ಜನತಾ ದಳದ ಅಭ್ಯರ್ಥಿಗಳ ಎರಡನೇ ಪಟ್ಟಿ

by | 14/04/23 | ಚುನಾವಣೆ-2023

ಜನತಾ ದಳದ ಅಭ್ಯರ್ಥಿಗಳ ಎರಡನೇ ಪಟ್ಟಿ

ಕುಡಚಿ- ಆನಂದ ಮಾಳಗಿ
ರಾಯಬಾಗ – ಪ್ರದೀಪ್ ಮಾಳಗಿ.
ಸವದತ್ತಿ ಯಲ್ಲಮ್ಮ-ಸೌರಬ್ ಆನಂದ ಚೋಪ್ರಾ.
ಅಥಣಿ – ಶಶಿಕಾಂತ ಪಡಸಲಗಿ ಗುರುಗಳು.
ಹುಬ್ಬಳ್ಳಿ, ಧಾರವಾಡ ಪೂರ್ವ-ವೀರಭದ್ರಪ್ಪ ಹಾಲರವಿ.
ಕುಮಟ.ಕುಮಟ-ಸೂರಜ್ ಸೋನಿ ನಾಯಕ.
ಹಳಿಯಾಳ- ಎಸ್ ಎಲ್.ಘೋಟ್ನೆಕರ್.
ಭಟ್ಕಳ-ನಾಗೇಂದ್ರ ನಾಯಕ್.
ಶಿರಸಿ-ಉಪೇಂದ್ರ ಪೈ
ಯಲ್ಲಪುರ-ನಾಗೇಶ್ ನಾಯಕ್.
ಚಿತ್ತಾಪುರ-ಸುಭಾಶ್ಚಂದ್ರ ರಾಥೋಡ್.
.ಕಲಬುರ್ಗಿ ಉತ್ತರ – ನಾಸಿರ್ ಹುಸೇನ್ ಉಸ್ತಾದ್.
ಬಳ್ಳಾರಿ ನಗರ -ಅಲ್ಲಾಭಕ್ಷ
ಹಗರಿ ಬೊಮ್ಮನಹಳ್ಳಿ- ಪ.ರ ಮೇ ಶ್ವ ರಪ್ಪ.
ಹರಪನಹಳ್ಳಿ-ನೂರಅಹ್ಮದ್.
ಸಿರಿಗುಪ್ಪ-ಪರಮೇಶ್ವರ ನಾಯ್ಕ.
ಕೊಳ್ಳೇಗಾಲ- ಪುಟ್ಟಸ್ವಾಮಿ.
ಗುಂಡ್ಲುಪೇಟೆ-ಕಡಬೂರುಮಂಜುನಾಥ್.
ಕಾಪು-ಸ ವಬಿನಾ ಸಮದರ್
ಕಾರ್ಕಳ- ಶ್ರೀಕಾಂತ ಕೊಟ್ಟು.
ಉಡುಪಿ-ದ ಕ್ಷತ್ ಆರ್. ಶೆಟ್ಟಿ.
ಬೈಂದೂರ್-ಮನಸೂರು ಇಬ್ರಾಹಿಂ
ಕುಂದಾಪುರ-ರಮೇಶ್ ಕುಂದಾಪುರ.
ಕನಕಪುರ-ನಾಗರಾಜ.
ಯಲಹಂಕ-ಎಂ. ಮುನೇಗೌಡ.ಹೌದು
ಸರ್ವಜ್ಞನಗರ-ಮೊಹಮ್ಮದ್
ಯಶವಂತಪುರ-ಜವರಾಯಿ ಗೌಡ.
ತಿಪಟೂರು-ಶಾಂತಕುಮಾರ್.
ಶಿರಾ-ಉಗ್ರೇಶ್.
ಹಾನಗಲ್-ಮನೋಹರ ತಹಸೀಲ್ದಾರ್.
ಸಿಂದಗಿ-ವಿಶಾಲಾಕ್ಷಿ, ಶಿವಾನಂದ.
ಗಂಗಾವತಿ-ಎಚ್. ಆರ್. ಚೆನ್ನಕೇಶವ.
ಹೆಚ್ ಡಿ ಕೋಟೆ-ಜಯಪ್ರಕಾಶ್.
ಜೇವರ್ಗಿ -ದೊಡ್ಡಪ್ಪಗೌಡ, ಶಿವ ಲಿಂಗಪ್ಪ ಗೌಡ.
ಶಹಪುರ-ಗುರುಲಿಂಗಪ್ಪ ಗೌಡ.
ಕಾರವಾರ-ಚಿತ್ರಕೂಟಕರ್.
ಪುತ್ತೂರು-ದಿವ್ಯಪ್ರಭಾ.
ಕಡೂರು-ವೈ ಎಸ್ ವಿ ದತ್ತ.
ಹೊಳೆನರಸೀಪುರ-ಹೆಚ್ ಡಿ. ರೇವಣ್ಣ.
ಬೇಲೂರು-ಎಸ್. ಲಿಂಗೇಶ್.
ಸಕಲೇಶಪುರ- ಸ್ವಾಮಿ.ಕುಮಾರಸ್ವಾಮಿ.
ಅರಕಲಗೂಡು-ಎ.ಮಂಜು.
ಹಾಸನ-ಸ್ವರೂಪ್ ಪ್ರಕಾಶ್.
ಶ್ರವಣಬೆಳಗೊಳ-ಬಾಲಕೃಷ್ಣ.
ಮಹಾಲಕ್ಷ್ಮಿ -ಲೇಔಟ್.ರಾಜಣ್ಣ.
ಹಿರಿಯೂರು-ರವೀಂದ್ರಪ್ಪ.
ಮಾಯಕೊಂಡ-ಆನಂದಪ್ಪ..

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page