ಚಳ್ಳಕೆರೆ ಮೇ.3ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರರಿಗೆ ಗಂಭೀರ ಸ್ಥಿತಿ
ಹೌದು ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗೋಶಾಲೆ ಸಮೀಪದ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ
ಚಳ್ಳಕೆರೆ ಮಾರ್ಗದಿಂದ ಬೈಕ್ ಸವಾರ ಹಾಗೂ ದೊಡ್ಡುಳ್ಳಾರ್ತಿ ಮಾರ್ಗವಾಗಿ ಸಾರಿಗೆ ಬಸ್ ಬರುವಾಗ ತಿರುವಿನಲ್ಲಿ ಈ ಘಟನೆ ಜರುಗಿದೆ.
ಬೈಕ್ ನಲ್ಲಿದ್ದ ಚಿತ್ರನಾಯ್ಕನಹಳ್ಳಿ ಗ್ರಾಮದ ಈರಣ್ಣ 42 ವರ್ಷ ಹಾಗೂ ವಿರೂಪಾಕ್ಷ 32 ವರ್ಷ ಎಂಬ ಇಬ್ಬರಿಗೆ ಗಂಭೀರವಾಗಿ ಘಾಯಗಳಾಗಿದ್ದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾಸ್ವತ್ರೆಗೆ ರವಾನಿಸಲಾಗಿದೆ.
ಸಂಬಂಧಪಟ್ಟ ಅಧಿಕಾರಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.
0 Comments