ಚಳ್ಳಕೆರೆ ಡಿ.24 ನಗರದ ಹಳೆ ಟೌನ್ ತಿಮ್ಮಪ್ಪ ದೇವಸ್ಥಾನದ ವೈಕುಂಠ ಏಕಾದಶಿ ಅಂಗವಾಗಿ ವಿವಿಧ ಪೂಜಾ ಕಾರ್ಯಗಳು ಸಡಗರ ಸಂಭ್ರಮದಿಂದ ನೂರಾರು ಭಕ್ತರು ತಿಮ್ಮಪ್ಪನ ದರ್ಶನ ಪಡೆದರ. ವೈಕುಂಠ ಏಕಾದಶಿ ಅಂಗವಾಗಿ ವಾಸವಿ ಮಾಹಿಳಾ ಸೇವಾ ಸಮಿಯಿಂಸ ಮಹಿಳೆಯರು ದೇವಸ್ಥಾನದ ಆವರಣದಲ್ಲಿ ಕೋಲಾಟ ದಲ್ಲಿ ಭಾಗವಹಿಸಿದ್ದರು. ಈಸಂದರ್ಭದಲ್ಲಿ ತಿಮ್ಮನ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು. ಭಕ್ತರು ಉಪಸ್ಥಿತರಿದ್ದರು.
![](https://janadhwani.in/wp-content/uploads/2023/12/IMG-20231223-WA0055.jpg)
![](https://janadhwani.in/wp-content/uploads/2023/12/IMG-20231223-WA0055-1.jpg)
![](https://janadhwani.in/wp-content/uploads/2023/12/IMG-20231223-WA0056.jpg)
![](https://janadhwani.in/wp-content/uploads/2023/12/Screenshot_20231224_132654-1.png)
0 Comments