ಹಿರಿಯೂರು ತಾಲ್ಲೂಕಿನ ಉಪನೋಂದಣಿ ಅಧಿಕಾರಿಯಾಗಿ ” ಪ್ರಭಾಕರ್ ಮಠದ್ ” ಅಧಿಕಾರ ಸ್ವೀಕಾರ .

by | 18/10/23 | ಸುದ್ದಿ

ಹಿರಿಯೂರು:-
ಹಿರಿಯೂರು ತಾಲ್ಲೂಕಿನ ಉಪನೋಂದಣಿ ಅಧಿಕಾರಿಯಾಗಿ ” ಪ್ರಭಾಕರ್ ಮಠದ್ ” ಅಧಿಕಾರ ಸ್ವೀಕಾರ .

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನೂತನ ಉಪನೋಂದಣಿ ಅಧಿಕಾರಿಯಾಗಿ ” ಪ್ರಭಾಕರ್ ಮಠದ್ ” ರವರು ಅಧಿಕಾರ ಸ್ವೀಕರಿಸಿದ್ದಾರೆ.

ಇದುವರೆಗೂ ಉಪನೋಂದಣಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ . ಜೆ ಕಲಾವತಿ ಅವರು ವರ್ಗಾವಣೆಗೊಂಡಿದ್ದು , ಇದೀಗ ಅವರ ಜಾಗಕ್ಕೆ ದಾವಣಗೆರೆ ಜಿಲ್ಲೆಯ ” ಹೊನ್ನಾಳಿ ” ತಾಲ್ಲೂಕಿನ ಉಪನೋಂದಣಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಂತಹ ” ಪ್ರಭಾಕರ್ ಮಠದ್ ” ಅವರು ಇದೀಗ ಹಿರಿಯೂರು ತಾಲ್ಲೂಕಿನ ಉಪನೋಂದಣಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *