ಜನಧ್ವನಿ ಡಿಜಿಟಲ್ ಮೀಡಿಯಾದಲ್ಲಿ ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ.

by | 28/10/23 | ಜನಧ್ವನಿ

ಚಳ್ಳಕೆರೆ ಜನಧ್ವನಿ ವೆಬ್‌ ‌ಸೈಟ್ ನ್ಯೂಸ್
ಈಗ ಮತ್ತೊಂದು ಮಹತ್ವದ ಹೆಜ್ಜೆ
ಇರಿಸಿದೆ. ಪ್ರತಿ ಹಳ್ಳಿಯಲ್ಲಿನ ಬೆಳವಣಿಗೆಯು
ಸುದ್ದಿಯಾಗಬೇಕು, ಪ್ರತಿ ಹಳ್ಳಿಯ ಸುದ್ದಿಗೂ ಮಹತ್ವ
ಸಿಗಬೇಕು. ಇದೇ ಕಾರಣಕ್ಕೆ ಜನಧ್ವನಿ ನ್ಯೂಸ್ ವೆಬ್
ಪ್ರಾರಂಭ ಮಾಡಲಾಗಿದ್ದು
ಜನಧ್ವನಿ ಎಂದೇ..! ಹೆಸರೆ ಹೇಳುವಂತೆ ನಿಮ್ಮೂರಿನ ಕುಡಿಯುವ .ನೀರು.ರಸ್ತೆ. ಚರಂಡಿ. ಕಚೇರಿಯಲ್ಲಿ ಕೆಲಸ ವಿಳಂಬ . ಜಾತ್ರೆ . ಕ್ರೀಡಾಕೂಟ. ಕೃಷಿ.ಶಿಕ್ಷಣ. ಆರೋಗ್ಯ. ಕಥೆ.ಕವನ ನಿಮ್ಮೂರಿನ ವಿಶೇಷ ಸಂಗತಿಗಳು, ಸಾಧನೆ,
ಶಾಲೆಯಕಾರ್ಯಕ್ರಮಗಳು ಗ್ರಾಮ ಪಂಚಾಯಿತಿ ಸಭೆಗಳು, ನಿಮ್ಮೂರಿನ ಸಮಸ್ಯೆಗಳು ಸೇರಿದಂತೆ ಪ್ರತಿ ವಿಚಾರವು
ಸುದ್ದಿಯಾಗಬೇಕೆ 9482200525 ವಾಟ್ಸ್ ಆಪ್ ಗೆ ವೀಡಿಯೋ. ಪೋಟೋ. ಮಾಹಿತಿ ಹಾಕಿ.
ಗಂಡ ಹೆಂಡತಿ ಜಗಳ, ಸಹೋದರರ ಕಲಹ,ಆಸ್ತಿ
ವ್ಯಾಜ್ಯ ಸೇರಿದಂತೆ ವೈಯಕ್ತಿಕ ವಿಚಾರಗಳಿಗೆ ಅವಕಾಶವಿಲ್ಲ

ಸುದ್ದಿಗಳನ್ನು ಕಳುಹಿಸುವಾಗ ಫೋಟೊ
ಕಳುಹಿಸುವುದು ಕಡ್ಡಾಯ. ವಿಡಿಯೋ ಇದ್ದರೆ
ಅದನ್ನು ಕೂಡ ಕಳುಹಿಸಬಹುದಾಗಿದೆ.
ಅಪಘಾತಗಳು, ಅಪರಾಧದ ಮಾಹಿತಿ ನೀಡುವಾಗ
ಆತುರ ಬೇಡ. ಗಾಯಾಳುಗಳು, ನೊಂದವರ ರಕ್ಷಣೆ
ಕಾರ್ಯ ಮೊದಲು ನಡೆಯಲಿ. ಪೊಲೀಸರಿಗೆ
ಘಟನೆಯ ಮಾಹಿತಿ ನೀಡಿ, ಆಸ್ಪತ್ರೆಗೆ
ಕರೆದೊಯ್ಯಲು ವ್ಯವಸ್ಥೆ ಮಾಡಿ. ಆ ಬಳಿಕ ಸುದ್ದಿ
ಕಳುಹಿಸಿ, ಸುದ್ದಿಗಿಂತಲೂ ಪ್ರಾಣ ಮುಖ್ಯ ಅದು
ನಮ್ಮ ಅದ್ಯತೆ.

ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ
ಮೊಬೈಲನ್ನು ಅಡ್ಡ ಹಿಡಿದು ರೆಕಾರ್ಡ್ ಮಾಡಿ.

ಕಾರ್ಯಕ್ರಮದ ಮಾಹಿತಿ ನೀಡುವಾಗ ಸಾದ್ಯವಾದರೆ
ಆಮಂತ್ರಣ ಪತ್ರಿಕೆಯ ಫೋಟೊ ಇರಲಿ.
ಕಾರ್ಯಕ್ರಮದ ಕುರಿತು ಸಣ್ಣದೊಂದು ನಿಖರವಾದ ಮಾಹಿತಿ ಕಳುಹಿಸಿ.
ಎಲ್ಲಕ್ಕಿಂತ ಮುಖ್ಯವಾಗಿ ಮಾಹಿತಿಯ ಜೊತೆಗೆ ನಿಮ್ಮ
ಹೆಸರು, ಊರಿನ ಹೆಸರು ಮೊಬೈಲ್ ನಂಬರ್ ಕಳುಹಿಸುವುದು ಮರಿಯಬೇಡಿ. ಮಾಹಿತಿ ಜೊತೆಗೆ ನಿಮ್ಮ ಹೆಸರು, ಊರು ಇರಲಿ ಸುದ್ದಿ ಪ್ರಕಟಿಸುವಾಗ
ಮಾಹಿತಿದಾರರ ಗೌಪ್ಯತೆ ಕಾಪಾಡುತ್ತೇವೆ. ಗೋಪನಹಳ್ಳಿಶಿವಣ್ಣ ಚಳ್ಳಕೆರೆ 9482200525 goshi68@gmail.com ಮಾಹಿತಿ ಕಳಿಸಬುದು

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page