ಹಿರಿಯೂರು :
ನಗರ ವ್ಯಾಪ್ತಿಯಲ್ಲಿ ಮಾರಾಟಕ್ಕಿಟ್ಟಿರುವ ಗಣೇಶಗಳನ್ನು ಮಣ್ಣಿನಿಂದ ಮಾಡಿರುವ ಬಗ್ಗೆ ಪರಿಶೀಲನೆ ಮಾಡುತ್ತಿರುವುದು, ಮತ್ತು ಪಿಓಪಿ ಗಣೇಶಗಳ ಮಾರಾಟ, ಪ್ರತಿಷ್ಠಾಪನೆ ಮಾಡುವ ಕುರಿತು ನಿಷೇಧ ಮಾಡಿರುವ ಬಗ್ಗೆ ನಗರಸಸಭೆ ವತಿಯಿಂದ ಮಾರಾಟಗಾರರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನೀರಿಕ್ಷಕರಾದ ಮೀನಾಕ್ಷಿ ಜಿ, ಸಂಧ್ಯಾ ವೈ. ಸ್, ಕಿರಿಯ ಆರೋಗ್ಯ ನೀರಿಕ್ಷಕರಾದ ಅಶೋಕ್ ಕುಮಾರ್ ಮತ್ತು ಸೂಪರ್ವೈಸರ್ ಆದ ವೀರಕ್ಯಾತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಿಓಪಿಗಣೇಶಗಳ ಮಾರಾಟನಿಷೇಧ ಮಾಡಿರುವ ಬಗ್ಗೆ ನಗರಸಭೆಯ ವತಿಯಿಂದ ಮಾರಾಟಗಾರರಿಗೆ ಜಾಗೃತಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments