ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಕøಷ್ಟ ಗುಣಮಟ್ಟದ ಗಿಡಗಳು ಮಾರಾಟಕ್ಕೆ ಲಭ್ಯ

by | 11/10/23 | ಕೃಷಿ

ಚಿತ್ರದುರ್ಗ ಅ.11:
ಜಿಲ್ಲೆಯ ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಕøಷ್ಟ ಗುಣಮಟ್ಟದ ಕಸಿ/ಸಸಿ ಗಿಡಗಳು ಮಾರಾಟಕ್ಕೆ ಲಭ್ಯವಿವೆ.
ಲಭ್ಯವಿರುವ ಸಸಿಗಳ ವಿವರ ಇಂತಿದೆ. ತೆಂಗು 62450 ಸಸಿಗಳು, ಅಡಿಕೆ 6806 ಸಸಿಗಳು, ನಿಂಬೆ 600 ಸಸಿಗಳು, ನುಗ್ಗೆ 8131 ಸಸಿಗಳು, ಕರಿಬೇವು 2000 ಸಸಿಗಳು ಹಾಗೂ ಅಂಜೂರ 2600 ಸಸಿಗಳು ಲಭ್ಯವಿವೆ.
ತೋಟಗಾರಿಕೆ ಇಲಾಖೆಯಿಂದ ಮಾರಾಟ ದರ ಪ್ರತಿ ಒಂದಕ್ಕೆ ತೆಂಗಿನ ಸಸಿಗೆ ರೂ.75, ಅಡಿಕೆ ಸಸಿ ರೂ.25, ನಿಂಬೆ ಸಸಿ ರೂ.18, ನುಗ್ಗೆ ಸಸಿ ರೂ.10, ಕರಿಬೇವು ಸಸಿ ರೂ.15, ಅಂಜೂರ ಸಸಿಗೆ ರೂ.25/- ದರ ನಿಗಧಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ದೀಪಾ ಭೀಮಪ್ಪ ಹೊಂಕಳಿ ದೂರವಾಣಿ ಸಂಖ್ಯೆ 7022522921, ಹೆಚ್.ಕೆ ಹರೀಶ್ 9108246371, ಕೃಷ್ಣಮೂರ್ತಿ 9986880609 ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹರ್ಷ ಅವರ ದೂರವಾಣಿ ಸಂಖ್ಯೆ 9980991048 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿದೇಶಕರು ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *