ಚಳ್ಳಕೆರೆ: ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಶ್ರೀ ದ್ಯಾಮಲಾಂಬ ದೇವಿಯ ಜಾತ್ರಾ ಮಹೋತ್ಸವ ಜೂನ್. 10 ರಿಂದ ಜೂನ್ 12. ವರೆಗೆ ಜಾತ್ರಾ ಮಹೋತ್ಸವ ನೆಡೆಯಲಿದೆ.
ಜೂನ್ 10 ಸೋಮವಾರ ಬೆಳಿಗ್ಗೆ 9-00 ರಿಂದ 10-40 ಕ್ಕೆ ದೇವಿಯನ್ನು ವೇದಾವತಿ ನದಿಗೆ ಗಂಗಾಪೂಜೆಗೆ (ಜಲಧಿ) ಹೋಗಿ ಬರುತ್ತದೆ. ಜೂ. 11 ಮಂಗಳವಾರ
ಬೆಳಿಗ್ಗೆ 9-00 ರಿಂದ 12-00 ರವರೆಗೆ ಅರತಿ ಕಾರ್ಯಕ್ರಮ ಸಂಜೆ 4-30 ರಿಂದ ಹೂವಿನ ಪಲ್ಲಕ್ಕಿ ಉತ್ಸವ ನೆಡೆಯುವುದು ಜೂ.12 ಬುಧವಾರ ಬೆಳಿಗ್ಗೆ ಓಕಳಿ ಮತ್ತು ಸಂಜೆ 4 ರಿಂದ 6:45 ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಭಕ್ತರು ಆಗಮಿಸಬೇಕೆಂದು ದ್ಯಾಮಲಾಂಬ ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ತಿಳಿಸಿದ್ದಾರೆ.
0 Comments