ನಿಧನ ವಾರ್ತೆ
ವಡೇರಹಳ್ಳಿ ಸಾಣಿಕೆರೆ ಪಾತಜ್ಜರ ತಿಮ್ಮಪ್ಪ
ಚಳ್ಳಕೆರೆ 23
ಚಳ್ಳಕೆರೆ ತಾಲೂಕಿನ ವಡೇರಹಳ್ಳಿಯ ಸಾಣಿಕೆರೆ ಪಾತಜ್ಜರ ತಿಮ್ಮಪ್ಪ (100) ಭಾನುವಾರ ಬೆಳಗಿನ ಜಾವ 5.15ರ ಸುಮಾರಿಗೆ ದೈವಧೀನರಾಗಿದ್ದಾರೆ.
ವೆಮೃತ ಶತಾಯುಷಿಗೆ ಪತ್ನಿ, 6 ಜನ ಮಕ್ಕಳು, 4 ಜನ ಮೊಮ್ಮಕ್ಕಳು 7 ಕ್ಕೂ ಹೆಚ್ಚು ಮರಿ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ತ್ಯಜಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ.
0 Comments