ಚಳ್ಳಕೆರೆ: ನಗರದ ಚಿತ್ರಯ್ಯನಹಟ್ಟಿ ನಿವಾಸಿ ಮೇಘನ(21)
ಎಂಬ ಯುವತಿ ಅ.7ರ ಸಂಜೆ 7:00 ತನ್ನ ಮನೆಯಿಂದ
ಗಾಂಧಿನಗರದ ಗಣಪತಿಯನ್ನು ನೋಡಿಕೊಂಡು ಬರುವುದಾಗಿ
ಹೇಳಿ ಹೋದವಳು ಮನೆಗೆ ಬಂದಿಲ್ಲ ಎಲ್ಲಾ ಕಡೆ ಹುಡುಕಿದರೂ
ಪತ್ತೆ ಆಗಿಲ್ಲ ಚಿತ್ರದುರ್ಗದ ನಿವಾಸಿ ಮಾರುತಿ ಎಂಬುವರ ಜೊತೆ
ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ನಾಗಮ್ಮ
ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ ಪೊಲೀಸರು
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಯುವತಿ ಕಾಣೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣದಾಖಲು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments