅಟೆಂಡ್ ಆಗಿಲ್ಲ ಸೆಲೆಕ್ಟ್ ಆಗಿರುವುದೇ ಆಶ್ಚರ್ಯ ವಿದ್ಯಾರ್ಥಿ ಲಿಖಿತ್ ಕುಮಾರ್

ಚಳ್ಳಕೆರೆ ಜನಧ್ವನಿ ವಾರ್ತೆ (ಜ8) ಪಿಎಸ್ಐ. ಸೇರಿದಂತೆ ವಿವಿದ ಹುದ್ದೆಗಳ ಹಗರಣಗಳ ಬಾರಿ ಸದ್ದಿನ ನಡುವೆ ಕೋಟೆವನಾಡಿನ ಚಿತ್ರದುರ್ಗದಲ್ಲಿ ಗೃಹರಕ್ಷಕ ದಳ ಸದಸ್ಯರ ನೇಮಕಾತಿ ಅಕ್ರಮ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ‌‌‌‌‌ ಹೌದು ಇದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಘಟಕ 2021-22ನೇ ಸಾಲಿನಲ್ಲಿ 10 ಸದಸ್ಯರ ಆಯ್ಕೆಯಾದ...

You cannot copy content of this page