ಚಳ್ಳಕೆರೆ ಜೂ.7 ಸರ್ವೆ ಇಲಾಖೆ ಕಟ್ಟಡ ಶಿಥಿಲ ಸಾರ್ವಜನಿಕರ ಆಸ್ತೆಯ ದಾಖಲೆಗಳಿಗಿಲ್ಲ ರಕ್ಷಣೆ
ಹೌದು ಇದು ಚಳ್ಳಕೆರೆ ನಗರದ ತಾಲೂಕು ಕಚೇರಿ ಆವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂ ಸರ್ವೆ ಇಲಾಖೆ ಕಟ್ಟಡ ಶಿಥಿಲವಾಗಿದ್ದು ಈಗ ಮುಂಗಾರು ಮಳೆ ಆರಂಭಗೊಂಡಿದ್ದು ದಿನ ಕಟ್ಟಡ ಸೋರಲು ಪ್ರಾರಂಭವಾಗಿದೆ ದಿನ ನಿತ್ಯ ಸಿಬ್ಬಂದಿಗಳು ಮಳೆ ನೀರು ಹೊರಗೆ ಸ್ವಚ್ಚತೆ ಮಾಡುತ್ತೊರುವ ದೃಶ್ಯ ಕಂಡ ಕೆಲವರು ಈರೀತಿ ಮಳೆ ಬಂದು ಸೋರಿದರೆ ಅಮೂಲ್ಯವಾದ ರೈತರ ಜಮೀನುಗಳ ಅಗತ್ಯ ದಾಖಲು ಮೆಳೆಗೆ ಸಿಲುಕಿ ಹಾಳದಾರೆ ಯಾರು ಜನಾಬ್ದಾರಿ ಈಗಲೆ ಒಂದು ದಾಖಲೆ ಸಿಕ್ಕರೆ ಮತ್ತೊಂದು ದಾಖಲೆ ಸಿಗುತ್ತಿಲ್ಲ ದಾಖಲೆಗಳು ಮಳೆಗೆ ಸಿಲುಕಿ ನಾಷವಾದರೆ ಗತಿ ಏನು ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ.
ಸುಸಜ್ಜಿತ ಹೈಟೆಕ್ ಮಿನಿ ವಿಧಾನ ಸೌಶವಿದೆ ಹಾಗೂ ಹಳೆಯ ತಾಲೂಕು ಕಚೇರಿ ಕಟ್ಟಡ ದುರಸ್ಥಿಯಾಗಿದ್ದು ಗುತ್ತಿಗೆ ದಾರರಿಗೆ ಬಿಲ್ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಸಣ್ಣ ಪುಟ್ಟ ಕಾಮಗಾರಿ ನ
ಪೂರ್ಣಗೊಂಡಿಲ್ಲ ಸರ್ವೆ ಇಲಾಖೆಯಲ್ಲಿನ ದಾಖಲೆಗಳು ಮಳೆಗೆ ಸಿಲುಕಿ ಹಾಳಾಗುವ ಮುನ್ನವೇ ಮಿನಿ ವಿಧಾನ ಸೌಧ ಅಥವಾ ಹಳೆಯ ತಾಲೂಕು ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವರೇ ಕಾದು ನೋಡಬೇಕಿದೆ.
0 Comments