ಸಿಲಿಂಡರ್ ಗ್ಯಾಸ್ ಸ್ಪೋಟ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತ ನಷ್ಟ ಗ್ರಾಮದ ಯುವ ಮುಖಂಡ ಬಿ ಬಿ ಬೋಸಯ್ಯ ಒತ್ತಾಯ.

by | 13/10/23 | ಕ್ರೈಂ

ನಾಯಕನಹಟ್ಟಿ ಅ.13.: ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಿಲಿಂಡರ್ ಗ್ಯಾಸ್ ಸ್ಪೋಟ ಗೊಂಡ ಸ್ಥಳಕ್ಕೆ ಧಾವಿಸಿ ಪರಿಹಾರ ನೀಡುವಂತೆ ಗ್ರಾಮದ ಯುವ ಮುಖಂಡ ಬಿ ಬಿ ಬೋಸಯ್ಯ ಮನವಿ ಮಾಡಿದ್ದಾರೆ .


ಅವರು ಶುಕ್ರವಾರ ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಚನ್ನಬಸಯ್ಯನಹಟ್ಟಿ ಗ್ರಾಮದ ಕಮಲಮ್ಮ ಕೋಂ/ ಬಸವರಾಜ್ ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡ ಪರಿಣಾಮ ವಾಸ ಮಾಡುತ್ತಿರುವ ಮನೆಯ ಸಿಮೆಂಟ್ ಸೀಟುಗಳೆಲ್ಲ ಪುಡಿಪುಡಿಯಾಗಿವೆ ಮನೆಯಲ್ಲಿ ಒಡವೆ ಸುಮಾರು ಹಣ ದವಸ ಧಾನ್ಯ ತರಕಾರಿ ಸೇರಿದಂತೆ 1 ಲಕ್ಷಕ್ಕೂ ಅಧಿಕ ಮತದ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಗ್ರಾಮದ ಯುವ ಮುಖಂಡ ಬಿ ಬಿ ಬೋಸಯ್ಯ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

ಇದೇ ಸಂದರ್ಭದಲ್ಲಿ ನಿರಾಶಿತೆ ಕಮಲಮ್ಮ, ಬಿ ಬಿ ಬೋಸಯ್ಯ, ಟಿ ಮಂಜುನಾಥ್, ಆರ್ ತಿಪ್ಪೇಸ್ವಾಮಿ ಸೇರಿದಂತೆ ಇತರರು ಇದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *