ಚಳ್ಳಕೆರೆ ಜನಧ್ವನಿ ವಾರ್ತೆ ಜೂ.12
ರೈತರ ಪಂಪ್ಸೆಟ್ ಹಾಗೂ ಕುಡಿಯುವ ನೀರಿನ ಕೆಬಲ್ ಕಳವು ಪ್ರರಗಳು ಹೆಚ್ಚಾಗಿದ್ದು ಇದರಿಂದ ರೈತರನ್ನು ಆತಂಕ್ಕೆ ದೂಡುವಂತೆ ಮಾಡಿದೆ.
ಚಳ್ಳಕೆರೆ ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮೋಟರ್ ಪಂಪ್ ಕೇಬಲ್ ಗಳನ್ನು ಕಿಡಿಗೇಡಿಗಳು ಕಳವು ಮಾಡುತ್ತಿರುವ ಬೆನ್ನಲ್ಲೇ ಬೇಡರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಸಮುದ್ರ ಗ್ರಾಮದಲ್ಲಿ ಗ್ರಾಮೀಣ ಜನರ ನೀರಿನ ದಾಹ ನೀಗಿಸುವ ಮೋಟರ್ ಪಂಟ್ ಕೇಬಲ್ ಹಾಗೂ ಇತರೆ ಸಾಮಾಗ್ರಿಗಳನ್ನು ಕಳ್ಳರು ಕದ್ದಿರುವುದರಿಂದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದ್ದು ಪದೇ ಪದೇ ಕಳ್ಳರು ಕೈಚಳಕ ತೋರಿಸುತ್ತಾರೆ ಸಂಬAಧಪಟ್ಟ ಅಧಿಕಾರಿಗಳು ಕಳ್ಳರ ಹಾವಾಳಿಗೆ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಸಮುದ್ರ ಗ್ರಾಮದ ಕುಡಿಯುವ ನೀರಿನ ಕೇಬಲ್ ಇತರೆ ವಿದ್ಯುತ್ ಪರಿಕರಗಳನ್ನು ಕಳವು ಮಾಡಿರುವುದು.
0 Comments