ನಗರ ಹಾಗೂ ಹಳ್ಳಿ ಹಳ್ಳಿಗಳಲ್ಲೂ ಅಕ್ರಮ ಮದ್ಯ ಮಾರಾಟ ಜೋರು ಅಧಿಕಾರಿಗಳಿಗೆ ಮಹಿಳೆಯರ ಹಿಡಿ ಶಾಪ..

ಚಳ್ಳಕೆರೆ ಜನಧ್ವನಿ ವಾರ್ತೆ ಜ.4 ತಾಲೂಕಿನ ಹಳ್ಳಿ, ಹಳ್ಳಿಗಳಲ್ಲಿ ಹಾಗೂ ನಗರದ ಸ್ಲಂ ಪ್ರದೇಶಗಳಲ್ಲಿ ಅಕ್ರಮ ಮದ್ಯಮಸರಾಟ ಜೋರಾಗಿ ನಡೆಯುತ್ತಿದ್ದರು ಕಡಿವಾಣ ಹಾಕ ಬೇಕಾದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಮದ್ಯ ವ್ಯವಸನಿಗಳು ಅಮಲಿನಲ್ಲಿಯೇ ನಿತ್ಯವೂ ಕಾಲ ಕಳೆಯುವಂತಾಗಿದೆ.ಮಕ್ಕಳು, ಮಹಿಳೆಯರು, ವೃದ್ಧ ತಂದೆ-ತಾಯಂದಿರು...

ಸ್ಮಾರಕಗಳು ಪರಂಪರೆಯ ಪ್ರತೀಕ. ಐತಿಹಾಸಿಕ ದೇವಾಲಯಗಳು, ಶಾಸನಗಳು, ವೀರಗಲ್ಲುಗಳನ್ನು ನಮ್ಮ ನಿಜವಾದ ಆಸ್ತಿ. ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಕೆಪಿಪಿಸಿ ಸದಸ್ಯ ಡಾ.ಯೋಗೇಶ್ ಬಾಬು

ಚಳ್ಳಕೆರೆ ಸ್ಮಾರಕಗಳು ಪರಂಪರೆಯ ಪ್ರತೀಕ. ಐತಿಹಾಸಿಕ ದೇವಾಲಯಗಳು, ಶಾಸನಗಳು, ವೀರಗಲ್ಲುಗಳನ್ನು ನಮ್ಮ ನಿಜವಾದ ಆಸ್ತಿ. ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಕೆಪಿಪಿಸಿ ಸದಸ್ಯ ಡಾ.ಯೋಗೇಶ್ ಬಾಬು ಕಿವಿ ಮಾತು ಹೇಳಿದರು. ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ...

ಚಿತ್ರದುರ್ಗ ಗ್ರಾಮಾಂತರ ಪೊಲೀಸರಿಂದ 3 ಜನ ದರೋಡೆಕೋರರ ಬಂಧನ, ನಗದು ಮತ್ತು ವಾಹನ ವಶ

ಚಿತ್ರದುರ್ಗ ದಿನಾಂಕ: 02.01.2023 ರಂದು ಬೆಳಿಗ್ಗೆ 4.30 ಗಂಟೆ ಸಮಯದಲ್ಲಿ ನಂ.ಕೆ.ಎ.17-ಡಿ/7852 ನೇ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಚಾಲಕ ಸಂತೋಷ್ ರವರು ಚಿತ್ರದುರ್ಗದ ಸಮೀಪ ಮದಕರಿಪುರ ಗ್ರಾಮದ ಬಳಿ ರಿಂಗ್ ರೋಡ್ ಅಂಡರ್ ಪಾಸ್ ಬಳಿ ಬರುತ್ತಿರುವಾಗ ಬರ್ಹಿದೆಸೆಗೆ ರಸ್ತೆಯ ಪಕ್ಕದಲ್ಲಿ ಹೋಗಿದ್ದು, ರಾಂಪ್ರಕಾಸ್ ತಿವಾರಿ ರವರು...

ವಾಹನ ಡಿಕ್ಕಿ, ಮಹಿಳೆಯ ಸಾವು

ಹಿರಿಯೂರು, ಜನವರಿ 04 : ಹಿರಿಯೂರು ತಾಲ್ಲೂಕು ಚಿನ್ನಯ್ಯನಹಟ್ಟಿ ಗೇಟ್ ಸಮೀಪ ಪಿ.ಎನ್.ಸಿ. ಪ್ಲಾಂಟ್‌ನ ಮುಂದಿನ ಹಿರಿಯೂರು-ಚಳ್ಳಕೆರೆ ಎನ್.ಹೆಚ್.150(ಎ) ರಸ್ತೆಯಲ್ಲಿ ದಿನಾಂಕ.03.01.2023 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ.04.01.2023 ರಂದು ಬೆಳಗಿನ ಜಾವ 6.00 ಗಂಟೆ ಮಧ್ಯದ ಸಮಯದಲ್ಲಿ ಯಾವುದೋ ಒಂದು ವಾಹನದ ಚಾಲಕ ತನ್ನ...

#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ನಮ್ಮ ಹೆಮ್ಮೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ರಿಂದ 3 ಜನ ದರೋಡೆಕೋರರ ಬಂಧನ, ಅರೋಪಿತರಿಂದ ನಗದು ಮತ್ತು ವಾಹನ ವಶ.

ಚಿತ್ರದುರ್ಗ #ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ನಮ್ಮ ಹೆಮ್ಮೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ರಿಂದ 3 ಜನ ದರೋಡೆಕೋರರ ಬಂಧನ, ಅರೋಪಿತರಿಂದ ನಗದು ಮತ್ತು ವಾಹನ...

You cannot copy content of this page