ಚಳ್ಳಕೆರೆ ಮಾ13.
*ಪ್ರೊ. ಎಂ. ಶಿವಲಿಂಗಪ್ಪ ಪ್ರಾಂಶುಪಾಲರು ಚಿತ್ರಹಳ್ಳಿ (ಚಳ್ಳಕೆರೆ) ಆದ ನಾನು ತಮ್ಮಲ್ಲಿ ವಿಷಾದಿಸುವುದೇನೆಂದರೆ ನಮ್ಮ ಮಾತೃಶ್ರೀಯವರಾದ ಶತಾಯುಷಿ ಶ್ರೀಮತಿ ಸಾಕಮ್ಮ 103 ವರ್ಷ ಇವರು ಇಂದು ಸಂಜೆ 6-45 ಕ್ಕೆ ನಮ್ಮ ಚಳ್ಳಕೆರೆಯ ಸ್ವಗೃಹದಲ್ಲಿ ದೈವಾದೀನರಾಗಿದ್ದು ಇವರ ಅಂತ್ಯಕ್ರಿಯೆಯನ್ನು ಸ್ವಗ್ರಾಮ ತಿಮ್ಮಣ್ಣನಾಯಕನ ಕೋಟೆ( ಟಿ ಎನ್ ಕೋಟೆ) ಯಲ್ಲಿ ದಿನಾಂಕ 14-03-2024 ರಂದು ಬೆಳಿಗ್ಗೆ 11-30 ಏರ್ಪಡಿಸಿದ್ದು ಮೃತರು ಮಕ್ಕಳು*.*ಮೊಮ್ಮಕ್ಕಳು* *ಸೊಸೆಯಂದಿರು ಮತ್ತು ಅಪಾರ ಸಂಖ್ಯೆಯ ಬಂಧುಮಿತ್ರರನ್ನು ಅಗಲಿದ್ದಾರೆ ಎಮನದು ಪ್ರೊ. ಎಂ.ಶಿವಲಿಂಗಪ್ಪ ತಿಳಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments