ಚಳ್ಳಕೆರೆ ಜನಧ್ವನಿ ವಾರ್ತೆ ಮೇ 4.ರಾತ್ರೋ ರಾತ್ರಿ ಜೆಸಿಬಿ ಯಂತ್ರಗಳಿಂದ ಅಕ್ರಮ ಪೆಟ್ಟಿಗೆ ಅಂಗಡಿಳನ್ನಿಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದರೂ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಎಂದು ಸಾರ್ಜನಿಕರು ಆರೋಪಿಸಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ಮುಖ್ಯ ರಸ್ತೆಗೆಹೊಂದಿಕೊಂಡ ಜ್ಞಾನದೇಗುಲ ಸುಮಾರುನಾಲ್ಕು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವ್ಯಾಸಂಗ ಮಾಡುವ ಸರಕಾರಿ ಹೆಚ್ ಪಿಪಿಸಿ ಕಾಲೇಜ್ ಕಾಂಪೌಂಡ್ ಗೋಡೆಗೆ ಹೊಂದಿಕೊಂಡು ಪೆಟ್ಟಿಗೆ ಅಂಗಡಿಗಳನ್ನು ಇಟ್ಟು ಎಗ್ ರೈಸ್, ಅಕ್ರಮ ಮದ್ಯ ಮಾರಾಟ, ಎಗ್ ಬುರ್ಜಿ, ಚಿಕನ್ ಕಬಾಬ್ , ಬಿರಿಯಾನಿ ಹೋಟೆಲ್ ಮಾರಾಟ ಮಾಡುತ್ತಿದ್ದು ರಾತ್ರಿವೇಳೆ ಕುಡಿದು ಮದ್ಯದ ಬಾಟಲಿಗಳನ್ನು ಕಾಲೇಜ್ ಕಾಂಪೌಂಡ್ ಬಳಿಯೇ ಬಿಟ್ಟುಹೋಗುತ್ತಾರೆ. ಎಂದು ಹಳೆಯ ವಿದ್ಯಾರ್ಥಿಗಳು ಜೆಸಿಬಿ ಯಂತ್ರದಿಂದ ಸ್ವಚ್ಚತೆಗೊಳಿಸುತ್ತಿರುವ ವೀಡಿಯೋ ಹಾಕಿ ಆರೋಪಿಸಿದ್ದಾರೆ.
ಈ
.
0 Comments