ವೋಟರ್ ಐಡಿ ಕಾರ್ಡ್ ನಲ್ಲಿ ಫೋಟೊ ಅದಲು ಬದಲು ಸರಿಪಡಿಸುವಂತೆ ಮತದಾರರು.

by | 13/04/23 | ಚುನಾವಣೆ-2023


ಚಳ್ಳಕೆರೆ ನಗರದ ರಹೀಂ ನಗರದ ಚಳ್ಳಕೆರೆ ರಹೀಂ ನಗರದ ಸೈಯಾದ್ ಇಮ್ರಾನ್,ರಸೂಲ್ ಬಾಷಾ ಕೆ.ಎಮ್.
ಚಳ್ಳಕೆರೆ.ಜನಧ್ವನಿ ವಾರ್ತೆ ಏ13
ಇದೇನಪ್ಪ ವೋಟರ್ ಐಡಿ ಕಾರ್ಡ್ನಲ್ಲಿ ಪೋಟೊ ಅದಲು ಬದಲು ಬಂದಿದೆ ಮತದಾನ ಬೇರೆ ಹತ್ತಿರ ಬರತ್ತಾ ಇದೆ ಎಂಬ ಆತಂಕ ಮತದಾರರಲ್ಲಿ ಮನೆ ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ನಾಯನಹಟ್ಟಿ ಪಟ್ಟಣದಿಂದ ನಗರದ ರಹೀಂನಗರದ ಅಜ್ಜನಗುಡಿ ರಸ್ತೆಗೆ ವರ್ಗಾವಣೆ ಮಾಡಿಕೊಂಡು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ರಹೀಂ ನಗರದ ಚಳ್ಳಕೆರೆ-12 ಮತಗಟ್ಟೆ ಹೆಸರನ್ನು ಸೇರ್ಪಡೆ ಮಾಡಿಕೊಂಡಿರುತ್ತಾರೆ ಇಬ್ಬರು ಗುರುವಾರ ಕಂಪ್ಯೂಟರ್ ಸೆಂಟರ್‌ಗೆ ಹೋಗಿ ಚುನಾವಣೆ ಆಯೋಗದ


ಚಳ್ಳಕೆರೆ ನಗರದ ರಹೀಂ ನಗರದ ಚಳ್ಳಕೆರೆ ರಹೀಂ ನಗರದ ಸೈಯಾದ್ ಇಮ್ರಾನ್,ರಸೂಲ್ ಬಾಷಾ ಕೆ.ಎಮ್. ಇಬ್ಬರ ವೋಟರ್ ಐಡಿ ಕಾರ್ಡ್ನಲ್ಲಿ ಅದಲು ಬದಲು ಫೋಟೊ ಮುದ್ರಣವಾಗಿರುವುದು.
ಚುನಾವಣೆ ಆಯೋಗ 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರೀಕರು ಮತದಾನದ ಹಕ್ಕನ್ನು ಪಡೆಯಬೇಕು ಯಾರೊಬ್ಬರು ಮತದಾನದಿಂದ ವಂಚಿತರಾಗ ಬಾರದು ಎಂಬ ಉದ್ದೇಶದಿಂದ ಮತದಾರ ಪಟ್ಟಿ ಪರಿಷ್ಟಕರಣೆ , ಮನೆ ಮನೆಗೆ ಬೇಟಿ ನೀಡಿ ನಿಖರವಾದ ಮಾಹಿತಿ ಸಂಗ್ರಹಿಸಿ ವೋಟರ್ ಐಡಿಗೆ ಆಧಾರ್ ಜೋಡಣೆ ಮಾಡಲು ಮುಂದಾಗಿ ದೋಷರಹಿತ ಮತದಾರರಪಟ್ಟಿ ತಯಾರಿಸುವಂತೆ ತರಬೇತಿಯನ್ನು ಸಹ ಮತಗಟ್ಟೆ ಅಧಿಕಾರಿಗಳಿಗೆ ನೀಡಿದೆ ಆದರೂ ಸಹ ಮತದಾರರ ಪಟ್ಟಿಯಲ್ಲಿ ಒಂದಲ್ಲ ಒಂದು ತಪ್ಪುಗಳು ಬೆಳಕಿಗೆ ಬರುತ್ತಿವೆ.
ಚಳ್ಳಕೆರೆ ರಹೀಂ ನಗರದ ಸೈಯಾದ್ ಇಮ್ರಾನ್ ಬಿನ್ ಲೇ ಸೈಯಾದ್ ಗನಿಸಾಬ್, ರಸೂಲ್ ಬಾಷಾ ಕೆ.ಎಮ್. ಬಿನ್ ಮಹಾಮದ್ ಶಬ್ಬಿರ್ ಇಬ್ಬರು ವೋಟರ್ ಐಡಿ ಕಾರ್ಡ್ನಲ್ಲಿ ಅದಲು ಬದಲು ಫೋಟೊ ಮುದ್ರಣವಾಗಿರುವುದು ಬೆಳಕಿಗೆ ಬಂದಿದೆ.
ಚುನಾವಣೆ ಆಯೋಗ ಮತಚಲಾಯಿಸಲು ಆಧಾರ್, ವಾಹನ ಚಾಲನೆ ಪರವಾಗೆ ಸೇರಿದಂತೆ ಪ್ರಮುಖ ದಾಖಲೆಯೊಂದಿಗೆ ಮತಗಟ್ಟೆಗೆ ಹೋಗಿ ಮತಚಲಾಯಿಲು ಅವಕಾಶವಿದೆ ಎನ್ನುತ್ತಾರೆ ಮತ್ತೊಂದು ಕಡೆ ವೋಡರ್ ಐಡಿ ಕಡ್ಡಾಯ ಎಂದು ಹೇಳುತ್ತಿದೆ, ಮತಗಟ್ಟೆ ಕೇಂದ್ರದಲ್ಲಿ ವಿವಿಧ ಚುನಾವಣೆ ಪಕ್ಷದವರು ಮತದಾರತನ್ನು ಗುರುತಿಸಲು ಸೂಚರಕನ್ನು ನೇಮಿಸಿರುತ್ತಾರೆ, ಮತಚಲಾಯಿಲು ಒಳಗೆ ಹೋದ ತಕ್ಷಣ ಮತಗಟ್ಟೆ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಪೋಟೊ ಬೇರೆ ಇರುತ್ತದೆ ಆಗ ಮತ ಹಾಕಲು ಅನುಮತಿ ನೀಡುವುದಿಲ್ಲ ಒಳಗೆ ಕುಳಿತವರು ಇವರು ಬೇರೆ ಎಂದು ಹೇಳಿದಾಗ ಮತಹಾಕಲು ಹೋಗಿ ಮಾನ ಹಾರಾಜು ಮಾಡಿಕೊಂಡು ಹೊರ ಬರಬೇಕಾಗುತ್ತದೆ ಎಂಬ ಆತಂಕವನ್ನು ವೋಟರ್ ಐಡಿಯಲ್ಲಿ ಫೋಟೊ ಅದಲು ಬದಲಾದವರು ಆತಂಕ ವ್ಯಕ್ತಪಡಿಸಿದ್ದಾರೆ ಇನ್ನು ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ವೋಟರ್‌ಐಡಿಯಲ್ಲಿ ಫೋಟೊ ಅದಲು ಬದಲು ಇವರುವ ಮತದಾನದಿಂದ ವಂಚಿತರಾಗದಂತೆ ಸರಿಪಡಿಸುವ ವ್ಯವಸ್ಥೆ ಮಾಡುವರೇ ಕಾದು ನೋಡ ಬೇಕಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page