ಶಿಕ್ಷಿಕಿಯರಿಂದ ಮಹಿಳಾ ಸಬಲೀಕರಣ ಬಲಿಷ್ಟವಾಗಲಿ – ರೂಪೇಂದ್ರಕೌರ್, ಐ.ಎ.ಎಸ್

by | 09/03/23 | ಸುದ್ದಿ

ಬಳ್ಳಾರಿ ಜನಧ್ವನಿವಾರ್ತೆ ಮಾ.8 ನಗರದ ಮೊಹಮ್ಮದಿಯಾ ಮಹಿಳಾ ಶಿಕ್ಷಣ ಮಹಾವಿದ್ಯಾಲಯದೆಲ್ಲಿಅಂತರ್‌ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆಉಧ್ಘಾಟಕರಾಗಿ ಆಗಮಿಸಿದ ರೂಪೇಂದ್ರಕೌರ್, ಐಎಎಸ್‌ರವರು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಬಾವಿಶಿಕ್ಷಕಿಯರಾದ ನೀವುಗಳು ಮಹಿಳಾ ಸಬಲಿಕರಣಕ್ಕೆ ಹೋರಾಡಬೇಕುಎಂದುಕರೆಕೊಟ್ಟರು. ಮತ್ತೋರ್ವ ಅಥಿತಿಗಳಾದ ಸೈಯದ್ ನಿಖಿತ್, ಸದಸ್ಯರುಜಾಮಿಯತ್‌ಇಸ್ಲಾಮಿಕ್ ಮಹಿಳಾ ವಿಂಗ್ ಮಾತನಾಡಿಇಸ್ಲಾಮಿನಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಕೊಡಲಾಗಿದೆ. ಇದನ್ನುಎಲ್ಲಾರುಅರಿಯಬೇಕಾಗಿದೆ ಹಾಗೂ ಮಹಿಳೆಯರ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆಎಂದು ತಿಳಿಸಿದರು.
ಹಾಗೇಯ ಮತ್ತೋರ್ವಉಪನ್ಯಾಸಕಿಯಾದ ನುಜತ್ ಮಾತನಾಡಿಎಲ್ಲಾ ಧರ್ಮಗಳಲ್ಲಿ ಸ್ತಿçÃಯರಿಗೆ ಉನ್ನತ ಸ್ಥಾನವನ್ನುಕೊಟ್ಟಿದ್ದಾರೆ. ವೇದ, ಉಪನಿಷತ್‌ಗಳಲ್ಲಿ ಹಾಗೂ ಕ್ರಿಶ್ಚಾನಿಟಿ ಮತ್ತುಇಸ್ಲಾಂನಲ್ಲಿಆದರೆಆಧುನಿಕ ಸಮಾಜದಲ್ಲಿ ಸ್ತಿçÃಗೆ ಅರ್ಹ ಸ್ಥಾನಮಾನಕೊಡುವುದರಲ್ಲಿ ಸೋತಿದೆಎಂದು ನಿಸ್ಸಾಹಯಕ ಅಂಶಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿಜೇಬಾ ಆಡಳಿತ ಮಂಡಳಿ, ರೂಪೇಂದ್ರಕೌರ್‌ಐ.ಎ.ಎಸ್, ಸೈಯದ್ ನಿಖಿತ್, ಸದಸ್ಯರುಜಾಮಿಯತ್‌ಇಸ್ಲಾಮಿಕ್ ಮಹಿಳಾ ವಿಂಗ್ ಹಾಗೂ ಪ್ರಾಂಶುಪಾಲರಾದಡಾ. ಮೈಮುಧ, ಸಹಪ್ರದ್ಯಾಪಕರಾದ ಸುಜಾತಾ, ಅಬ್ದುಲ್‌ಕರೀಂ, ಶರ್ಮ, ಪಾರ್ವತಿ, ಯುನಿಸ್ ಅಲ್ಲಮನೂರುಇದ್ದರು. ಮತ್ತುಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥೀಗಳಾದ ಶಾರದ ಹಾಗೂ ಆಯಿಷಾ ನಿರೂಪಿಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *