ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ರೈತ ಮೋರ್ಚಾ ನಾಯಕನಹಟ್ಟಿ ಮಂಡಲ, ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಸ್ವಚ್ಛತೆ ಕಾರ್ಯಕ್ರಮ

by | 01/10/23 | ಪರಿಸರ

ನಾಯಕನಹಟ್ಟಿ ಅ.1: ಹೋಬಳಿಯ ಜೋಗಿಹಟ್ಟಿ ಗ್ರಾಮದಲ್ಲಿ ಅಗ್ರಗಣ್ಯ ವಿಶ್ವ ನಾಯಕ ನಮ್ಮ ನೆಚ್ಚಿನ ಜನಸೇವಕ ನಮ್ಮ ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಹುಟ್ಟುಹಬ್ಬ ಮತ್ತು ಪಂಡಿತ್ ದೀನ್ ದಯಾಳ್ ಉಪಾದ್ಯಾಯ ರವರ ಹುಟ್ಟುಹಬ್ಬ ಹಾಗೂ ಮಹಾತ್ಮ ಗಾಂಧೀಜಿ ಯವರ ಜಯಂತಿ ಪ್ರಯುಕ್ತ ಪಕ್ಷದ ನಿರ್ದೇಶನದಂತೆ ಸೇವಾಪಾಕ್ಷಿಕ ಅಭಿಯಾನದ ಅಂಗವಾಗಿ ಜೋಗಿಹಟ್ಟಿ ಗ್ರಾಮದಲ್ಲಿ ರೈತ ಮೋರ್ಚಾ ಅಧ್ಯಕ್ಷರಾದ ಬಾಲರಾಜ್ ಯಾದವ್ ರವರ ಅಧ್ಯಕ್ಷತೆಯಲ್ಲಿ ಮುಖ್ಯ ರಸ್ತೆಯಲ್ಲಿ ಇರುವ ಬೇವಿನಮರದ ಕಟ್ಟೆಯ ಹತ್ತಿರ ಸ್ವಚ್ಛತೆ ಕಾರ್ಯವನ್ನು ಮಾಡಲಾಯಿತು,

ಕಾರ್ಯಕ್ರಮ ದಲ್ಲಿಮಂಡಲ ಅಧ್ಯಕ್ಷರಾದ ಈ, ರಾಮರೆಡ್ಡಿ, ಜಿಲ್ಲಾ ಎಸ್, ಟಿ, ಮೋರ್ಚಾ ಅಧ್ಯಕ್ಷರಾದ ಪಿ, ಶಿವಣ್ಣಮಂಡಲ ಪ್ರಧಾನ ಕಾರ್ಯದರ್ಶಿ ಯಾದ ಗೋವಿಂದಪ್ಪ , ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ , ಬೋಸೆರಂಗಪ್ಪ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಬೋರಯ್ಯ ಗಿಡ್ಡಾಪುರ, ಜೋಗಿಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ, ದಳಪತಿ ವೆಂಕಟೇಶ್,ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪೇಶ್ ಆರ್ ಗಿಣಿಯರ್, ಮಲ್ಲೂರಹಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ಕೆಂಗರುದ್ರಪ್ಪ , ಪ್ರಹ್ಲಾದ್ ಚನ್ನಬಸಯ್ಯನಹಟ್ಟಿ, ಸಣ್ಣ ಮಲ್ಲಯ್ಯ ಬಲ್ಲನಾಯಕನಹಟ್ಟಿ, ಜೋಗಿಹಟ್ಟಿ ಗ್ರಾಮ ಮಾಜಿ ಪಂಚಾಯತ್ ಸದಸ್ಯರುಗಳು ಗ್ರಾಮದ ಮುಖಂಡರು ಹಾಗೂ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಮಂಡಲದ ಪದಾಧಿಕಾರಿಗಳು , ರೈತ ಮೋರ್ಚಾದ ಪದಾಧಿಕಾರಿಗಳು, ಭಾಗವಹಿಸಿದ್ದರು .

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *