ಚಿತ್ರದುರ್ಗ ಮೇ9 ಶ್ರೀ ಮತಿ ಇಂದಿರಾಗಾಂಧಿ ವಸತಿ ಶಾಲೆ ಕಡ್ಲೆಗುದ್ದು. ಚಿತ್ರದುರ್ಗ
ಶೇಕವಾರು ಫಲಿತಾಂಶ:-97.82
ಒಟ್ಟು ವಿದ್ಯಾರ್ಥಿಗಳು :- 46
ಅತ್ಯುನ್ನತ ಶ್ರೇಣಿ:-08
ಪ್ರಥಮ ದರ್ಜೆ :- 32
ದ್ವಿತೀಯ ದರ್ಜೆ:-05
ಅನುತ್ತೀರ್ಣ:-01
ಕೆಂಚಲಾ ಆರ್ 566 -90.56.ತರುಣ ನಾಯಕೆ ಎನ್ ಯು 560 – 89.56.ನವೀನ ಎ 555 – 88.8.ಅನುಷ ಎಂ ಟಿ 549 – 87.8 ಹೇಮಂತರಾಜ್ ಆರ್ 543 – 86.88
ಚಿತ್ರದುರ್ಗ ಜಿಲ್ಲೆಯಲ್ಲಿ 5 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಒಂದಾಗಿದ್ದ ಭೀಮಸಮುದ್ರದ ಭೀಮೇಶ್ವರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ವಸತಿ ಶಾಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ; ಶಿಕ್ಷಣ ಇಲಾಖೆಯು ಹೆಚ್ಚಿನ ಸಿಬ್ಬಂದಿಗಳನ್ನ ನಿಯೋಜಿಸಿ ಕಠಿಣ ಕ್ರಮವಹಿಸಿ ಅತ್ಯಂತ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಿತ್ತು.*
ಇಂತಹ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ವಸತಿ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಅತ್ಯುತ್ತಮವಾದ ಶಿಕ್ಷಣವನ್ನು ನೀಡುತ್ತವೆ ಎಂಬುದಕ್ಕೆ ನಿರ್ದರ್ಶನವಾಗಿದೆ, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹನ ಬಿಟ್ಟು ಸರ್ಕಾರಿ ವಸತಿ ಶಾಲೆಗಳಿಗೆ ತಮ್ಮ ಮಕ್ಕಳನ್ನ ಸೇರಿಸುವಂತೆ ಕರೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಪ್ರಾಂಶುಪಾಲರಾದ ರಮೇಶ ಆರ್ ಅಭಿನಂದಿಸಿದ್ದಾರೆ.
0 Comments