ನರೇಗಾ ಕಾಮಗಾರಿಗಳ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಮಗಾರಿ ಹಾಗೂ ಕಡತಗಳ ಚೆಕ್ ಲೀಸ್ಟ್ ಪರಿಶೀಲನೆಗೆ ಮುಂದಾದ ಅಧಿಕಾರಿಗಳು.

by | 13/12/23 | ತನಿಖಾ ವರದಿ


ಚಳ್ಳಕೆರೆ ಡಿ.13 ನರೇಗಾ ಕಾಮಗಾರಿಗಳ ಭ್ರಷ್ಠಚಾರಗಳಿಗೆ ಬ್ರೇಕ್ ಹಾಕಲು ಕಾಮಗಾರಿ ಹಾಗೂ ಕಡತಗಳ ಚೆಕ್ ಲೀಸ್ಟ್ ಪರಿಶೀಲನೆಗೆ ಮುಂದಾಗಿದೆ.
ಹೌದು ಇದು ನರೇಗಾ ಯೋಜನಯಡಿಯಲ್ಲಿ ಅನುಷ್ಠಾನಗೊಂಡ ಸಿಸಿ ರಸ್ತೆ ಕಾಮಗಾರಿಗಳ ಕ್ಯೂರಿಂಗ್ ಸರಿಯಾಗಿ ಮಾಡಿಲ್ಲ , ಉಬ್ಬುತಗ್ಗಿನ ಸಿಸಿ ರಸ್ತೆ ನಿರ್ಮಿಸಿರುವುದು, ಕಳಪೆ ನಿರ್ವಹಣೆಯಿಂದ ಕಾಮಗಾರಿ ಬಿರುಕುಬಿಟ್ಟಿರುವುದು, ಜಲ್ಲಿ ಕಲ್ಲುಗಳು ಎದ್ದಿರುವುದು, ಸಿಮೆಂಟ್ ಕೋಟಿಂಗ್ ಸರಿಯಾಗಿಲ್ಲದಿರುವುದು, ಕಳಪೆ ಕಾಮಗಾರಿ , ಕಾಮಗಾರಿ ಮಾಡದೆ ಬಿಲ್ ಪಡೆದಿರುವುದು ಸೇರಿದಂತೆ ಇತ್ತೀಚೆಗೆ ಅನೇಕು ದೂರುಗಳು ಕೇಳಿ ಬಂದ ಹಿನ್ನೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಸಾಮಾಗ್ರಿ ಬಿಲ್ ಎಫ್ ಟಿ ಒ ಮಾಡಬೇಕಾದರೆ ಯಾವುದೇ ಕಾಮಗಾರಿಗಳ ಗುಣ ಮಟ್ಟ ಪರಿಶೀಲನೆ ಮಾಡದೆ, ಹಾಗೂ ನರೇಗಾ ಕಾಮಗಾರಿಗಳ ಕಡಗಳಲ್ಲಿ ಮಾರ್ಗಸೂಚಿ ಅನ್ವಯ ಇಲ್ಲದೆ ನರೇಗಾ ಸಾಮಾಗ್ರಿ ಬಿಲ್ ಎಫ್ ಟಿ ಒ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು.

ಅಕ್ರಗಳಿಗೆ ಕಡಿವಾಣ ಹಾಕು ಮಾರ್ಗ ಸೂಚಿ ಚೆಕ್ ಲೀಸ್ಟ್ ಕಡ್ಡಾಯ.
ರಿಯಾ ಯೋಜನೆ ಪ್ರತಿ, ಅಂದಾಜು ಪತ್ರಿಕೆ ಪ್ರತಿನಮೂನೆ-6, ಕೆಲಸಕ್ಕಾಗಿ ಅರ್ಜಿ ನಮೂನೆ,ಕಾಮಗಾರಿಯ ಆಡಳಿತಾತ್ಮಕ ಮಂಜೂರಾತಿ,ಕಾಮಗಾರಿ ಆದೇಶ,ನಮೂನೆ-8, ಕೆಲಸಕ್ಕಾಗಿ ಹಾಜರಾಗಲು ತಿಳಿಸುವ ನೋಟಿಸ್ (ನಕಲು ಹನಮೂನೆ-9 ಕೆಲಸಕ್ಕಾಗಿ ಹಾಜರಾಗಲು ಸಾರ್ವಜನಿಕ ನೋಟಿಸ್,ಭರ್ತಿ ಮಾಡಿದ ಇ-ಮಸ್ಟರ್ರೋಲ್ ಹಾಜರಾತಿ ಪಟ್ಟಿ,ಎಂಐಎಸ್ ಮುದ್ರಿತ ಇ-ಮಸ್ಟರ್ ರೋಲ್ ಪ್ರತಿ ಅಳತೆ ಪುಸ್ತಕದ ನಕಲು(ಕೂಲಿ ಸಾಮಾಗ್ರಿ), ಸಾಮಾಗ್ರಿ ದರಸೂಚಿ ಆಹ್ವಾನ, ಸಾಮಾಗ್ರಿ ದರಪಟ್ಟಿ (ಕೊಟೇಷನ್ ಪ್ರತಿ) ಹಾಗೂ ತುಲನಾತ್ಮಕ ಪಟ್ಟಿ.ಸಾಮಾಗ್ರಿ ಸರಬರಾಜು ಆದೇಶ, ಸಾಮಾಗ್ರಿ ವೆಚ್ಚದ ವೋಚರ್ಗಳು ಹಾಗೂ ಪಾವತಿ ವಿವರಗಳು,ಸಾಮಾಗ್ರಿ ದಾಸ್ತಾನು ವಿತರಣೆ ವಹಿಯಲ್ಲಿ ದಾಖಲಿಸಿರುವ ಸಾಮಾಗ್ರಿದಾಸ್ತಾನು ಮತ್ತು ಬಳಕೆ ಪ್ರತಿ,ತೆರಿಗೆ ಪಾವತಿಸಿರುವ ಸ್ವೀಕೃತಿ ಪ್ರತಿ (ರಾಯಲ್ಟಿ, ಜಿಎಸ್ಟಿ)ಪಾವತಿಸಿರುವ ಕೂಲಿ ಮತ್ತು ಸಾಮಾಗ್ರಿಗಳ ಎಫ್ಟಿಓ ಪ್ರತಿಗಳು, ಕಾಮಗಾರಿಯ 3 ಹಂತದ ಛಾಯಾ ಚಿತ್ರಗಳು, ಕಾಮಗಾರಿಯ ಸ್ಥಳಗಳಲ್ಲಿ ಹಾಕಿದ ನಾಮಫಲಕದ ವಿವರ, ಆಸ್ತಿ ಸೃಜನೆಯ ಜಿಯೋ-ಟ್ಯಾಗ್ ಛಾಯಚಿತ್ರಗಳು (ಕನಿಷ್ಠ ಒಂದು ಹಂತ)
ಹಾಜರಾತಿ ಪಟ್ಟಿ ಚಲನಾ ಚೀಟಿ, ಕಾಮಗಾರಿ ಮುಕ್ತಾಯ ವರದಿ
ಕಾಮಗಾರಿ ಸಾಮಾಜಿಕ ಪರಿಶೋಧನೆ ವರದಿಯ ಪ್ರತಿ ಈಗೆ ಸುಮಾರು 23 ಮಾರ್ಗ ಸೂಚಿಗಳು ನರೇಗಾ ಕಾಮಗಾರಿ ಕಡತದಲ್ಲಿದ್ದರೆ ಮಾತ್ರ ಸಾಮಾಗ್ರಿ ಬಿಲ್ ಎಫ್ ಟಿ ಓ ಮಾಡಲು ಅವಕಾಶವಿದೆ.

ತಾಪಂ ಇಒ ಶಶಿಧರ್ ಮಾತನಾಡಿ ನರೇಗಾ ಕಾಮಗಾರಿಗಳ ಎಫ್ ಟಿ ಓ ಮಾಡಲು ಡಿಸೆಂಬರ್ 22 ಕೊನೆ ದಿನಾಂಕವಿದ್ದು ಅಷ್ಟರೊಳಗೆ ನರೇಗಾ ಯೋಜನೆ ಮಾರ್ಗಸೂಚಿ ಅನ್ವಯ ಚೆಕ್ಲೀಸ್ಟ್ ಪ್ರಕಾರ ಕಡತ ನಿರ್ವಹಿಸಬೇಕು. ಕಾಮಗಾರಿಗಳ ಸ್ಥಳ ಹಾಗೂ ಚೆಕ್ ಲೀಸ್ಟ್ ಪ್ರಕಾರ ಕಡಗಳನ್ನು ಸರಿಪಡಿಸಿದ ನಂತರವೇ ನರೇಗಾ ಕಾಮಗಾರಿಗಳ ಸಾಮಾಗ್ರಿ ಬಿಲ್ ಗೆ ಎಫ್ ಟಿ ಓ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

ನರೇಗಾ ಕಾಮಗಾರಿಳ ಯಾರು ಪರಿಶೀಲನೆ ಮಾಡುತ್ತಾರೆ.
. 2 ನೇ ಸಹಿ, ಲೈನ್ ಇಲಾಖೆ (ಎಲ್ಲಾ ಲೈನ್ ಇಲಾಖೆಯ ಕಾರ್ಯಗಳನ್ನು ಪರಿಶೀಲಿಸಬೇಕು ಮತ್ತು ಶಿಫಾರಸು ಮಾಡಬೇಕು
FTO ಪೀಳಿಗೆಗೆ)
. ಸಹಾಯಕ ನಿರ್ದೇಶಕರು (RE), TP (ಎಲ್ಲಾ GP ಕಾರ್ಯಗಳನ್ನು ಪರಿಶೀಲಿಸಬೇಕು ಮತ್ತು FTO ಗಾಗಿ ಶಿಫಾರಸು ಮಾಡಬೇಕು
ಪೀಳಿಗೆ)
. ಕಾರ್ಯನಿರ್ವಾಹಕ ಅಧಿಕಾರಿ, TP (2 ನೇ ಸಹಿ ಮಾಡಿದ ನಂತರ ಎಲ್ಲಾ ಲೈನ್ ಇಲಾಖೆ ಮತ್ತು GP ಕಾರ್ಯಗಳನ್ನು ಪರಿಶೀಲಿಸಬೇಕು ಮತ್ತು
AD(RE) ಪರಿಶೀಲಿಸಿದೆ ಮತ್ತು ಪಾವತಿಗೆ ಶಿಫಾರಸು ಮಾಡಿದೆ ಮತ್ತು FTO ರಚಿಸಲಾಗಿದೆ)
. EE (PRED), DFO(SF), DFO (TF), DDS, DDH, JDA (ಆಯಾ ಲೈನ್ ಇಲಾಖೆಯನ್ನು ಪರಿಶೀಲಿಸಬೇಕು
2 ನೇ ಸಹಿ ಮಾಡಿದ ನಂತರ ಯಾದೃಚ್ಛಿಕವಾಗಿ ಕೆಲಸ ಮಾಡುತ್ತದೆ, LD ಪಾವತಿಗೆ ಶಿಫಾರಸು ಮಾಡಿದೆ ಮತ್ತು FTO ಆಗಿದೆ
ರಚಿಸಲಾಗಿದೆ)
. ಉಪ ಕಾರ್ಯದರ್ಶಿ ಅಥವಾ ಪ್ರಾಜೆಕ್ಟ್ ಡೈರೆಕ್ಟರ್, ZP (ಲೈನ್ ಇಲಾಖೆ ಮತ್ತು GP ಅನ್ನು ಪರಿಶೀಲಿಸಬೇಕು
2 ನೇ ಸಹಿ ಮಾಡಿದ ನಂತರ ಯಾದೃಚ್ಛಿಕವಾಗಿ ಕೆಲಸ ಮಾಡುತ್ತದೆ, LD ಅಥವಾ AD (RE) ಪಾವತಿ ಮತ್ತು FTO ಗೆ ಶಿಫಾರಸು ಮಾಡಲಾಗಿದೆ
ಉತ್ಪತ್ತಿಯಾಗುತ್ತದೆ)
. CAO, ZP (2ನೇ ಸಹಿ ಮಾಡಿದ ನಂತರ ಯಾದೃಚ್ಛಿಕವಾಗಿ ಲೈನ್ ಇಲಾಖೆ ಮತ್ತು GP ಕೆಲಸಗಳನ್ನು ಪರಿಶೀಲಿಸಬೇಕು, LD ಅಥವಾ
AD(RE) ಪಾವತಿಗೆ ಅನುಮೋದಿಸಲಾಗಿದೆ ಮತ್ತು FTO ರಚಿಸಲಾಗಿದೆ)
. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ZP (ಲೈನ್ ಇಲಾಖೆ ಮತ್ತು GP 2 ನೇ ನಂತರ ಯಾದೃಚ್ಛಿಕವಾಗಿ ಕೆಲಸಗಳನ್ನು ಪರಿಶೀಲಿಸಬೇಕು
ಸಹಿ, LD ಅಥವಾ AD(RE) ಪಾವತಿಗೆ ಅನುಮೋದಿಸಲಾಗಿದೆ ಮತ್ತು FTO ರಚಿಸಲಾಗಿದೆ)
ಇಷ್ಟು ಜನ ಅಧಿಕಾರಿಗಳ ತಂಡ ಪರಿಶೀಲನೆ ವರದಿ ನೀಡಿದ ನಂತರವೇ ಕಾಮಗಾರಿಗಳ ಎಫ್ ಟಿ ಓ ಮಾಡಲಾಗುವುದು . ಇದರಿಂದ ನರೇಗಾ ಅಕ್ರಮಗಳಿಗೆ ಬ್ರೇಕ್ ಬಿದ್ದಂತಾಗಿದೆ.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಸಂತೋಷ್, ತಾಪಂ ಸಹಾಯಕ ನಿರ್ದೇಶಕ ಸಂಪತ್ ಕುಮಾರ್ , ನರೇಗಾ ತಾಂತ್ರಿಕ ಸಿಬ್ಬಂದಿ, ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.

Latest News >>

ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: -ಮುಖ್ಯಮಂತ್ರಿ ಸಿದ್ದರಾಮಯ್ಯ

ಬಳ್ಳಾರಿ,ಜೂ.20 ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ವಿಷಯ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸೋಲಿನ ಹೊಣೆಯನ್ನು ನಾನೇ ಹೊರುವೆ: ಪರಾಜಿತ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯು ಕಳೆದ ಹತ್ತು ವರ್ಷಗಳಿಂದ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನತೆ ಮನೆ ಮಗನಂತೆ ನೋಡಿದ್ದು ಒಂದು ಬಾರಿ...

ಜಾತಿನಿಂದನೆ, ದೌರ್ಜನ್ಯಗಳಂತಹ ಆರೋಪಗಳನ್ನು ಪರಿಶಿಷ್ಟರು ಕೈಬಿಟ್ಟಾಗ ಮಾತ್ರ ಸಮಾಜದಲ್ಲಿಬೆಳೆಯಲು ಸಾಧ್ಯ: ನೂತನ ಸಂಸದರಾದ ಗೋವಿಂದ ಕಾರಜೋಳ

ಹಿರಿಯೂರು: ಜಾತಿ ನಿಂದನೆ ಮತ್ತು ದಲಿತ ದೌರ್ಜನ್ಯಗಳಂತಹ ವೃತಾ ಆರೋಪಗಳನ್ನು ಪರಿಶಿಷ್ಟರು ಕೈ ಬಿಟ್ಟಾಗ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ...

ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಭರವಸ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

ಚಿತ್ರದುರ್ಗ. ಜೂನ್.19: ಚಿಕ್ಕಾಲಘಟ್ಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ...

ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸೋಣ – ಸಂಸದ ಗೋವಿಂದ ಕಾರಜೋಳ

ಚಿತ್ರದುರ್ಗ. ಜೂನ್19: ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಕೇಂದ್ರ ಹಾಗೂ...

ಕರ್ನಾಟಕ ಮಾಧ್ಯಮ ಮಹಾಕೂಟ ಜಿಲ್ಲಾ ಅಧ್ಯಕ್ಷರಾಗಿ ಕರುನಾಡು ಜಿಯಾ ಉಲ್ಲಾ ಆಯ್ಕೆ

ಚಳ್ಳಕೆರೆ ಕರ್ನಾಟಕ ಮಾಧ್ಯಮ ಮಹಾಕೂಟ ಜಿಲ್ಲಾ ಅಧ್ಯಕ್ಷರಾಗಿ ಕರುನಾಡು ಜಿಯಾ ಉಲ್ಲಾ ಆಯ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ...

ಜೂ.21 ರ ಶುಕ್ರವಾರ ಬೆಳಗ್ಗೆ 10- 30 ಕ್ಕೆ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ತಾಪಂ ಇಒ ಶಶಿಧರ್

ಚಳ್ಳಕೆರೆ ಜೂ.19ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜೂ21 ರ ಶುಕ್ರವಾರ ಬೆಳಗ್ಗೆ 10-30 ಕ್ಕೆ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ...

ಗೋವಿಂದಕಾರಜೋಳರನ್ನು ಕೇಂದ್ರಸಚಿವರಾಗಿ ಮಾಡಬೇಕೆಂದು ಹೆಗ್ಗೆರೆ ಮಂಜುನಾಥ್ ಒತ್ತಾಯ

ಹಿರಿಯೂರು: ರಾಜ್ಯದಲ್ಲಿ ಅತಿ ಹೆಚ್ಚು ಎಡಗೈ ಸಮುದಾಯದವರಿದ್ದು, ಈ ಬಾರಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಾಗೆಯೇ ಚಿತ್ರದುರ್ಗ ಲೋಕಸಭಾ...

ಮಹನೀಯರ ಜಯಂತಿ: ಅರ್ಥಪೂರ್ಣ ಆಚರಣೆಗೆ ನಿರ್ಧಾರ- ಬಿ.ಟಿ. ಕುಮಾರಸ್ವಾಮಿ

ಚಿತ್ರದುರ್ಗ ಜೂನ್19: ಇದೇ ಜೂನ್ 27 ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಜುಲೈ 02 ರಂದು ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ...

ಯೋಗ ನಡಿಗೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ

ಚಿತ್ರದುರ್ಗ ಜೂನ್18: 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page